Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಸ್ಲಾಮಾಬಾದ್‌ನಲ್ಲಿ ‘ಮಹಾ’ ಸಂಧಾನ: ಟ್ರಂಪ್ ನೀಡಿದ 14 ದಿನಗಳ ಗಡುವಿನಲ್ಲಿ ಯುದ್ಧಕ್ಕೆ ವಿರಾಮ ಬೀಳುತ್ತಾ? ಜೆಡಿ ವ್ಯಾನ್ಸ್ ಮೇಲಿದೆ ಜಗತ್ತಿನ ಕಣ್ಣು!

11/04/2026 6:40 AM

GOOD NEWS: ಶಿಕ್ಷಕರಿಗೆ ಬಿಗ್ ರಿಲೀಫ್: ಜನಗಣತಿ ಕರ್ತವ್ಯದಿಂದ ಮೌಲ್ಯಮಾಪನಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ವಿನಾಯಿತಿ

11/04/2026 6:38 AM

ಚಂದ್ರಯಾನದ ಇತಿಹಾಸದಲ್ಲಿ ಹೊಸ ಯುಗ: ಆರ್ಟೆಮಿಸ್‌-2 ಮಿಷನ್ ಯಶಸ್ವಿ! ಪೆಸಿಫಿಕ್ ಮಹಾಸಾಗರದಲ್ಲಿ ಸುಸೂತ್ರವಾಗಿ ಇಳಿದ ಗಗನಯಾತ್ರಿಗಳು

11/04/2026 6:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಇಂದು ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಇರಾನ್ ಮೇಲೆ ಮತ್ತೆ ಭೀಕರ ದಾಳಿ : ಡೊನಾಲ್ಡ್ ಟ್ರಂಪ್ ಎಚ್ಚರಿಕೆ!
INDIA

BIG NEWS : ಇಂದು ಶಾಂತಿ ಒಪ್ಪಂದಕ್ಕೆ ಬರದಿದ್ದರೆ ಇರಾನ್ ಮೇಲೆ ಮತ್ತೆ ಭೀಕರ ದಾಳಿ : ಡೊನಾಲ್ಡ್ ಟ್ರಂಪ್ ಎಚ್ಚರಿಕೆ!

By kannadanewsnow0511/04/2026 6:29 AM

ನವದೆಹಲಿ : ಇಂದು ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಇರಾನ್ ಮತ್ತು ಅಮೆರಿಕದ ನಡುವೆ ಶಾಂತಿ ಮಾತುಕತೆ ಹಿನ್ನೆಲೆ, ಶಾಂತಿ ಮಾತುಕತೆಗೂ ಇರಾನ್ ನಿಂದ ಎರಡು ಷರತ್ತು ಕೇಳಿ ಬಂದಿದ್ದು, ಕದನ ವಿರಾಮ ಲೇಬನಾನ್ ಗು ಅನ್ವಯ ಆಗಬೇಕು ಎಂದು ಪಟ್ಟು ಹಿಡಿದಿದೆ. ಅಲ್ಲದೆ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವು ಮಾಡಬೇಕು ಎಂದು ಇರಾನ್ ತನ್ನ ಎರಡು ಷರತ್ತು ಹೇಳಿದೆ. ಈ ಕುರಿತು ಇರಾನನ ಸ್ಪೀಕರ್ ಮೊಹಮ್ಮದ್ ಬಕರ್ ಗಾಲಿಬಾಫ್ ಪೋಸ್ಟ್ ಮಾಡಿದ್ದಾರೆ. ಇರಾನ್ ಷರತ್ತಿಗೆ ಡೊನಾಲ್ಡ್ ಟ್ರಂಪ್ ಇದೀಗ ತಿರುಗೇಟು ಕೊಟ್ಟಿದ್ದು, ಒಪ್ಪಂದಕ್ಕೆ ಇರಾನ್ ಬಾರದಿದ್ದರೆ ಭೀಕರವಾಗಿ ದಾಳಿ ಆಗುತ್ತದೆ ಎಂದು ಮಾರ್ನಿಂಗ್ ಕೊಟ್ಟಿದ್ದಾರೆ.

ಇರಾನ್ ಅಮೆರಿಕ ಯುದ್ಧ ನಡೆಯುತ್ತಿರುವ ಹಿನೆಲೆಯಲ್ಲಿ ಇಂದು ಪಾಕಿಸ್ತಾನದಲ್ಲಿ ಇರಾನ್ ಅಮೆರಿಕದ ನಡುವೆ ಶಾಂತಿಮಾತಕದ ನಡೆಯಲಿದೆ. ಪಾಕಿಸ್ತಾನದ ಇಸ್ಲಾಮಬಾದ್ ನಲ್ಲಿ ಈ ಒಂದು ಶಾಂತಿ ಮಾತುಕತೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಇಸ್ಲಾಮಬಾದ್ ನಗರವನ್ನು ಸಂಪೂರ್ಣವಾಗಿ ಲಾಕ್ಡೌನ್ ಮಾಡಲಾಗಿದೆ.

