Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ದಿಗ್ಬಂಧನ; ಇರಾನ್‌ಗೆ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ

14/04/2026 6:21 AM

ರೈತರಿಗೆ ಭರ್ಜರಿ ಗುಡ್ ನ್ಯೂಸ್: 38 ಸಾವಿರ ರೂ. ಗಡಿ ದಾಟಿದ ಕೊಬ್ಬರಿ ದರ ಸಾರ್ವಕಾಲಿಕ ದಾಖಲೆ

14/04/2026 6:20 AM

ರಾಜ್ಯದಲ್ಲಿ `ದ್ವಿತೀಯ ಪಿಯುಸಿ ಪರೀಕ್ಷೆ-2’ರ ನಂತರವೇ `CET’ ಫಲಿತಾಂಶ ಪ್ರಕಟ : ಕೆಇಎ ಸ್ಪಷ್ಟನೆ

14/04/2026 6:16 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತರಿಗೆ ಭರ್ಜರಿ ಗುಡ್ ನ್ಯೂಸ್: 38 ಸಾವಿರ ರೂ. ಗಡಿ ದಾಟಿದ ಕೊಬ್ಬರಿ ದರ ಸಾರ್ವಕಾಲಿಕ ದಾಖಲೆ
KARNATAKA

ರೈತರಿಗೆ ಭರ್ಜರಿ ಗುಡ್ ನ್ಯೂಸ್: 38 ಸಾವಿರ ರೂ. ಗಡಿ ದಾಟಿದ ಕೊಬ್ಬರಿ ದರ ಸಾರ್ವಕಾಲಿಕ ದಾಖಲೆ

By kannadanewsnow5714/04/2026 6:20 AM

ತುಮಕೂರು : ತೆಂಗಿನ ನಗರಿ ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಒಣಕೊಬ್ಬರಿ (ಉಂಡೆ ಕೊಬ್ಬರಿ) ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ. ಸೋಮವಾರ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಗುಣಮಟ್ಟದ ಕೊಬ್ಬರಿಯು ಕ್ವಿಂಟಲ್ಗೆ ₹38,000 ದರಕ್ಕೆ ಮಾರಾಟವಾಗುವ ಮೂಲಕ ಇತಿಹಾಸ ನಿರ್ಮಿಸಿದೆ.

ಕೊಬ್ಬರಿ ಮಾರುಕಟ್ಟೆಯ ಇತಿಹಾಸದಲ್ಲೇ ಕ್ವಿಂಟಲ್ಗೆ ಲಭಿಸಿದ ಗರಿಷ್ಠ ಮೊತ್ತ ಇದಾಗಿದೆ.ಕಳೆದ ಸೋಮವಾರವಷ್ಟೇ ₹32,000 ಗಡಿ ದಾಟಿದ್ದ ಕೊಬ್ಬರಿ ಬೆಲೆ, ಗುರುವಾರ ವೇಳೆಗೆ ₹36,000ಕ್ಕೆ ತಲುಪಿತ್ತು. ಈಗ ಕೇವಲ ನಾಲ್ಕೇ ದಿನಗಳಲ್ಲಿ ₹38,000ಕ್ಕೆ ಜಿಗಿದಿದೆ.

ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಭಾರೀ ಬೇಡಿಕೆ ಇರುವುದರಿಂದ ಮುಂಬರುವ ದಿನಗಳಲ್ಲಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಕೊಬ್ಬರಿ ಬೆಲೆಯಲ್ಲಿನ ಈ ದಿಢೀರ್ ಏರಿಕೆಯು ತೆಂಗು ಬೆಳೆಗಾರರಲ್ಲಿ ಹೊಸ ಭರವಸೆ ಮತ್ತು ಸಂತಸ ಮೂಡಿಸಿದೆ.

