Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ದೇಶದಲ್ಲಿ ಪೈಶಾಚಿಕ ಕೃತ್ಯ : ಗರ್ಭಿಣಿ ಮೇಲೆ ನಡುರಸ್ತೆಯಲ್ಲೇ ‘ಲೈಂಗಿಕ ದೌರ್ಜನ್ಯ’ ಎಸಗಿದ ಕಾಮುಕನ ವೀಡಿಯೋ ವೈರಲ್ |WATCH VIDEO

13/04/2026 2:27 PM

BREAKING: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ | Vachananda Swamiji

13/04/2026 2:24 PM

BIG BREAKING: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಶ್ರೀಗಳ ಉಚ್ಚಾಟನೆ: ಧರ್ಮದರ್ಶಿ ಮಂಡಳಿ ಮಹತ್ವದ ನಿರ್ಧಾರ

13/04/2026 2:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಸರ್ಕಾರದಿಂದ ಅಸ್ತಿತ್ವದಲ್ಲೆ ಇಲ್ಲದ ಕಂಪನಿಗಾಗಿ 53 ಎಕರೆ ಭೂಸ್ವಾಧೀನ : ‘CBI’ ತನಿಖೆಗೆ ಹೈಕೋರ್ಟ್ ಆದೇಶ
KARNATAKA

BREAKING : ಸರ್ಕಾರದಿಂದ ಅಸ್ತಿತ್ವದಲ್ಲೆ ಇಲ್ಲದ ಕಂಪನಿಗಾಗಿ 53 ಎಕರೆ ಭೂಸ್ವಾಧೀನ : ‘CBI’ ತನಿಖೆಗೆ ಹೈಕೋರ್ಟ್ ಆದೇಶ

By kannadanewsnow0513/04/2026 2:08 PM

ಬೆಂಗಳೂರು : ಅಸ್ತಿತ್ವದಲ್ಲೆ ಇಲ್ಲದ ಕಂಪನಿಗಾಗಿ 53 ಎಕರೆ ಭೂಸ್ವಾಧೀನ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರದ ನಡೆ ಸಂವಿಧಾನಕ್ಕೆ ಬಗೆದ ವಂಚನೆ ಎಂದು ಹೈಕೋರ್ಟ್ ಅಸಮಾಧಾನ ಹೊರಹಾಕಿದೆ. ಕಾರಣಕರ್ತರ ವಿರುದ್ಧ ಸಿಬಿಐ ತನಿಕೆಗೆ ಇದೀಗ ಹೈಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಮೂರ್ತಿಗಳಾದ ಡಿಕೆ ಸಿಂಗ್ ಹಾಗೂ ತಾರಾ ವಿತಸ್ತ ಗಂಜು ಅವರಿದ್ದ ಪೀಠ ಆದೇಶ ಹೊರಡಿಸಿದೆ.

ಬೆಂಗಳೂರಿನ ಹೆಬ್ಬಾಳ ಅಮಾನಿಕೆರೆಯ ಬಹುಕೋಟಿ ಮೌಲ್ಯದ ಜಮೀನು ಇದಾಗಿದ್ದು, 2004ರಲ್ಲಿ ಪ್ರತಿ ಎಕರೆಗೆ 15 ಲಕ್ಷ ರೂಪಾಯಿಯಂತೆ ಭೂ ಸ್ವಾಧೀನ ಮಾಡಿಕೊಳ್ಳಲಾಗಿತ್ತು. ರೈತರಿಂದ ಸ್ವಾಧೀನ ಪಡಿಸಿಕೊಂಡು ರಿಯಲ್ ಎಸ್ಟೇಟ್ ಗೆ ಹಂಚಿಕೆ ಮಾಡಲಾಗಿತ್ತು. 2000 ದಲ್ಲಿ ಹೈ ಲೆವೆಲ್ ಕಮಿಟಿ ಭೂಸ್ವಾಧಿನಕ್ಕೆ ಶಿಫಾರಸು ಮಾಡಿತ್ತು. ಅರ್ಜಿ ಸಲ್ಲಿಸಿದ ಐದು ದಿನದಲ್ಲಿ ಸಂಸ್ಥೆ ಸಭೆ ಸಭೆ ನಡೆಸಿ ಶಿಫಾರಸು ಮಾಡಿತು. 2001ರ ಒಳಗೆ 150 ಕೋಟಿ ಹೂಡಿಕೆ ಮಾಡುವುದಾಗಿ ಪ್ರಸ್ತಾವನೆ ಸಲ್ಲಿಸಿತ್ತು.

