SHOCKING: ಕರ್ನಾಟಕದಲ್ಲಿ ಪೌಷ್ಠಿಕಾಂಶ ಯೋಜನೆ ನಡುವೆಯೂ 4.8 ಲಕ್ಷ ‘ಮಕ್ಕಳ ಬೆಳವಣಿಗೆ ಕುಂಠಿತ’

ಬೆಂಗಳೂರು: ಶಾಕಿಂಗ್ ಎನ್ನುವಂತೆ ರಾಜ್ಯ ಸರ್ಕಾರದ ವಿವಿಧ ಪೌಷ್ಟಿಕಾಂಶ ಯೋಜನೆಗಳ ಹೊರತಾಗಿಯೂ, 0 ರಿಂದ 6 ವರ್ಷದೊಳಗಿನ 4.79 ಲಕ್ಷಕ್ಕೂ ಹೆಚ್ಚು ಮಕ್ಕಳು ತೀವ್ರವಾಗಿ ಕುಂಠಿತಗೊಂಡಿದ್ದಾರೆ. ಸರ್ಕಾರಿ ದತ್ತಾಂಶದ ಪ್ರಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕುಂಠಿತ ಮಕ್ಕಳು ಗುರುತಿಸಲ್ಪಟ್ಟಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಿಂದಿನ ಸಚಿವೆ ಶಶಿಕಲಾ ಜೊಲ್ಲೆ ಕೂಡ ಬೆಳಗಾವಿಯವರು. ಇತ್ತೀಚೆಗೆ ನಡೆದ ಶಾಸಕಾಂಗ ಅಧಿವೇಶನದಲ್ಲಿ ಬಿಜೆಪಿ ಎಂಎಲ್‌ಸಿ ಹೇಮಲತಾ ನಾಯಕ್ ಅವರ ಪ್ರಶ್ನೆಗೆ … Continue reading SHOCKING: ಕರ್ನಾಟಕದಲ್ಲಿ ಪೌಷ್ಠಿಕಾಂಶ ಯೋಜನೆ ನಡುವೆಯೂ 4.8 ಲಕ್ಷ ‘ಮಕ್ಕಳ ಬೆಳವಣಿಗೆ ಕುಂಠಿತ’