Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ಮಹಿಳೆಯರೇ ಎಚ್ಚರ : ಫ್ರಿಡ್ಜ್‌ ನಲ್ಲಿಟ್ಟ ಈ ಆಹಾರ ಪದಾರ್ಥಗಳು ವಿಷಕ್ಕೆ ಸಮ.!

06/04/2026 8:30 AM

ಭಾರತಕ್ಕೆ ನಿಟ್ಟುಸಿರು: ಹಾರ್ಮುಜ್ ಜಲಸಂಧಿ ದಾಟಿದ ಮತ್ತೊಂದು ಎಲ್‌ಪಿಜಿ ಹಡಗು ‘ಗ್ರೀನ್ ಆಶಾ’! ಇನ್ನುಳಿದಿರುವುದು ಒಂದೇ ನೌಕೆ

06/04/2026 8:28 AM

BIG NEWS : ಏಪ್ರಿಲ್ 8 ಕ್ಕೆ `ಕರ್ನಾಟಕ ದ್ವಿತೀಯ PUC’ ಫಲಿತಾಂಶ ಪ್ರಕಟ |Karnataka PUC Result

06/04/2026 8:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಂಕಷ್ಟದಲ್ಲಿರುವ ಆಫ್ಘಾನಿಸ್ತಾನಕ್ಕೆ ಭಾರತದ ಆಸರೆ: ಪ್ರವಾಹ ಮತ್ತು ಭೂಕಂಪ ಪೀಡಿತರಿಗೆ ನೆರವಿನ ಹಸ್ತ
INDIA

ಸಂಕಷ್ಟದಲ್ಲಿರುವ ಆಫ್ಘಾನಿಸ್ತಾನಕ್ಕೆ ಭಾರತದ ಆಸರೆ: ಪ್ರವಾಹ ಮತ್ತು ಭೂಕಂಪ ಪೀಡಿತರಿಗೆ ನೆರವಿನ ಹಸ್ತ

By kannadanewsnow8906/04/2026 8:24 AM

ನವದೆಹಲಿ: ನಿಸರ್ಗದ ವಿಕೋಪಕ್ಕೆ ತತ್ತರಿಸಿರುವ ಆಫ್ಘಾನಿಸ್ತಾನದ ಜನತೆಗೆ ಭಾರತ ಸರ್ಕಾರವು ತುರ್ತು ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (HADR) ಸಾಮಗ್ರಿಗಳನ್ನು ರವಾನಿಸಿದೆ. ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕಂಪದಿಂದ ಬಾಧಿತರಾದ ಜನರಿಗೆ ನೆರವಾಗಲು ಈ ಕ್ರಮ ಕೈಗೊಳ್ಳಲಾಗಿದೆ.

 ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಪರಿಹಾರ ಸಾಮಗ್ರಿಗಳಲ್ಲಿ ಪ್ರಮುಖವಾಗಿ ಕಿಚನ್ ಸೆಟ್‌ಗಳು, ನೈರ್ಮಲ್ಯ ಕಿಟ್‌ಗಳು (Hygiene kits), ಪ್ಲಾಸ್ಟಿಕ್ ಶೀಟ್‌ಗಳು, ಟಾರ್ಪಾಲಿನ್‌ಗಳು ಮತ್ತು ಸ್ಲೀಪಿಂಗ್ ಬ್ಯಾಗ್‌ಗಳು ಸೇರಿವೆ.

ಆಫ್ಘಾನಿಸ್ತಾನದಲ್ಲಿ ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ 35ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಮನೆಗಳು ನಾಶವಾಗಿವೆ. ಇದರ ಜೊತೆಗೆ ಉತ್ತರ ಆಫ್ಘಾನಿಸ್ತಾನದಲ್ಲಿ ಸಂಭವಿಸಿದ 5.8 ತೀವ್ರತೆಯ ಭೂಕಂಪ ಕೂಡ ವ್ಯಾಪಕ ಹಾನಿ ಉಂಟುಮಾಡಿದೆ.

“ಕಷ್ಟದ ಸಮಯದಲ್ಲಿ ಭಾರತವು ಆಫ್ಘಾನಿಸ್ತಾನದ ಜನರೊಂದಿಗೆ ದೃಢವಾಗಿ ನಿಂತಿದೆ. ಮಾನವೀಯ ನೆರವು ನೀಡುವುದರಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿರುತ್ತೇವೆ” ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

India delivers aid to flood and earthquake-hit Afghanistan
Share. Facebook Twitter LinkedIn WhatsApp Email

Related Posts

ALERT : ಮಹಿಳೆಯರೇ ಎಚ್ಚರ : ಫ್ರಿಡ್ಜ್‌ ನಲ್ಲಿಟ್ಟ ಈ ಆಹಾರ ಪದಾರ್ಥಗಳು ವಿಷಕ್ಕೆ ಸಮ.!

