Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಒಂದು ದೇಶ, ಒಂದೇ ಮತಪಟ್ಟಿ’ ಜಾರಿಗೆ ಸಜ್ಜಾದ ಚುನಾವಣಾ ಆಯೋಗ: 27 ವರ್ಷಗಳ ಬಳಿಕ ದೆಹಲಿಯಲ್ಲಿ ಮಹತ್ವದ ಸಮ್ಮೇಳನ !

24/02/2026 10:31 AM

BIG NEWS : ಕಲ್ಬುರ್ಗಿಯಲ್ಲಿ ಮದುವೆ ಕಾರ್ಯಕ್ರಮದಲ್ಲಿ, ಮಾರಕಾಸ್ತ್ರ ಹಿಡಿದು ಡ್ಯಾನ್ಸ್ ಮಾಡಿದ ಪುಂಡರು!

24/02/2026 10:28 AM

ಬೆಂಗಳೂರಲ್ಲಿ ಕಾರು ಚಾಲಕನ ಅಟ್ಟಹಾಸ : ನಡೆದುಕೊಂಡು ಹೋಗ್ತಿದ್ದ ವೃದ್ಧನ ಮೇಲೆ ಹಲ್ಲೆ, ಆರೋಪಿ ಅರೆಸ್ಟ್!

24/02/2026 10:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಕಲ್ಬುರ್ಗಿಯಲ್ಲಿ ಮದುವೆ ಕಾರ್ಯಕ್ರಮದಲ್ಲಿ, ಮಾರಕಾಸ್ತ್ರ ಹಿಡಿದು ಡ್ಯಾನ್ಸ್ ಮಾಡಿದ ಪುಂಡರು!
KARNATAKA

BIG NEWS : ಕಲ್ಬುರ್ಗಿಯಲ್ಲಿ ಮದುವೆ ಕಾರ್ಯಕ್ರಮದಲ್ಲಿ, ಮಾರಕಾಸ್ತ್ರ ಹಿಡಿದು ಡ್ಯಾನ್ಸ್ ಮಾಡಿದ ಪುಂಡರು!

By kannadanewsnow0524/02/2026 10:28 AM

ಕಲಬುರ್ಗಿ : ಕಳೆದ ವಾರವಷ್ಟೇ ಕಲಬುರ್ಗಿಯಲ್ಲಿ ಕಾಂಗ್ರೆಸ್ ಮುಖಂಡ ಮಾರಾಕಾಸ್ತ್ರ ಹಿಡಿದು ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದ ಘಟನೆ ನಡೆದಿತ್ತು. ಇದೀಗ ಆ ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದ್ದು ಮದುವೆ ಕಾರ್ಯಕ್ರಮದಲ್ಲಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಡ್ಯಾನ್ಸ್ ಮಾಡಿದ್ದಾರೆ.

ಹೌದು ಕಲಬುರ್ಗಿ ನಗರದ ಶಕ್ತಿನಗರ ಬಡಾವಣೆಯಲ್ಲಿ ಪುಂಡರು ಈ ಒಂದು ಕೃತ್ಯ ಎಸಗಿದ್ದಾರೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕೆಲವು ಕಿಡಿಗೇಡಿಗಳು ಡ್ಯಾನ್ಸ್ ಮಾಡಿದ್ದಾರೆ. ಮದುವೆ ಮೆರವಣಿಗೆಯಲ್ಲಿ ಮಾರಕಾಸ್ತ್ರದಲ್ಲಿ ಹಿಡಿದು ಡ್ಯಾನ್ಸ್ ಮಾಡಿದ್ದಾರೆ. ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶನ ಮಾಡೋ ಹಾಗಿಲ್ಲ ಎನ್ನುವ ನಿಯಮ ಇದ್ದರೂ ಕೂಡ ಪೊಲೀಸರ ಯಾವುದೇ ಭಯವಿಲ್ಲದೆ ನಿರ್ಭೀತರಾಗಿ ಈ ರೀತಿ ಪುಂಡರು ಮದುವೆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಮಾರಕಾಸ್ತ್ರ ಪ್ರದರ್ಶಿಸಿ ಡ್ಯಾನ್ಸ್ ಮಾಡಿದ್ದಾರೆ.

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಕಾರು ಚಾಲಕನ ಅಟ್ಟಹಾಸ : ನಡೆದುಕೊಂಡು ಹೋಗ್ತಿದ್ದ ವೃದ್ಧನ ಮೇಲೆ ಹಲ್ಲೆ, ಆರೋಪಿ ಅರೆಸ್ಟ್!