all-time record Great good news for farmers: Coconut price crosses Rs 38000 mark
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `ದ್ವಿತೀಯ ಪಿಯುಸಿ ಪರೀಕ್ಷೆ-2’ರ ನಂತರವೇ `CET’ ಫಲಿತಾಂಶ ಪ್ರಕಟ : ಕೆಇಎ ಸ್ಪಷ್ಟನೆ

14/04/2026 6:16 AM1 Min Read

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಸಮಗ್ರ ಕ್ರಿಯಾಯೋಜನೆ: ಶಾಲಾ ಶಿಕ್ಷಣ ಇಲಾಖೆಯ ಮಹತ್ವದ ಆದೇಶ

14/04/2026 6:13 AM2 Mins Read

ರಾಜ್ಯದ ಜನತೆಯ ಗಮನಕ್ಕೆ : `ಇ-ಸ್ವತ್ತು’ ಸಮಸ್ಯೆಗಳಿಗೆ ಸಹಾಯವಾಣಿ ಆರಂಭ, ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!

14/04/2026 6:09 AM2 Mins Read
Recent News

ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ದಿಗ್ಬಂಧನ; ಇರಾನ್‌ಗೆ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ

14/04/2026 6:21 AM

ರೈತರಿಗೆ ಭರ್ಜರಿ ಗುಡ್ ನ್ಯೂಸ್: 38 ಸಾವಿರ ರೂ. ಗಡಿ ದಾಟಿದ ಕೊಬ್ಬರಿ ದರ ಸಾರ್ವಕಾಲಿಕ ದಾಖಲೆ

14/04/2026 6:20 AM

ರಾಜ್ಯದಲ್ಲಿ `ದ್ವಿತೀಯ ಪಿಯುಸಿ ಪರೀಕ್ಷೆ-2’ರ ನಂತರವೇ `CET’ ಫಲಿತಾಂಶ ಪ್ರಕಟ : ಕೆಇಎ ಸ್ಪಷ್ಟನೆ

14/04/2026 6:16 AM

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಸಮಗ್ರ ಕ್ರಿಯಾಯೋಜನೆ: ಶಾಲಾ ಶಿಕ್ಷಣ ಇಲಾಖೆಯ ಮಹತ್ವದ ಆದೇಶ

14/04/2026 6:13 AM
State News
KARNATAKA

ರೈತರಿಗೆ ಭರ್ಜರಿ ಗುಡ್ ನ್ಯೂಸ್: 38 ಸಾವಿರ ರೂ. ಗಡಿ ದಾಟಿದ ಕೊಬ್ಬರಿ ದರ ಸಾರ್ವಕಾಲಿಕ ದಾಖಲೆ

By kannadanewsnow5714/04/2026 6:20 AM KARNATAKA 1 Min Read

ತುಮಕೂರು : ತೆಂಗಿನ ನಗರಿ ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಒಣಕೊಬ್ಬರಿ (ಉಂಡೆ ಕೊಬ್ಬರಿ) ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ. ಸೋಮವಾರ…

ರಾಜ್ಯದಲ್ಲಿ `ದ್ವಿತೀಯ ಪಿಯುಸಿ ಪರೀಕ್ಷೆ-2’ರ ನಂತರವೇ `CET’ ಫಲಿತಾಂಶ ಪ್ರಕಟ : ಕೆಇಎ ಸ್ಪಷ್ಟನೆ

14/04/2026 6:16 AM

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಸಮಗ್ರ ಕ್ರಿಯಾಯೋಜನೆ: ಶಾಲಾ ಶಿಕ್ಷಣ ಇಲಾಖೆಯ ಮಹತ್ವದ ಆದೇಶ

14/04/2026 6:13 AM

ರಾಜ್ಯದ ಜನತೆಯ ಗಮನಕ್ಕೆ : `ಇ-ಸ್ವತ್ತು’ ಸಮಸ್ಯೆಗಳಿಗೆ ಸಹಾಯವಾಣಿ ಆರಂಭ, ಜಸ್ಟ್ ಈ ಸಂಖ್ಯೆಗೆ ಕರೆ ಮಾಡಿ.!

14/04/2026 6:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.