ಬೆಂಗಳೂರು : ಯಲಹಂಕ ತಾಲೂಕು ಆಡಳಿತದಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದ್ದು ಒತ್ತುವರಿ ಮಾಡಿದ್ದ 80 ಕೋಟಿ ಮೌಲ್ಯದ ಸರಕಾರಿ ಜಮೀನು ಇದೀಗ ಮರು ವಶಪಡಿಸಿಕೊಳ್ಳಲಾಗಿದೆ.
80 ಕೋಟಿ ಮೊಲದ 13 ಎಕರೆ 20 ಗುಂಟೆ ಒತ್ತುವರಿ ಜಮೀನು, ಇದೀಗ ತೆಲುಗು ಮಾಡಲಾಗಿದೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಂಗಳೂರಿನ ಯಲಹಂಕ ತಾಲೂಕಿನ ಇಟಕಲ್ಪುರ ಸುತ್ತಮುತ್ತ ಅಕ್ರಮ ಜಮೀನು ಒತ್ತುವರಿಯಾಗಿತ್ತು.








