Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಪ್ಪಿತಪ್ಪಿಯೂ ಈ ಅಂಕೆಗಳನ್ನ ನಿಮ್ಮ ‘ATM ಪಿನ್ ಸಂಖ್ಯೆ’ಯಾಗಿ ಇಡ್ಬೇಡಿ, ತಜ್ಞರ ಎಚ್ಚರಿಕೆ!

05/03/2026 9:05 PM

ಮಂಡ್ಯದ PWD AEE ಸತೀಶ್‌ ಮನೆ ಮೇಲೆ ಲೋಕಾಯುಕ್ತ ದಾಳಿ: ಸಿಕ್ಕ ಅಕ್ರಮ ಆಸ್ತಿ ಪಾಸ್ತಿ ಎಷ್ಟು ಗೊತ್ತಾ?

05/03/2026 8:34 PM

ಮಾ.9ರಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ: ರಾಜೇಂದ್ರ ಚೋಳನ್

05/03/2026 8:30 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಂಡ್ಯದ PWD AEE ಸತೀಶ್‌ ಮನೆ ಮೇಲೆ ಲೋಕಾಯುಕ್ತ ದಾಳಿ: ಸಿಕ್ಕ ಅಕ್ರಮ ಆಸ್ತಿ ಪಾಸ್ತಿ ಎಷ್ಟು ಗೊತ್ತಾ?
KARNATAKA

ಮಂಡ್ಯದ PWD AEE ಸತೀಶ್‌ ಮನೆ ಮೇಲೆ ಲೋಕಾಯುಕ್ತ ದಾಳಿ: ಸಿಕ್ಕ ಅಕ್ರಮ ಆಸ್ತಿ ಪಾಸ್ತಿ ಎಷ್ಟು ಗೊತ್ತಾ?

By kannadanewsnow0905/03/2026 8:34 PM

ಮಂಡ್ಯ : ರಾಜ್ಯದ ವಿವಿದೆಡೆ ಗುರುವಾರ ಬೆಳ್ಳಂಬೆಳಿಗ್ಗೆ ಹಲವೆಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ನಡೆಸಲಾಗಿತ್ತು. ಮಂಡ್ಯದ ಲೋಕೋಪಯೋಗಿ ಇಲಾಖೆಯ ಎಇಇ ಎಸ್‌. ಸತೀಶ್‌ ಅವರ ಮನೆ ಮೇಲೆ ಕೂಡ ದಾಳಿ ನಡೆದಿದ್ದು, ಆದಾಯಕ್ಕಿಂತ 3.01 ಕೋಟಿ ಅಕ್ರಮ ಆಸ್ತಿಗಳಿಸಿರುವುದು ಲೋಕಾಯುಕ್ತ ದಾಳಿ ವೇಳೆ ಪತ್ತೆಯಾಗಿದೆ.

ಸರ್ಕಾರಿ ಅಧಿಕಾರಿಯಾಗಿ ಇದುವರೆಗಿನ ಸತೀಶ್‌ ಅವರ ಒಟ್ಟು ಆದಾಯ 1.45 ಕೋಟಿ ಎಂದು ಅಂದಾಜಿಸಲಾಗಿದ್ದು, ಆದರೆ, ಸ್ಥಿರಾಸ್ತಿ 2.19 ಕೋಟಿ ಮತ್ತು ಚರಾಸ್ತಿ 2.26 ಕೋಟಿ ಸೇರಿದಂತೆ ಒಟ್ಟು 4.46 ಕೋಟಿ ಆಸ್ತಿ ಹೊಂದಿರುವುದು ತನಿಖೆಯಿಂದ ಬಯಲಾಗಿದೆ.

ಲೋಕಾಯುಕ್ತ ಪೊಲೀಸರು ಸತೀಶ್‌ ಅವರಿಗೆ ಸೇರಿದ ಮನೆ, ಕಚೇರಿ ಮತ್ತು ಮಾವನ ಮನೆ ಸೇರಿದಂತೆ ನಾಲ್ಕು ಕಡೆ ಏಕಕಾಲದಲ್ಲಿ ದಾಳಿ ನಡೆಸಿದರು. 97 ಲಕ್ಷ ಮೌಲ್ಯದ 3 ನಿವೇಶನಗಳು, 1.06 ಕೋಟಿ ಮೌಲ್ಯದ 2 ಮನೆಗಳು, 16 ಲಕ್ಷ ಮೌಲ್ಯದ 6 ಎಕರೆ ಕೃಷಿ ಜಮೀನು ಪತ್ತೆಯಾಗಿದೆ.