24/02/2026 10:19 AM1 Min Read

ರೇಣುಕಾಸ್ವಾಮಿ ಕೊಲೆ ಕೇಸ್‌ ಗೆ ಬಿಗ್ ಟ್ವಿಸ್ಟ್ : ಕ್ರಾಸ್ ಎಕ್ಸಾಮಿನ್ ವೇಳೆ ಪೊಲೀಸರಿಂದಲೇ ಎಡವಟ್ಟು ಎಂದ ವಕೀಲರು!

24/02/2026 10:13 AM1 Min Read

BREAKING : ತುಮಕೂರಲ್ಲಿ ದರೋಡೆ ಕೇಸ್ : ಸಿನಿಮಾ ಸ್ಟೈಲ್ ನಲ್ಲಿ ಸ್ಥಳೀಯರಿಂದ ಚೇಸಿಂಗ್, ಮೂವರು ಖದೀಮರು ಅರೆಸ್ಟ್!

24/02/2026 10:03 AM1 Min Read
Recent News

‘ಒಂದು ದೇಶ, ಒಂದೇ ಮತಪಟ್ಟಿ’ ಜಾರಿಗೆ ಸಜ್ಜಾದ ಚುನಾವಣಾ ಆಯೋಗ: 27 ವರ್ಷಗಳ ಬಳಿಕ ದೆಹಲಿಯಲ್ಲಿ ಮಹತ್ವದ ಸಮ್ಮೇಳನ !

24/02/2026 10:31 AM

BIG NEWS : ಕಲ್ಬುರ್ಗಿಯಲ್ಲಿ ಮದುವೆ ಕಾರ್ಯಕ್ರಮದಲ್ಲಿ, ಮಾರಕಾಸ್ತ್ರ ಹಿಡಿದು ಡ್ಯಾನ್ಸ್ ಮಾಡಿದ ಪುಂಡರು!

24/02/2026 10:28 AM

ಬೆಂಗಳೂರಲ್ಲಿ ಕಾರು ಚಾಲಕನ ಅಟ್ಟಹಾಸ : ನಡೆದುಕೊಂಡು ಹೋಗ್ತಿದ್ದ ವೃದ್ಧನ ಮೇಲೆ ಹಲ್ಲೆ, ಆರೋಪಿ ಅರೆಸ್ಟ್!

24/02/2026 10:19 AM

ಬಿಲ್ಡರ್‌ ಗಳಿಗೆ ಸುಪ್ರೀಂ ಶಾಕ್: ‘ರೆರಾ’ (RERA) ರದ್ದಾಗುತ್ತಾ? ಸರ್ವೋಚ್ಚ ನ್ಯಾಯಾಲಯದ ಸಂಚಲನಕಾರಿ ಹೇಳಿಕೆ!

24/02/2026 10:19 AM
State News
KARNATAKA

BIG NEWS : ಕಲ್ಬುರ್ಗಿಯಲ್ಲಿ ಮದುವೆ ಕಾರ್ಯಕ್ರಮದಲ್ಲಿ, ಮಾರಕಾಸ್ತ್ರ ಹಿಡಿದು ಡ್ಯಾನ್ಸ್ ಮಾಡಿದ ಪುಂಡರು!

By kannadanewsnow0524/02/2026 10:28 AM KARNATAKA 1 Min Read

ಕಲಬುರ್ಗಿ : ಕಳೆದ ವಾರವಷ್ಟೇ ಕಲಬುರ್ಗಿಯಲ್ಲಿ ಕಾಂಗ್ರೆಸ್ ಮುಖಂಡ ಮಾರಾಕಾಸ್ತ್ರ ಹಿಡಿದು ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ್ದ ಘಟನೆ ನಡೆದಿತ್ತು.…

ಬೆಂಗಳೂರಲ್ಲಿ ಕಾರು ಚಾಲಕನ ಅಟ್ಟಹಾಸ : ನಡೆದುಕೊಂಡು ಹೋಗ್ತಿದ್ದ ವೃದ್ಧನ ಮೇಲೆ ಹಲ್ಲೆ, ಆರೋಪಿ ಅರೆಸ್ಟ್!

24/02/2026 10:19 AM

ರೇಣುಕಾಸ್ವಾಮಿ ಕೊಲೆ ಕೇಸ್‌ ಗೆ ಬಿಗ್ ಟ್ವಿಸ್ಟ್ : ಕ್ರಾಸ್ ಎಕ್ಸಾಮಿನ್ ವೇಳೆ ಪೊಲೀಸರಿಂದಲೇ ಎಡವಟ್ಟು ಎಂದ ವಕೀಲರು!

24/02/2026 10:13 AM

BREAKING : ತುಮಕೂರಲ್ಲಿ ದರೋಡೆ ಕೇಸ್ : ಸಿನಿಮಾ ಸ್ಟೈಲ್ ನಲ್ಲಿ ಸ್ಥಳೀಯರಿಂದ ಚೇಸಿಂಗ್, ಮೂವರು ಖದೀಮರು ಅರೆಸ್ಟ್!

24/02/2026 10:03 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.