06/04/2026 8:30 AM2 Mins Read

ಭಾರತಕ್ಕೆ ನಿಟ್ಟುಸಿರು: ಹಾರ್ಮುಜ್ ಜಲಸಂಧಿ ದಾಟಿದ ಮತ್ತೊಂದು ಎಲ್‌ಪಿಜಿ ಹಡಗು ‘ಗ್ರೀನ್ ಆಶಾ’! ಇನ್ನುಳಿದಿರುವುದು ಒಂದೇ ನೌಕೆ

06/04/2026 8:28 AM1 Min Read

ಏ. 10ರಿಂದ ಹೈವೇ ಪ್ರಯಾಣಿಕರಿಗೆ ಹೊಸ ರೂಲ್ಸ್: ಟೋಲ್‌ನಲ್ಲಿ ನಗದು ಪಾವತಿ ಇನ್ಮುಂದೆ ಬಂದ್! ಐಡಿ ಕಾರ್ಡ್ ತೋರಿಸುವಂತಿಲ್ಲ

06/04/2026 8:00 AM1 Min Read
Recent News

ALERT : ಮಹಿಳೆಯರೇ ಎಚ್ಚರ : ಫ್ರಿಡ್ಜ್‌ ನಲ್ಲಿಟ್ಟ ಈ ಆಹಾರ ಪದಾರ್ಥಗಳು ವಿಷಕ್ಕೆ ಸಮ.!

06/04/2026 8:30 AM

ಭಾರತಕ್ಕೆ ನಿಟ್ಟುಸಿರು: ಹಾರ್ಮುಜ್ ಜಲಸಂಧಿ ದಾಟಿದ ಮತ್ತೊಂದು ಎಲ್‌ಪಿಜಿ ಹಡಗು ‘ಗ್ರೀನ್ ಆಶಾ’! ಇನ್ನುಳಿದಿರುವುದು ಒಂದೇ ನೌಕೆ

06/04/2026 8:28 AM

BIG NEWS : ಏಪ್ರಿಲ್ 8 ಕ್ಕೆ `ಕರ್ನಾಟಕ ದ್ವಿತೀಯ PUC’ ಫಲಿತಾಂಶ ಪ್ರಕಟ |Karnataka PUC Result

06/04/2026 8:25 AM

ಸಂಕಷ್ಟದಲ್ಲಿರುವ ಆಫ್ಘಾನಿಸ್ತಾನಕ್ಕೆ ಭಾರತದ ಆಸರೆ: ಪ್ರವಾಹ ಮತ್ತು ಭೂಕಂಪ ಪೀಡಿತರಿಗೆ ನೆರವಿನ ಹಸ್ತ

06/04/2026 8:24 AM
State News
KARNATAKA

BIG NEWS : ಏಪ್ರಿಲ್ 8 ಕ್ಕೆ `ಕರ್ನಾಟಕ ದ್ವಿತೀಯ PUC’ ಫಲಿತಾಂಶ ಪ್ರಕಟ |Karnataka PUC Result

By kannadanewsnow5706/04/2026 8:25 AM KARNATAKA 1 Min Read

ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಫಲಿತಾಂಶವು ಏಪ್ರಿಲ್ 8ರಂದು ಪ್ರಕಟವಾಗುವ ಸಾಧ್ಯತೆಯಿದೆ.…

BIG NEWS : `ಲೋಕ ಅದಾಲತ್ ತೀರ್ಪು’ ಪ್ರಶ್ನಾತೀತವಲ್ಲ : ಹೈಕೋರ್ಟ್ ಮಹತ್ವದ ಆದೇಶ

06/04/2026 7:44 AM

ನೀವು ಪ್ರತಿದಿನ 4 ಬೇವಿನ ಎಲೆಗಳನ್ನು ತಿಂದರೆ ಸಾಕು ಸಕಲ ರೋಗಗಳೂ ಮಟಾಷ್!

06/04/2026 7:41 AM

ಗಮನಿಸಿ : ಬಾಡಿಗೆ ಒಪ್ಪಂದ 11 ತಿಂಗಳಿಗೆ ಮಾತ್ರ ಏಕೆ ಇರುತ್ತೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

06/04/2026 7:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.