Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಧಾರವಾಡದಲ್ಲಿ ವಾರ್ಡರ್‌ಗಳಿಂದಲೇ ಕೈದಿಗಳಿಗೆ ಸಿಗರೇಟು, ಗುಟ್ಕಾ ಪೂರೈಕೆ : ಮೂವರ ವಿರುದ್ಧ ‘FIR’ ದಾಖಲು!

27/03/2026 4:38 PM

ಮದುವೆಯಾದ ಪುರುಷರ ಜೊತೆ ಲಿವ್‌ಇನ್‌ ಇದ್ರೆ ತಪ್ಪೇನು? ಇದು ಅಪರಾಧವಲ್ಲ : ಅಲಹಾಬಾದ್ ಹೈಕೋರ್ಟ್‌!

27/03/2026 4:31 PM

JOB ALERT: ನೀವು ‘SSLC ಪಾಸ್’ ಆಗಿದ್ದೀರಾ? ರೈಲ್ವೆ ಇಲಾಖೆಯ 11,127 ಹುದ್ದೆಗಳ ಭರ್ತಿಗೆ ತಪ್ಪದೇ ಅರ್ಜಿ ಸಲ್ಲಿಸಿ

27/03/2026 4:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮದುವೆಯಾದ ಪುರುಷರ ಜೊತೆ ಲಿವ್‌ಇನ್‌ ಇದ್ರೆ ತಪ್ಪೇನು? ಇದು ಅಪರಾಧವಲ್ಲ : ಅಲಹಾಬಾದ್ ಹೈಕೋರ್ಟ್‌!
INDIA

ಮದುವೆಯಾದ ಪುರುಷರ ಜೊತೆ ಲಿವ್‌ಇನ್‌ ಇದ್ರೆ ತಪ್ಪೇನು? ಇದು ಅಪರಾಧವಲ್ಲ : ಅಲಹಾಬಾದ್ ಹೈಕೋರ್ಟ್‌!

By kannadanewsnow0527/03/2026 4:31 PM

ಅಲಹಾಬಾದ್ : ಮದುವೆಯಾದ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಶನ್‌ನಲ್ಲಿ ಇರುವುದನ್ನು ಕಾನೂನು ಅಪರಾಧ ಎಂದು ಪರಿಗಣಿಸುವುದಿಲ್ಲ. ಇಬ್ಬರೂ ಸ್ವಯಂ ಇಚ್ಛೆಯಿಂದ ಸಂಬಂಧದಲ್ಲಿ ಇದ್ದರೆ, ಅದು ಅವರ ವೈಯಕ್ತಿಕ ಆಯ್ಕೆ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದಲ್ಲಿ, ವಿವಾಹಿತ ಪುರುಷ ಮತ್ತು ಮಹಿಳೆ ಒಟ್ಟಿಗೆ ಲಿವ್-ಇನ್ ರಿಲೇಶನ್‌ನಲ್ಲಿ ವಾಸಿಸುತ್ತಿದ್ದರು. ಇವರಿಗೆ ಕುಟುಂಬದಿಂದ ಮತ್ತು ಸಮಾಜದಿಂದ ಬೆದರಿಕೆ ಎದುರಾಗುತ್ತಿದ್ದ ಹಿನ್ನೆಲೆ, ತಮ್ಮ ಜೀವಕ್ಕೆ ರಕ್ಷಣೆ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದು— “ಮದುವೆಯಾದ ವ್ಯಕ್ತಿಯೊಂದಿಗೆ ಲಿವ್-ಇನ್ ರಿಲೇಶನ್‌ನಲ್ಲಿ ಇರುವುದನ್ನು ಕಾನೂನು ಅಪರಾಧ ಎಂದು ಪರಿಗಣಿಸುವುದಿಲ್ಲ. ಇಬ್ಬರೂ ಸ್ವಯಂ ಇಚ್ಛೆಯಿಂದ ಸಂಬಂಧದಲ್ಲಿ ಇದ್ದರೆ, ಅದು ಅವರ ವೈಯಕ್ತಿಕ ಆಯ್ಕೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಆದರೆ ಕೋರ್ಟ್ ಮತ್ತೊಂದು ಮುಖ್ಯ ವಿಚಾರವನ್ನು ಕೂಡ ಒತ್ತಿ ಹೇಳಿದೆ. ಇಂತಹ ಸಂಬಂಧಗಳು ಸಮಾಜದ ದೃಷ್ಟಿಯಲ್ಲಿ ಒಪ್ಪಿಗೆಯನ್ನು ಪಡೆಯದೇ ಇರಬಹುದು, ಆದರೆ ಕಾನೂನಿನ ದೃಷ್ಟಿಯಲ್ಲಿ ಇದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಜೀವನ ಆಯ್ಕೆಯನ್ನು ಗೌರವಿಸುವುದು ಮುಖ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Share. Facebook Twitter LinkedIn WhatsApp Email

