Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

VIDEO : ಪೋಷಕರೇ ಎಚ್ಚರ ; ಗೇಮ್ ಆಡುವಾಗ ಹಠಾತ್ತನೆ ‘ಮೊಬೈಲ್’ ಸ್ಪೋಟಗೊಂಡು ಬಾಲಕಿಗೆ ಗಂಭೀರ ಗಾಯ

12/03/2026 9:07 PM

ಕಾಗೆ ಸಾಮಾನ್ಯ ಪಕ್ಷಿಯಲ್ಲ, ಅದರ ಕುರಿತು ಕುತೂಹಲಕಾರಿ ಸಂಗತಿ ತಿಳಿದು ವಿಜ್ಞಾನಿಗಳೇ ಶಾಕ್!

12/03/2026 9:00 PM

ಗ್ಯಾಸ್ ಸಿಲಿಂಡರ್ ವಿತರಣೆ ವೇಳೆ ಹೆಚ್ಚು ಹಣ ಪಡೆದರೆ ಏಜೆನ್ಸಿಗಳ `ಲೈಸೆನ್ಸ್’ ರದ್ದು !

12/03/2026 8:28 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸೊರಬದ ಉಳವಿ ಮಾರಿ ಜಾತ್ರೆ ಪ್ರಯುಕ್ತ ಲಾಟರಿ ಧಮಾಕ; ಕೇವಲ 200ಕ್ಕೆ ಬೈಕ್ ಗೆಲ್ಲುವ ಸುವರ್ಣಾವಕಾಶ!
KARNATAKA

ಸೊರಬದ ಉಳವಿ ಮಾರಿ ಜಾತ್ರೆ ಪ್ರಯುಕ್ತ ಲಾಟರಿ ಧಮಾಕ; ಕೇವಲ 200ಕ್ಕೆ ಬೈಕ್ ಗೆಲ್ಲುವ ಸುವರ್ಣಾವಕಾಶ!

By kannadanewsnow0911/03/2026 7:09 PM

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಉಳವಿಯಲ್ಲಿ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ-2026ರ ಅಂಗವಾಗಿ ದೇವಸ್ಥಾನ ಸಮಿತಿಯು ಸಾರ್ವಜನಿಕರಿಗಾಗಿ ವಿಶೇಷ ಲಾಟರಿ ಯೋಜನೆಯನ್ನು ಹಮ್ಮಿಕೊಂಡಿದೆ. ಭಕ್ತರು ಮತ್ತು ಸಾರ್ವಜನಿಕರು ದೇವಿಯ ಕೃಪೆಯೊಂದಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲಲು ಇದು ಉತ್ತಮ ಅವಕಾಶವಾಗಿದೆ.

ಗೆಲ್ಲಬಹುದಾದ ಬೃಹತ್ ಬಹುಮಾನಗಳು:

ಲಾಟರಿಯಲ್ಲಿ ಅದೃಷ್ಟಶಾಲಿಗಳಿಗಾಗಿ ಸಮಿತಿಯು ಈ ಕೆಳಗಿನ ಆರು ಪ್ರಮುಖ ಬಹುಮಾನಗಳನ್ನು ನಿಗದಿಪಡಿಸಿದೆ:

  • ಬಂಪರ್ ಬಹುಮಾನ: ಹೀರೋ ಫ್ಯಾಷನ್ ಪ್ರೋ ಬೈಕ್ (Hero Passion Pro Bike)