ಲೇಕ್ ವ್ಯೂ ಟೂರಿಸಮ್ ಕಾರ್ಪೊರೇಷನ್ ಸಂಸ್ಥೆ ಪರವಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಡಾ. ರಾಮದಾಸ್ ಪೈ, ಸೈಯದ್ ಮೊಹಮ್ಮದ್ ಸಲಾಹುದ್ದೀನ್, ದಯಾನಂದ ಪೈ ಹಾಗು ಸತೀಶ್ ಪೈ ಜಂಟಿ ಪ್ರವರ್ತಕರು ಎಂದು ಸಂಸ್ಥೆ ಹೇಳಿಕೊಂಡಿತು. 2000ನೇ ಇಸವಿಯಲ್ಲಿ ಸಂಸ್ಥೆ ಜಮೀನಿಗಾಗಿ ಅರ್ಜಿ ಸಲ್ಲಿಸಿತ್ತು. ಜಮೀನಿಗಾಗಿ ಅರ್ಜಿ ಸಲ್ಲಿಸಿದ ಸಂಸ್ಥೆ ನೊಂದಣಿಯಾಗಿದ್ದು 2011ರಲ್ಲಿ. ನೋಂದಣಿ ಆದಾಗ ಪ್ರವರ್ತಕರಾಗಿದ್ದು ಸುಶೀಲ್ ಮಂತ್ರಿ, ಸ್ನೇಹಲ್ ಮಂತ್ರಿ. ಕೇವಲ 1 ಲಕ್ಷ ಷೇರ್ ಕ್ಯಾಪಿಟಲ್ ಹೊಂದಿರುವ ಸಂಸ್ಥೆಯಾಗಿ ನೋಂದಣಿ ಆಗಿತ್ತು .

2022 ಮತ್ತು 23ರಲ್ಲಿ ಸಂಸ್ಥೆಯ ಮೌಲ್ಯ ಮೈನಸ್ 8 ಲಕ್ಷ 60 ಸಾವಿರ ಇದ್ದು ಇಂತಹ ಸಂಸ್ಥೆಗೆ ಭೂಮಿ ನೀಡಲು 2023ರಲ್ಲಿ ಸರ್ಕಾರ ನಿರ್ಧರಿಸಿತ್ತು. ಟೂರಿಸಂ ಸೆಂಟರ್ ಬದಲು ಕಮರ್ಷಿಯಲ್ ಟೌನ್ಶಿಪ್ ಗಾಗಿ ಹಂಚಿಕೆಗೆ ನಿರ್ಧರಿಸಿತ್ತು. ಸರ್ಕಾರದಿಂದಾದ ಭೂ ಸ್ವಾದಿನವೇ ಸಾರ್ವಜನಿಕ ಉದ್ದೇಶವಾಗಿರಲಿಲ್ಲ. ಸರ್ಕಾರದವರು ಖಾಸಗಿ ಅವರೊಂದಿಗೆ ಒಳಸಂಚು ನಡೆಸಿದ್ದಾರೆ. ರಾಜ್ಯದಲ್ಲಿನ ತನಿಖಾ ತಂಡದಿಂದ ಸ್ವತಂತ್ರ ತನಿಖೆ ಸಾಧ್ಯವಿಲ್ಲ ಹೀಗಾಗಿ ಹಗರಣವನ್ನು ಸಿಬಿಐ ತನಿಖೆಗೆ ಬಯಸಿ ಹೈಕೋರ್ಟ್ ಆದೇಶ ಹೊರಡಿಸಿದ್ದು, ಇದೇ ವೇಳೆ ಟೂರಿಸಂ ಕಾರ್ಪೊರೇಷನ್ ಗೆ 10 ಲಕ್ಷ ತಂಡ ವಿಧಿಸಿ ಆದೇಶ ಹೊರಡಿಸಿದೆ ಭೂಸ್ವಾಧೀನ ರದ್ದು ಪಡಿಸಿ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿತು.

