Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ನೀಡಲಿ : ಪ್ರತಿಪಕ್ಷ ನಾಯಕ ಅಶೋಕ್‌ ಆಗ್ರಹ

14/02/2026 12:33 PM

BIG NEWS : ರಾಜ್ಯದಲ್ಲಿ `ಭೂ ಒಡೆತನ ಯೋಜನೆ’ಯಡಿ ಒಪ್ಪಿಗೆ ಪತ್ರ ಸಲ್ಲಿಸಲು ಭೂಮಾಲೀಕರಿಗೆ ಸೂಚನೆ

14/02/2026 12:25 PM

ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಆಹಾರ ವಾಹಿನಿ ಯೋಜನೆಯಡಿ ಸಹಾಯದನ ