ನವದೆಹಲಿ : ಮಜ್ಲಿಸ್ ಪಾರ್ಕ್ ಪ್ರದೇಶದ ಮನೆಯೊಂದರಲ್ಲಿ ಭಾನುವಾರ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಕನಿಷ್ಠ 11 ಜನರು ಸುಟ್ಟ ಗಾಯಗಳಾಗಿದ್ದಾರೆ.
#WATCH | Delhi: At least eleven people, including three from the fire department and three from Delhi police, got injured after an LPG cylinder exploded in a residence in the Majlis Park area of Adarsh Nagar at 9 am. The injured people are admitted to Safdarjung Hospital.… pic.twitter.com/c76pHVP1rg
— ANI (@ANI) February 22, 2026
ಬೆಳಿಗ್ಗೆ 9 ಗಂಟೆಗೆ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಅಗ್ನಿಶಾಮಕ ದಳದ ಮೂವರು ಮತ್ತು ದೆಹಲಿ ಪೊಲೀಸರ ಮೂವರು ಸೇರಿದಂತೆ ಕನಿಷ್ಠ ಹನ್ನೊಂದು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.