Related Posts

JOB ALERT: ನೀವು ‘SSLC ಪಾಸ್’ ಆಗಿದ್ದೀರಾ? ರೈಲ್ವೆ ಇಲಾಖೆಯ 11,127 ಹುದ್ದೆಗಳ ಭರ್ತಿಗೆ ತಪ್ಪದೇ ಅರ್ಜಿ ಸಲ್ಲಿಸಿ

27/03/2026 4:28 PM2 Mins Read

ವಿವಾಹಿತ ಪುರುಷನ ಲಿವ್-ಇನ್ ಸಂಬಂಧ ಅಪರಾಧವಲ್ಲ, ನೈತಿಕತೆ ಕಾನೂನನ್ನು ಮೀರಿಸಲು ಸಾಧ್ಯವಿಲ್ಲ: ಹೈಕೋರ್ಟ್

27/03/2026 4:15 PM1 Min Read

BREAKING : ಸೆನ್ಸೆಕ್ಸ್ 1,700 ಅಂಕಗಳ ಕುಸಿತ, ಹೂಡಿಕೆದಾರರಿಗೆ 8.5 ಲಕ್ಷ ಕೋಟಿ ರೂ. ನಷ್ಟ!

27/03/2026 3:50 PM1 Min Read
Recent News

BIG NEWS : ಧಾರವಾಡದಲ್ಲಿ ವಾರ್ಡರ್‌ಗಳಿಂದಲೇ ಕೈದಿಗಳಿಗೆ ಸಿಗರೇಟು, ಗುಟ್ಕಾ ಪೂರೈಕೆ : ಮೂವರ ವಿರುದ್ಧ ‘FIR’ ದಾಖಲು!

27/03/2026 4:38 PM

ಮದುವೆಯಾದ ಪುರುಷರ ಜೊತೆ ಲಿವ್‌ಇನ್‌ ಇದ್ರೆ ತಪ್ಪೇನು? ಇದು ಅಪರಾಧವಲ್ಲ : ಅಲಹಾಬಾದ್ ಹೈಕೋರ್ಟ್‌!

27/03/2026 4:31 PM

JOB ALERT: ನೀವು ‘SSLC ಪಾಸ್’ ಆಗಿದ್ದೀರಾ? ರೈಲ್ವೆ ಇಲಾಖೆಯ 11,127 ಹುದ್ದೆಗಳ ಭರ್ತಿಗೆ ತಪ್ಪದೇ ಅರ್ಜಿ ಸಲ್ಲಿಸಿ

27/03/2026 4:28 PM

ವಿವಾಹಿತ ಪುರುಷನ ಲಿವ್-ಇನ್ ಸಂಬಂಧ ಅಪರಾಧವಲ್ಲ, ನೈತಿಕತೆ ಕಾನೂನನ್ನು ಮೀರಿಸಲು ಸಾಧ್ಯವಿಲ್ಲ: ಹೈಕೋರ್ಟ್

27/03/2026 4:15 PM
State News
KARNATAKA

BIG NEWS : ಧಾರವಾಡದಲ್ಲಿ ವಾರ್ಡರ್‌ಗಳಿಂದಲೇ ಕೈದಿಗಳಿಗೆ ಸಿಗರೇಟು, ಗುಟ್ಕಾ ಪೂರೈಕೆ : ಮೂವರ ವಿರುದ್ಧ ‘FIR’ ದಾಖಲು!

By kannadanewsnow0527/03/2026 4:38 PM KARNATAKA 1 Min Read

ಧಾರವಾಡ : ಕಳೆದ ಕೆಲವು ದಿನಗಳ ಹಿಂದೆ ಶಿವಮೊಗ್ಗ ಜೈಲಿಗೆ ಕೈದಿಗಳಿಗೆ ಡ್ರಗ್ಸ್ ಸಿಗರೇಟ್ ಇತರೆ ಮಾದಕ ವಸ್ತುಗಳನ್ನು ಪೂರೈಕೆ…

BREAKING: ಈ ವರ್ಷದಿಂದ ‘SSLC ಪರೀಕ್ಷೆ’ ಅಂಕ 625 ಅಲ್ಲ 525 ಮಾತ್ರ, ಹಿಂದಿ ಮಾರ್ಕ್ಸ್ ಪರಿಗಣನೆ ಇಲ್ಲ

27/03/2026 3:53 PM

BREAKING: ಇನ್ಮುಂದೆ SSLCಯಲ್ಲಿ ತೃತೀಯ ಭಾಷೆ ಗ್ರೇಡಿಂಗ್, ಪಾಸ್-ಫೇಲ್ ಪದ್ದತಿ ರದ್ದು: ಸಚಿವ ಮಧು ಬಂಗಾರಪ್ಪ

27/03/2026 3:50 PM

ಏ.12ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಿಗದಿ

27/03/2026 3:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.