  • ಪ್ರಥಮ ಬಹುಮಾನ: ಎಲ್ ಜಿ ಕಂಪನಿಯ ವಾಷಿಂಗ್ ಮಿಷಿನ್

  • 2ನೇ ಬಹುಮಾನ: 41 ಇಂಚಿನ ಎಲ್ ಇ ಡಿ ಕಲರ್ ಟಿವಿ

  • 3ನೇ ಬಹುಮಾನ: ಕಳೆ ಕಟ್ಟಿಂಗ್ ಮಿಷಿನ್

  • 4ನೇ ಬಹುಮಾನ: ಮಿಕ್ಸಿ

  • 5ನೇ ಬಹುಮಾನ: ಗ್ಯಾಸ್ ಒಲೆ

ವಿಶೇಷ ಸೂಚನೆ: ಮೇಲಿನ ಆರು ಬಹುಮಾನಗಳನ್ನು ಗೆದ್ದ ಸಂಖ್ಯೆಗಳ ಹಿಂದಿನ ಮತ್ತು ಮುಂದಿನ ಸಂಖ್ಯೆಗಳಿಗೂ ಸಮಾಧಾನಕರ ಬಹುಮಾನಗಳನ್ನು (Consolation Prizes) ನೀಡಲಾಗುತ್ತದೆ.

ಟಿಕೆಟ್ ಪಡೆಯುವುದು ಹೇಗೆ?

  • ಟಿಕೆಟ್ ಬೆಲೆ: ಕೇವಲ ರೂ. 200 ಮಾತ್ರ.

  • ದೊರೆಯುವ ಸ್ಥಳ: ಉಳವಿಯ ಶ್ರೀ ಮಾರಿಕಾಂಬಾ ದೇವಿಯ ಮೂರ್ತಿಯ ಬಳಿಯೇ ದೇವಸ್ಥಾನ ಸಮಿತಿಯಿಂದ ಅಧಿಕೃತವಾಗಿ ಹಣ ನೀಡಿ ಟಿಕೆಟ್ ಖರೀದಿಸಬಹುದಾಗಿದೆ.

  • ಟಿಕೆಟ್‌ಗಳ ಸಂಖ್ಯೆ ಸೀಮಿತವಾಗಿದ್ದು, ಆಸಕ್ತರು ತಡಮಾಡದೆ ಟಿಕೆಟ್ ಖರೀದಿಸಲು ಕೋರಲಾಗಿದೆ.

ಫಲಿತಾಂಶ ಯಾವಾಗ?

ನಿಮ್ಮ ಅದೃಷ್ಟದ ಪರೀಕ್ಷೆ ಮಾರ್ಚ್ 14, 2026 ರಂದು ನಡೆಯಲಿದೆ. ಅಂದು ಅದೃಷ್ಟಶಾಲಿ ವಿಜೇತರ ಸಂಖ್ಯೆಗಳನ್ನು ಪ್ರಕಟಿಸಲಾಗುವುದು. ಅಂದೇ ಉಳವಿಯ ಶ್ರೀ ಮಾರಿಕಾಂಬ ದೇವಸ್ಥಾನ ಸಮಿತಿಯಿಂದ ಬಹುಮಾನವನ್ನು ಅದೃಷ್ಟ ಶಾಲಿಗಳಿಗೆ ವಿತರಣೆ ಮಾಡಲಾಗುತ್ತದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ಬಜೆಟ್ ಮಾತ್ರವಲ್ಲ, ಇಡೀ ಕಾಂಗ್ರೆಸ್ ಸರ್ಕಾರ ನಡೆಯುತ್ತಿರುವುದೇ ಸುಳ್ಳಿನ ಕಂತೆಯ ಮೇಲೆ: ಆರ್.ಅಶೋಕ್

ಯಾವುದೇ ಹೂಡಿಕೆ ಮಾಡುವ ಅಗತ್ಯವಿಲ್ಲ ; ದಿನಕ್ಕೆ 2 ಗಂಟೆ ಹೀಗೆ ಮಾಡಿ, ತಿಂಗಳಿಗೆ 1 ಲಕ್ಷ ರೂ. ಖಚಿತ.!

Share. Facebook Twitter LinkedIn WhatsApp Email

Related Posts

ಗ್ಯಾಸ್ ಸಿಲಿಂಡರ್ ವಿತರಣೆ ವೇಳೆ ಹೆಚ್ಚು ಹಣ ಪಡೆದರೆ ಏಜೆನ್ಸಿಗಳ `ಲೈಸೆನ್ಸ್’ ರದ್ದು !