ನಾಯಕರ ಸುರಕ್ಷತೆ ದೃಷ್ಟಿಯಿಂದ ನಗರದಲ್ಲಿ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ ಮನೆಗಳಿಂದ ಯಾರು ಹೊರಗಡೆ ಬರದಂತೆ ಸರ್ಕಾರ ಸೂಚನೆ ನೀಡಿದೆ. ನಗರದ ಎಲ್ಲಾ ಬೀದಿಗಳಲ್ಲಿ ಪೊಲೀಸರು ಮತ್ತು ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಸಂಧಾನ ಸಭೆ ನಡೆಯುವ ಸೆರೆನಾ ಹೋಟೆಲ್ಗೆ ಸರ್ಪಗಾವಲು ಇದ್ದು, ಪೊಲೀಸರು ಹಾಗೂ ಸೇನೆಯನ್ನು ನಿಯೋಜನೆ ಮಾಡಲಾಗಿದೆ. ಸೆರೆನ ಹೋಟೆಲ್ ಸುತ್ತಮುತ್ತ ಸೆಕ್ಯೂರಿಟಿ ಟೈಟ್ ಮಾಡಲಾಗಿದೆ.

Share. Facebook Twitter LinkedIn WhatsApp Email

Related Posts

ಇಸ್ಲಾಮಾಬಾದ್‌ನಲ್ಲಿ ‘ಮಹಾ’ ಸಂಧಾನ: ಟ್ರಂಪ್ ನೀಡಿದ 14 ದಿನಗಳ ಗಡುವಿನಲ್ಲಿ ಯುದ್ಧಕ್ಕೆ ವಿರಾಮ ಬೀಳುತ್ತಾ? ಜೆಡಿ ವ್ಯಾನ್ಸ್ ಮೇಲಿದೆ ಜಗತ್ತಿನ ಕಣ್ಣು!

11/04/2026 6:40 AM1 Min Read

ಚಂದ್ರಯಾನದ ಇತಿಹಾಸದಲ್ಲಿ ಹೊಸ ಯುಗ: ಆರ್ಟೆಮಿಸ್‌-2 ಮಿಷನ್ ಯಶಸ್ವಿ! ಪೆಸಿಫಿಕ್ ಮಹಾಸಾಗರದಲ್ಲಿ ಸುಸೂತ್ರವಾಗಿ ಇಳಿದ ಗಗನಯಾತ್ರಿಗಳು

11/04/2026 6:36 AM1 Min Read

BREAKING : ಇರಾನ್ ಸೇನೆ ಸೋತಿದ್ದು, ಶೀಘ್ರ ಹೊರ್ಮುಜ್ ಜಲಸಂಧಿ ತೆರೆಯುತ್ತೇವೆ : ಡೊನಾಲ್ಡ್ ಟ್ರಂಪ್ ಹೇಳಿಕೆ

11/04/2026 6:06 AM1 Min Read
Recent News

ಇಸ್ಲಾಮಾಬಾದ್‌ನಲ್ಲಿ ‘ಮಹಾ’ ಸಂಧಾನ: ಟ್ರಂಪ್ ನೀಡಿದ 14 ದಿನಗಳ ಗಡುವಿನಲ್ಲಿ ಯುದ್ಧಕ್ಕೆ ವಿರಾಮ ಬೀಳುತ್ತಾ? ಜೆಡಿ ವ್ಯಾನ್ಸ್ ಮೇಲಿದೆ ಜಗತ್ತಿನ ಕಣ್ಣು!

11/04/2026 6:40 AM

GOOD NEWS: ಶಿಕ್ಷಕರಿಗೆ ಬಿಗ್ ರಿಲೀಫ್: ಜನಗಣತಿ ಕರ್ತವ್ಯದಿಂದ ಮೌಲ್ಯಮಾಪನಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ವಿನಾಯಿತಿ

11/04/2026 6:38 AM

ಚಂದ್ರಯಾನದ ಇತಿಹಾಸದಲ್ಲಿ ಹೊಸ ಯುಗ: ಆರ್ಟೆಮಿಸ್‌-2 ಮಿಷನ್ ಯಶಸ್ವಿ! ಪೆಸಿಫಿಕ್ ಮಹಾಸಾಗರದಲ್ಲಿ ಸುಸೂತ್ರವಾಗಿ ಇಳಿದ ಗಗನಯಾತ್ರಿಗಳು

11/04/2026 6:36 AM

BIG NEWS : ಸಾಲದ ಬಾಕಿ ನೆಪದಲ್ಲಿ ಗೃಹಲಕ್ಷ್ಮಿ ಹಣ ಕಡಿತ : ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ!

11/04/2026 6:35 AM
State News
KARNATAKA

GOOD NEWS: ಶಿಕ್ಷಕರಿಗೆ ಬಿಗ್ ರಿಲೀಫ್: ಜನಗಣತಿ ಕರ್ತವ್ಯದಿಂದ ಮೌಲ್ಯಮಾಪನಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ವಿನಾಯಿತಿ

By kannadanewsnow0911/04/2026 6:38 AM KARNATAKA 1 Min Read

ಬೆಂಗಳೂರು: ಶೈಕ್ಷಣಿಕ ಚಟುವಟಿಕೆಗಳು ಹಾಗೂ ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ಯಾವುದೇ ಅಡ್ಡಿಯಾಗದಂತೆ ತಡೆಯಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.…

BIG NEWS : ಸಾಲದ ಬಾಕಿ ನೆಪದಲ್ಲಿ ಗೃಹಲಕ್ಷ್ಮಿ ಹಣ ಕಡಿತ : ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ!

11/04/2026 6:35 AM

ಬೆಂಗಳೂರಲ್ಲಿ ಭೀಕರ ಅಪಘಾತ : ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು!

11/04/2026 6:11 AM

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

11/04/2026 5:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.