Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಹಾಸ್ಟೆಲ್ ರೂಂ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ‘MBBS’ ವಿದ್ಯಾರ್ಥಿ ಪತ್ತೆ!

15/02/2026 3:20 PM

ಅಗ್ನಿಶಾಮಕ ಇಲಾಖೆಯ ಹುದ್ದೆ ಮರು ನಾಮಕರಣಕ್ಕೆ ಸರ್ಕಾರ ನಿರ್ಧಾರ: ‘ಫೈರ್ ಮ್ಯಾನ್’ ಬದಲಿಗೆ, ‘ಫೈರ್ ಫೈಟರ್’ ಎಂದು ಬದಲಾವಣೆ

15/02/2026 3:20 PM

SHOCKING: ಕರ್ನಾಟಕದಲ್ಲಿ ಪೌಷ್ಠಿಕಾಂಶ ಯೋಜನೆ ನಡುವೆಯೂ 4.8 ಲಕ್ಷ ‘ಮಕ್ಕಳ ಬೆಳವಣಿಗೆ ಕುಂಠಿತ’

15/02/2026 2:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಗ್ನಿಶಾಮಕ ಇಲಾಖೆಯ ಹುದ್ದೆ ಮರು ನಾಮಕರಣಕ್ಕೆ ಸರ್ಕಾರ ನಿರ್ಧಾರ: ‘ಫೈರ್ ಮ್ಯಾನ್’ ಬದಲಿಗೆ, ‘ಫೈರ್ ಫೈಟರ್’ ಎಂದು ಬದಲಾವಣೆ
KARNATAKA

ಅಗ್ನಿಶಾಮಕ ಇಲಾಖೆಯ ಹುದ್ದೆ ಮರು ನಾಮಕರಣಕ್ಕೆ ಸರ್ಕಾರ ನಿರ್ಧಾರ: ‘ಫೈರ್ ಮ್ಯಾನ್’ ಬದಲಿಗೆ, ‘ಫೈರ್ ಫೈಟರ್’ ಎಂದು ಬದಲಾವಣೆ

By kannadanewsnow0915/02/2026 3:20 PM

ಬೆಂಗಳೂರು: ರಾಜ್ಯ ಸರ್ಕಾರವು ಅಗ್ನಿಶಾಮಕ ಇಲಾಖೆಯ ಹುದ್ದೆಗಳ ಬದಲಾವಣೆಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇನ್ಮುಂದೆ ಫೈರ್ ಮ್ಯಾನ್ ಬದಲಾಗಿ ಫೈರ್ ಫೈಟರ್ ಎಂಬುದಾಗಿ ಹುದ್ದೆಯನ್ನು ಬದಲಾವಣೆ ಮಾಡಲಾಗಿದೆ.

ಇದಷ್ಟೇ ಅಲ್ಲದೇ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಉದ್ದೇಶದಿಂದಲೂ ತೀರ್ಮಾನ ಕೈಗೊಳ್ಳಲಾಗಿದೆ. ಲೇಡಿಂಗ್ ಫೈರ್ ಮ್ಯಾನ್ ಹುದ್ದೆ ಲೀಡಿಂಗ್ ಫೈರ್ ಫೈಟರ್ ಎಂದು ಬದಲಾವಣೆ ಮಾಡಲಾಗಿದೆ.

ಕೇಂದ್ರ ಗೃಹ ಸಚಿವಾಲಯದ ಸಭೆಯ ತೀರ್ಮಾನದಂತೆ ಈ ಕ್ರಮವನ್ನು ಕೈಗೊಳ್ಳಲಾಗಿದೆ. ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ಅಗ್ನಿಶಾಮಕ ಇಲಾಖೆಯ ನೇರ ನೇಮಕಾತಿಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗುತ್ತಿದೆ.

SHOCKING: ಕರ್ನಾಟಕದಲ್ಲಿ ಪೌಷ್ಠಿಕಾಂಶ ಯೋಜನೆ ನಡುವೆಯೂ 4.8 ಲಕ್ಷ ‘ಮಕ್ಕಳ ಬೆಳವಣಿಗೆ ಕುಂಠಿತ’

ಶಾಸಕ ಭೈರತಿ ಬಸವರಾಜ್ ಮನೆಗೆ ವಿಜಯೇಂದ್ರ ಭೇಟಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಿಜೆಪಿ ರಾಜ್ಯಾಧ್ಯಕ್ಷ

Share. Facebook Twitter LinkedIn WhatsApp Email

Related Posts

SHOCKING: ಕರ್ನಾಟಕದಲ್ಲಿ ಪೌಷ್ಠಿಕಾಂಶ ಯೋಜನೆ ನಡುವೆಯೂ 4.8 ಲಕ್ಷ ‘ಮಕ್ಕಳ ಬೆಳವಣಿಗೆ ಕುಂಠಿತ’

