BREAKING: ಬೆಂಗಳೂರಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ: ಸುಗಂಧ ದ್ರವ್ಯದ ಗೋದಾಮಿಗೆ ಬೆಂಕಿ ಬಿದ್ದು ಮೂವರು ಕಾರ್ಮಿಕರಿಗೆ ಗಾಯ

ಬೆಂಗಳೂರು: ನಗರದಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರಿನ ಮಾಕಲಿ ಬಳಿಯಲ್ಲಿನ ಪರ್ಪ್ಯೂಂ ಗೋದಾಮಿಗೆ ಬೆಂಕಿ ಬಿದ್ದು ಈ ಅಪಘಡ ಸಂಭವಿಸಿದ್ದು, ಮೂವರು ಕಾರ್ಮಿಕರು ಗಾಯಗೊಂಡಿದ್ದಾರೆ. ಬೆಂಗಳೂರಿನ ಮಾಕಳಿಯಲ್ಲಿರುವಂತ ಸುಗಂಧ ದ್ರವ್ಯ ಕಾರ್ಖಾನೆಯ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಮೂವರು ಕಾರ್ಮಿಕರಿಗೆ ಸುಟ್ಟ ಗಾಯವಾಗಿದ್ದು ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯ ಬರ್ನಿಂಗ್ ಸೆಕ್ಷನ್ ನಲ್ಲಿ ಚಿಕತ್ಸೆ ಕೊಡಿಸಲಾಗುತ್ತಿದೆ. ಹಿಂದೆ, ಇಂದು, ಮುಂದೆ ‘JDS ಪಕ್ಷ’ದ ತುತ್ತತುದಿಯ ನಾಯಕರು ‘ಗೌಡರ ಕುಟುಂಬ’ದವರೇ ಆಗಿರುತ್ತಾರೆ: ಸಿಎಂ ಸಿದ್ಧರಾಮಯ್ಯ … Continue reading BREAKING: ಬೆಂಗಳೂರಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ: ಸುಗಂಧ ದ್ರವ್ಯದ ಗೋದಾಮಿಗೆ ಬೆಂಕಿ ಬಿದ್ದು ಮೂವರು ಕಾರ್ಮಿಕರಿಗೆ ಗಾಯ