ನವದೆಹಲಿ : ಇಸ್ರೇಲ್ ನಲ್ಲಿ ಅಮೆರಿಕದ ವಿಮಾನ ತುರ್ತು ಭೂಸ್ಪರ್ಶವಾಗಿದೆ. ಬೆನ್ ಗುರಿಯನ್ ಏರ್ಪೋರ್ಟ್ ನಲ್ಲಿ ಅಮೆರಿಕದ ವಿಮಾನ ತುರ್ತು ಭೂಸ್ಪರ್ಶವಾಗಿದೆ.ಅಮೆರಿಕಾದ KC-135R ವಿಮಾನ ತುರ್ತು ಬೋಸ್ಪರ್ಶ ಆಗಿದೆ.
ಇನ್ನು ಟೆಹ್ರಾನ್ ಮೇಲೆ ಅಮೆರಿಕ, ಇಸ್ರೇಲ್ ಮಿಸೆಲ್ ದಾಳಿ ಮುಂದುವರೆದಿದ್ದು ಜನವಸತಿ ಕಟ್ಟಡಗಳ ಮೇಲೆ ಮಿಸೆಲ್ ದಾಳಿ ನಡೆಸಿದೆ. ಈ ವೇಳೆ ಅವಶೇಷಗಳ ಅಡಿಯಿಂದ 1 ವರ್ಷದ ಮಗುವನ್ನು ಇದೀಗ ರಕ್ಷಣೆ ಮಾಡಲಾಗಿದೆ. ನೋವಿನಿಂದ ಪುಟ್ಟ ಮಗು ಅಳುತ್ತಿರುವ ದೃಶ್ಯ ಇದೀಗ ಮನಕಲಕುವಂತಿದೆ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.