ಮನೆಯಲ್ಲಿ 6.70 ಲಕ್ಷ ನಗದು, 20 ಲಕ್ಷ ಮೌಲ್ಯದ ಚಿನ್ನಾಭರಣ, 23 ಲಕ್ಷ ಮೌಲ್ಯದ ಕಾರು, ಬ್ಯಾಂಕ್ ಖಾತೆ, ಎಫ್‌ಡಿ, ಲ್ಯಾಂಡ್‌ ಡೆವಲಪ್‌ಮೆಂಟ್‌ಗೆ ಸಂಬಂಧಿಸಿದ 1.77 ಕೋಟಿಯನ್ನು ಲೋಕಾಯುಕ್ತ ಪೊಲೀಸರು ದಾಳಿ ವೇಳೆ ಪತ್ತೆ ಮಾಡಿದ್ದಾರೆ. ಕಾವೇರಿ ಸತ್ವದಲ್ಲಿ 2 ನಿವೇಶನಗಳು, ಬಿಡದಿಯಲ್ಲಿ 1 ಪ್ಲಾಟ್‌ ಇರುವುದನ್ನು ಗುರುತಿಸಿದ್ದಾರೆ.

ಇನ್ನು ಕಾರು ಬೇನಾಮಿ ಹೆಸರಿನಲ್ಲಿ ಖರೀದಿಸಿರುವುದು ಕಂಡು ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತ ಎಸ್ಪಿ ಸುರೇಶ್‌ ಬಾಬು ಮಾಹಿತಿ ನೀಡಿದ್ದಾರೆ.

ಮಾ.9ರಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ: ರಾಜೇಂದ್ರ ಚೋಳನ್

SSLC, PUC ಪಾಸಾಗಲು ಎಷ್ಟು ಅಂಕ ಪಡೆಯಬೇಕು? ಇಲ್ಲಿದೆ ಮಂಡಳಿಯ ಅಧಿಕೃತ ಮಾಹಿತಿ

Share. Facebook Twitter LinkedIn WhatsApp Email

Related Posts

ಮಾ.9ರಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ: ರಾಜೇಂದ್ರ ಚೋಳನ್

05/03/2026 8:30 PM3 Mins Read

ಬೆಂಗಳೂರಲ್ಲಿ ನಿವೃತ್ತ IISC ಪ್ರೊಫೆಸರ್ ಕುಟುಂಬದ ಮೂವರು ಹತ್ಯೆ ಕೇಸ್: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

05/03/2026 8:27 PM1 Min Read

ಬಿಸಿಲೆಂದು ತಂಪು ಪಾನೀಯ ಕುಡಿಯುವವರೇ ಹುಷಾರ್: ವಿಷಕಾರಿ ಅಂಶ ಪತ್ತೆ!

05/03/2026 8:00 PM1 Min Read
Recent News

ಅಪ್ಪಿತಪ್ಪಿಯೂ ಈ ಅಂಕೆಗಳನ್ನ ನಿಮ್ಮ ‘ATM ಪಿನ್ ಸಂಖ್ಯೆ’ಯಾಗಿ ಇಡ್ಬೇಡಿ, ತಜ್ಞರ ಎಚ್ಚರಿಕೆ!

05/03/2026 9:05 PM

ಮಂಡ್ಯದ PWD AEE ಸತೀಶ್‌ ಮನೆ ಮೇಲೆ ಲೋಕಾಯುಕ್ತ ದಾಳಿ: ಸಿಕ್ಕ ಅಕ್ರಮ ಆಸ್ತಿ ಪಾಸ್ತಿ ಎಷ್ಟು ಗೊತ್ತಾ?

05/03/2026 8:34 PM

ಮಾ.9ರಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ: ರಾಜೇಂದ್ರ ಚೋಳನ್

05/03/2026 8:30 PM

ಬೆಂಗಳೂರಲ್ಲಿ ನಿವೃತ್ತ IISC ಪ್ರೊಫೆಸರ್ ಕುಟುಂಬದ ಮೂವರು ಹತ್ಯೆ ಕೇಸ್: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

05/03/2026 8:27 PM
State News
KARNATAKA

ಮಂಡ್ಯದ PWD AEE ಸತೀಶ್‌ ಮನೆ ಮೇಲೆ ಲೋಕಾಯುಕ್ತ ದಾಳಿ: ಸಿಕ್ಕ ಅಕ್ರಮ ಆಸ್ತಿ ಪಾಸ್ತಿ ಎಷ್ಟು ಗೊತ್ತಾ?

By kannadanewsnow0905/03/2026 8:34 PM KARNATAKA 1 Min Read

ಮಂಡ್ಯ : ರಾಜ್ಯದ ವಿವಿದೆಡೆ ಗುರುವಾರ ಬೆಳ್ಳಂಬೆಳಿಗ್ಗೆ ಹಲವೆಡೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ನಡೆಸಲಾಗಿತ್ತು. ಮಂಡ್ಯದ ಲೋಕೋಪಯೋಗಿ…

ಮಾ.9ರಂದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ: ರಾಜೇಂದ್ರ ಚೋಳನ್

05/03/2026 8:30 PM

ಬೆಂಗಳೂರಲ್ಲಿ ನಿವೃತ್ತ IISC ಪ್ರೊಫೆಸರ್ ಕುಟುಂಬದ ಮೂವರು ಹತ್ಯೆ ಕೇಸ್: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

05/03/2026 8:27 PM

ಬಿಸಿಲೆಂದು ತಂಪು ಪಾನೀಯ ಕುಡಿಯುವವರೇ ಹುಷಾರ್: ವಿಷಕಾರಿ ಅಂಶ ಪತ್ತೆ!

05/03/2026 8:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.