Share. Facebook Twitter LinkedIn WhatsApp Email

Related Posts

BREAKING: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ | Vachananda Swamiji

13/04/2026 2:24 PM1 Min Read

BIG BREAKING: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಶ್ರೀಗಳ ಉಚ್ಚಾಟನೆ: ಧರ್ಮದರ್ಶಿ ಮಂಡಳಿ ಮಹತ್ವದ ನಿರ್ಧಾರ

13/04/2026 2:22 PM1 Min Read

BREAKING : ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ: ‘ಬಿಜೆಪಿ ಬ್ರಾಹ್ಮಣ ಏಜೆಂಟ್’ ಎಂದು ಇಮೇಲ್.!

13/04/2026 2:19 PM1 Min Read
Recent News

SHOCKING : ದೇಶದಲ್ಲಿ ಪೈಶಾಚಿಕ ಕೃತ್ಯ : ಗರ್ಭಿಣಿ ಮೇಲೆ ನಡುರಸ್ತೆಯಲ್ಲೇ ‘ಲೈಂಗಿಕ ದೌರ್ಜನ್ಯ’ ಎಸಗಿದ ಕಾಮುಕನ ವೀಡಿಯೋ ವೈರಲ್ |WATCH VIDEO

13/04/2026 2:27 PM

BREAKING: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ | Vachananda Swamiji

13/04/2026 2:24 PM

BIG BREAKING: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಶ್ರೀಗಳ ಉಚ್ಚಾಟನೆ: ಧರ್ಮದರ್ಶಿ ಮಂಡಳಿ ಮಹತ್ವದ ನಿರ್ಧಾರ

13/04/2026 2:22 PM

BREAKING : ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ: ‘ಬಿಜೆಪಿ ಬ್ರಾಹ್ಮಣ ಏಜೆಂಟ್’ ಎಂದು ಇಮೇಲ್.!

13/04/2026 2:19 PM
State News
KARNATAKA

BREAKING: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ | Vachananda Swamiji

By kannadanewsnow0913/04/2026 2:24 PM KARNATAKA 1 Min Read

ಹರಿಹರ: ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿ ಬಳಿಯಿರುವ ಪಂಚಮಸಾಲಿ ಗುರುಪೀಠದ ಧರ್ಮದರ್ಶಿಗಳ ಸಭೆಯಲ್ಲಿ ಪೀಠದ ಪೀಠಾಧಿಪತಿಗಳಾದ ವಚನಾನಂದ ಸ್ವಾಮೀಜಿ…

BIG BREAKING: ಪಂಚಮಸಾಲಿ ಗುರುಪೀಠದಿಂದ ವಚನಾನಂದ ಶ್ರೀಗಳ ಉಚ್ಚಾಟನೆ: ಧರ್ಮದರ್ಶಿ ಮಂಡಳಿ ಮಹತ್ವದ ನಿರ್ಧಾರ

13/04/2026 2:22 PM

BREAKING : ದೆಹಲಿ ವಿಧಾನಸಭೆಗೆ ಬಾಂಬ್ ಬೆದರಿಕೆ: ‘ಬಿಜೆಪಿ ಬ್ರಾಹ್ಮಣ ಏಜೆಂಟ್’ ಎಂದು ಇಮೇಲ್.!

13/04/2026 2:19 PM

ಬೆಂಗಳೂರಿನ ಪಂಚಶೀಲ ಶಿಕ್ಷಣ ಸಂಸ್ಥೆಯಿಂದ ಪಿಯುಸಿ, ಪದವಿ, ಪಾಲಿಟೆಕ್ನಿಕ್ ಪ್ರವೇಶಾತಿ ಆರಂಭ; ಇಂದೇ ನಿಮ್ಮ ಸೀಟು ಕಾಯ್ದಿರಿಸಿಕೊಳ್ಳಿ

13/04/2026 2:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.