15/02/2026 2:56 PM2 Mins Read

BREAKING: ಗದಗದಲ್ಲಿ ಮಹಾ ಶಿವರಾತ್ರಿಯಂದೇ ಶಿವಲಿಂಗ, ನಂದಿ ವಿಗ್ರಹ ಭಗ್ನಗೊಳಿಸಿ ವಿರೂಪಗೊಳಿಸಿದ ದುಷ್ಕರ್ಮಿಗಳು

15/02/2026 2:49 PM1 Min Read

ಶಾಸಕ ಭೈರತಿ ಬಸವರಾಜ್ ಮನೆಗೆ ವಿಜಯೇಂದ್ರ ಭೇಟಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಿಜೆಪಿ ರಾಜ್ಯಾಧ್ಯಕ್ಷ

15/02/2026 2:33 PM1 Min Read
Recent News

SHOCKING : ಹಾಸ್ಟೆಲ್ ರೂಂ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ‘MBBS’ ವಿದ್ಯಾರ್ಥಿ ಪತ್ತೆ!

15/02/2026 3:20 PM

ಅಗ್ನಿಶಾಮಕ ಇಲಾಖೆಯ ಹುದ್ದೆ ಮರು ನಾಮಕರಣಕ್ಕೆ ಸರ್ಕಾರ ನಿರ್ಧಾರ: ‘ಫೈರ್ ಮ್ಯಾನ್’ ಬದಲಿಗೆ, ‘ಫೈರ್ ಫೈಟರ್’ ಎಂದು ಬದಲಾವಣೆ

15/02/2026 3:20 PM

SHOCKING: ಕರ್ನಾಟಕದಲ್ಲಿ ಪೌಷ್ಠಿಕಾಂಶ ಯೋಜನೆ ನಡುವೆಯೂ 4.8 ಲಕ್ಷ ‘ಮಕ್ಕಳ ಬೆಳವಣಿಗೆ ಕುಂಠಿತ’

15/02/2026 2:56 PM

BREAKING: ಗದಗದಲ್ಲಿ ಮಹಾ ಶಿವರಾತ್ರಿಯಂದೇ ಶಿವಲಿಂಗ, ನಂದಿ ವಿಗ್ರಹ ಭಗ್ನಗೊಳಿಸಿ ವಿರೂಪಗೊಳಿಸಿದ ದುಷ್ಕರ್ಮಿಗಳು

15/02/2026 2:49 PM
State News
KARNATAKA

ಅಗ್ನಿಶಾಮಕ ಇಲಾಖೆಯ ಹುದ್ದೆ ಮರು ನಾಮಕರಣಕ್ಕೆ ಸರ್ಕಾರ ನಿರ್ಧಾರ: ‘ಫೈರ್ ಮ್ಯಾನ್’ ಬದಲಿಗೆ, ‘ಫೈರ್ ಫೈಟರ್’ ಎಂದು ಬದಲಾವಣೆ

By kannadanewsnow0915/02/2026 3:20 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರವು ಅಗ್ನಿಶಾಮಕ ಇಲಾಖೆಯ ಹುದ್ದೆಗಳ ಬದಲಾವಣೆಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಇನ್ಮುಂದೆ ಫೈರ್ ಮ್ಯಾನ್ ಬದಲಾಗಿ ಫೈರ್…

SHOCKING: ಕರ್ನಾಟಕದಲ್ಲಿ ಪೌಷ್ಠಿಕಾಂಶ ಯೋಜನೆ ನಡುವೆಯೂ 4.8 ಲಕ್ಷ ‘ಮಕ್ಕಳ ಬೆಳವಣಿಗೆ ಕುಂಠಿತ’

15/02/2026 2:56 PM

BREAKING: ಗದಗದಲ್ಲಿ ಮಹಾ ಶಿವರಾತ್ರಿಯಂದೇ ಶಿವಲಿಂಗ, ನಂದಿ ವಿಗ್ರಹ ಭಗ್ನಗೊಳಿಸಿ ವಿರೂಪಗೊಳಿಸಿದ ದುಷ್ಕರ್ಮಿಗಳು

15/02/2026 2:49 PM

ಶಾಸಕ ಭೈರತಿ ಬಸವರಾಜ್ ಮನೆಗೆ ವಿಜಯೇಂದ್ರ ಭೇಟಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದ ಬಿಜೆಪಿ ರಾಜ್ಯಾಧ್ಯಕ್ಷ

15/02/2026 2:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.