Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮುಂದುವರಿದ ಉಚ್ಚಾಟನೆ ಪರ್ವ : ಕಾಂಗ್ರೆಸ್ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆ ಆಫ್ರಿನ್ ಖಾನ್ ಉಚ್ಚಾಟನೆ!

15/04/2026 4:43 PM

BREAKING: CBSE 10ನೇ ತರಗತಿ ಫಲಿತಾಂಶ ಪ್ರಕಟ: ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

15/04/2026 4:29 PM

BREAKING: CBSE 10ನೇ ತರಗತಿ ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ | CBSE Class 10 Results

15/04/2026 4:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING: ಬೆಂಗಳೂರಲ್ಲಿ 3 BHK ಮನೆಗೆ ರೂ.16,883 ವಿದ್ಯುತ್ ಬಿಲ್: ನಿವಾಸಿಗಳೇ ಶಾಕ್ | BESCOM Electricity Eill
KARNATAKA

SHOCKING: ಬೆಂಗಳೂರಲ್ಲಿ 3 BHK ಮನೆಗೆ ರೂ.16,883 ವಿದ್ಯುತ್ ಬಿಲ್: ನಿವಾಸಿಗಳೇ ಶಾಕ್ | BESCOM Electricity Eill

By kannadanewsnow0914/02/2026 3:26 PM

ಬೆಂಗಳೂರು: ನಗರದಲ್ಲಿ 3 BHK ಮನೆಯ ನಿವಾಸಿಗಳಿಗೆ ಬೆಸ್ಕಾಂ ಕೊಟ್ಟ ವಿದ್ಯುತ್ ಬಿಲ್ ಕಂಡು ಶಾಕ್ ಆಗಿದ್ದಾರೆ. ಬರೋಬ್ಬರಿ 16,883 ವಿದ್ಯುತ್ ಬಿಲ್ ಕಂಡು ಆಘಾತಗೊಂಡಿದ್ದಾರೆ. 

ಆ ಬಗ್ಗೆ ರೆಡ್ಡಿಟ್ ನಲ್ಲಿ ನಿವಾಸಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದು,  ಒಂದು AC, ಗೇಮಿಂಗ್ PC ಮತ್ತು ಪ್ರಮಾಣಿತ ಅಡುಗೆ ಉಪಕರಣಗಳನ್ನು ಬಳಕೆ ಮಾಡಲಾಗುತ್ತಿದೆ. ಇಷ್ಟಕ್ಕೆ ಕರೆಂಟ್ ಬಿಲ್ ಬರೋಬ್ಬರಿ ರೂ.16,883 ನೀಡಲಾಗಿದೆ. ಇದು ಹೇಗೆ ಸಾಧ್ಯವೆಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಇಷ್ಟೊಂದು ಹೆಚ್ಚಿನ ಬಿಲ್ ಸಾಮಾನ್ಯವೇ?” ಎಂದು ರೆಡ್ಡಿಟ್ ಬಳಕೆದಾರರು ಬರೆದಿದ್ದಾರೆ. ಆ ವ್ಯಕ್ತಿಯು ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್) ಅಪ್ಲಿಕೇಶನ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಅದು ಫೆಬ್ರವರಿ 18 ರೊಳಗೆ ಪಾವತಿಸಬೇಕಾದ ₹16,883 ವಿದ್ಯುತ್ ಬಿಲ್ ಅನ್ನು ತೋರಿಸುತ್ತದೆ.

ಮುಂದಿನ ಸಾಲುಗಳಲ್ಲಿ, ಆ ವ್ಯಕ್ತಿ ತಮ್ಮ ಸಾಮಾನ್ಯ ವಿದ್ಯುತ್ ಬಳಕೆಯನ್ನು ವಿವರಿಸಿದ್ದಾರೆ. “ಬೆಂಗಳೂರಿನ ಲೆಕ್ಕದಲ್ಲಿ ನನ್ನ ವಿದ್ಯುತ್ ಬಿಲ್ ಇಷ್ಟೊಂದು ಹೆಚ್ಚಾಗುವುದು ಸಾಮಾನ್ಯವೇ?” ಎಂದು ಕೇಳಿದ್ದಾರೆ.

ನಾನು 3 BHK ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೇನೆ, 4 ಜನರು, ದಿನಕ್ಕೆ ಗರಿಷ್ಠ 5-7 ಗಂಟೆಗಳ ಕಾಲ ಬಳಸಬಹುದಾದ 1 AC ಮಾತ್ರ ಇದೆ. 650w ಗೇಮಿಂಗ್ ಪಿಸಿ, 1 ಸಣ್ಣ ಅಡುಗೆ ಇಂಡಕ್ಷನ್, 1 ಏರ್ ಫ್ರೈಯರ್, ದಿನವಿಡೀ 4 ಫ್ಯಾನ್‌ಗಳು ಚಾಲನೆಯಲ್ಲಿವೆ ಎಂದು ವಿವರಿಸಿದ್ದಾರೆ.

