KARNATAKA ರೈತರಿಗೆ ಭರ್ಜರಿ ಗುಡ್ ನ್ಯೂಸ್: 38 ಸಾವಿರ ರೂ. ಗಡಿ ದಾಟಿದ ಕೊಬ್ಬರಿ ದರ ಸಾರ್ವಕಾಲಿಕ ದಾಖಲೆBy kannadanewsnow57 KARNATAKA 1 Min Read ತುಮಕೂರು : ತೆಂಗಿನ ನಗರಿ ತಿಪಟೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಒಣಕೊಬ್ಬರಿ (ಉಂಡೆ ಕೊಬ್ಬರಿ) ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದೆ. ಸೋಮವಾರ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಗುಣಮಟ್ಟದ ಕೊಬ್ಬರಿಯು…