12/03/2026 8:28 PM2 Mins Read

ಗ್ಯಾಸ್ ಇಲ್ಲವೆಂದು ಮರ ಕಡಿಯೋಕೆ ಬಿಟ್ರೆ ಅರಣ್ಯಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಸಚಿವ ಈಶ್ವರ್ ಖಂಡ್ರೆ ವಾರ್ನಿಂಗ್

12/03/2026 8:00 PM2 Mins Read

BREAKING: ಬೈಕ್ ಸ್ಕಿಡ್ ಆಗಿ ಬಿದ್ದು ತಾತ, ಮೊಮ್ಮಗಳು ಸ್ಥಳದಲ್ಲೇ ಸಾವು

12/03/2026 7:15 PM1 Min Read
Recent News

VIDEO : ಪೋಷಕರೇ ಎಚ್ಚರ ; ಗೇಮ್ ಆಡುವಾಗ ಹಠಾತ್ತನೆ ‘ಮೊಬೈಲ್’ ಸ್ಪೋಟಗೊಂಡು ಬಾಲಕಿಗೆ ಗಂಭೀರ ಗಾಯ

12/03/2026 9:07 PM

ಕಾಗೆ ಸಾಮಾನ್ಯ ಪಕ್ಷಿಯಲ್ಲ, ಅದರ ಕುರಿತು ಕುತೂಹಲಕಾರಿ ಸಂಗತಿ ತಿಳಿದು ವಿಜ್ಞಾನಿಗಳೇ ಶಾಕ್!

12/03/2026 9:00 PM

ಗ್ಯಾಸ್ ಸಿಲಿಂಡರ್ ವಿತರಣೆ ವೇಳೆ ಹೆಚ್ಚು ಹಣ ಪಡೆದರೆ ಏಜೆನ್ಸಿಗಳ `ಲೈಸೆನ್ಸ್’ ರದ್ದು !

12/03/2026 8:28 PM

ಗ್ಯಾಸ್ ಇಲ್ಲವೆಂದು ಮರ ಕಡಿಯೋಕೆ ಬಿಟ್ರೆ ಅರಣ್ಯಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಸಚಿವ ಈಶ್ವರ್ ಖಂಡ್ರೆ ವಾರ್ನಿಂಗ್

12/03/2026 8:00 PM
State News
KARNATAKA

ಗ್ಯಾಸ್ ಸಿಲಿಂಡರ್ ವಿತರಣೆ ವೇಳೆ ಹೆಚ್ಚು ಹಣ ಪಡೆದರೆ ಏಜೆನ್ಸಿಗಳ `ಲೈಸೆನ್ಸ್’ ರದ್ದು !

By kannadanewsnow5712/03/2026 8:28 PM KARNATAKA 2 Mins Read

ಮನೆಬಳಕೆಯ ಅಡುಗೆ ಅನಿಲ (ಎಲ್.ಪಿ.ಜಿ) ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಡಾ.…

ಗ್ಯಾಸ್ ಇಲ್ಲವೆಂದು ಮರ ಕಡಿಯೋಕೆ ಬಿಟ್ರೆ ಅರಣ್ಯಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ: ಸಚಿವ ಈಶ್ವರ್ ಖಂಡ್ರೆ ವಾರ್ನಿಂಗ್

12/03/2026 8:00 PM

BREAKING: ಬೈಕ್ ಸ್ಕಿಡ್ ಆಗಿ ಬಿದ್ದು ತಾತ, ಮೊಮ್ಮಗಳು ಸ್ಥಳದಲ್ಲೇ ಸಾವು

12/03/2026 7:15 PM

ಸಾಗರ ಗ್ರಾಮಾಂತರದಲ್ಲಿ ಜಾನುವಾರು ಕಳ್ಳರ ಹಾವಳಿ: ತಡೆಗೆ ಪೊಲೀಸ್‌ ಇಲಾಖೆ ಖಡಕ್‌ ಕ್ರಮ, ಈ ಎಚ್ಚರಿಕೆ

12/03/2026 7:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.