ಇಷ್ಟು ಹೆಚ್ಚಿನ ಬಿಲ್ ಹೆಚ್ಚಿದ್ದೇಕೆ? ನಮ್ಮ ಪ್ರತಿ ತಿಂಗಳ ವಿದ್ಯುತ್ ಬಿಲ್ ಮೊತ್ತವು 5,000ದಿಂದ 9,000 ಬರುತ್ತಿತ್ತು. ಈಗ ರೂ.16,883 ಏಕೆ ಎಂಬುದಾಗಿ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಇದರ ಬಗ್ಗೆ ಪರಿಶೀಲಿಸಿ, ಸಮಸ್ಯೆ ಸರಿ ಪಡಿಸುವಂತೆಯೂ ಆಗ್ರಹಿಸಿದ್ದಾರೆ.

ಸಾವಿರ ಎಡವಟ್ಟುಗಳ ಕಾಂಗ್ರೆಸ್ ಸರ್ಕಾರದಲ್ಲಿ ನಿವೃತ್ತ ಅಧಿಕಾರಿಗೂ ಸಿಗ್ತು ಸರ್ವಿಸ್ ಬಡ್ತಿ: ಆರ್.ಅಶೋಕ್

Share. Facebook Twitter LinkedIn WhatsApp Email

Related Posts

ಮುಂದುವರಿದ ಉಚ್ಚಾಟನೆ ಪರ್ವ : ಕಾಂಗ್ರೆಸ್ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆ ಆಫ್ರಿನ್ ಖಾನ್ ಉಚ್ಚಾಟನೆ!

15/04/2026 4:43 PM1 Min Read

ಕಲಬುರಗಿಯ ಔರಾದ್ ಗ್ರಾಮದಲ್ಲಿ ಅತೀ ಹೆಚ್ಚು ತಾಪಮಾನ ದಾಖಲು: ಜಿಲ್ಲಾದ್ಯಂತ ‘ಆರೆಂಜ್ ಅಲರ್ಟ್’ ಘೋಷಣೆ

15/04/2026 4:02 PM3 Mins Read

BIG NEWS : ಶಕ್ತಿ ಯೋಜನೆಯಿಂದ ಪೀಕಲಾಟ : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿರುವ ಮಹಿಳೆಯರು | Video Viral

15/04/2026 4:01 PM1 Min Read
Recent News

ಮುಂದುವರಿದ ಉಚ್ಚಾಟನೆ ಪರ್ವ : ಕಾಂಗ್ರೆಸ್ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆ ಆಫ್ರಿನ್ ಖಾನ್ ಉಚ್ಚಾಟನೆ!

15/04/2026 4:43 PM

BREAKING: CBSE 10ನೇ ತರಗತಿ ಫಲಿತಾಂಶ ಪ್ರಕಟ: ರಿಸಲ್ಟ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

15/04/2026 4:29 PM

BREAKING: CBSE 10ನೇ ತರಗತಿ ಫಲಿತಾಂಶ ಪ್ರಕಟ: ರಿಸಲ್ಟ್ ಈ ರೀತಿ ಚೆಕ್ ಮಾಡಿ | CBSE Class 10 Results

15/04/2026 4:19 PM

ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಏರಿಕೆ: 1,264 ಅಂಕ ಜಿಗಿದ ಸೆನ್ಸೆಕ್ಸ್, 24,200ರ ಗಡಿ ದಾಟಿದ ನಿಫ್ಟಿ

15/04/2026 4:15 PM
State News
KARNATAKA

ಮುಂದುವರಿದ ಉಚ್ಚಾಟನೆ ಪರ್ವ : ಕಾಂಗ್ರೆಸ್ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆ ಆಫ್ರಿನ್ ಖಾನ್ ಉಚ್ಚಾಟನೆ!

By kannadanewsnow0515/04/2026 4:43 PM KARNATAKA 1 Min Read

ಬೆಂಗಳೂರು : ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷವಿರೋಧಿ ಚಟುವಟಿಕೆ ನಡೆಸಿದ ಬೆನ್ನಲ್ಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ನಸೀರ್…

ಕಲಬುರಗಿಯ ಔರಾದ್ ಗ್ರಾಮದಲ್ಲಿ ಅತೀ ಹೆಚ್ಚು ತಾಪಮಾನ ದಾಖಲು: ಜಿಲ್ಲಾದ್ಯಂತ ‘ಆರೆಂಜ್ ಅಲರ್ಟ್’ ಘೋಷಣೆ

15/04/2026 4:02 PM

BIG NEWS : ಶಕ್ತಿ ಯೋಜನೆಯಿಂದ ಪೀಕಲಾಟ : ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಶಾಪ ಹಾಕುತ್ತಿರುವ ಮಹಿಳೆಯರು | Video Viral

15/04/2026 4:01 PM

BREAKING : ರಾಜ್ಯದಲ್ಲೇ ಕಲ್ಬುರ್ಗಿಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲು : 45 ಡಿಗ್ರಿ ಉಷ್ಣಾಂಶ ದಾಖಲು, ಆರೇಂಜ್ ಅಲರ್ಟ್ ಘೋಷಣೆ!

15/04/2026 3:54 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.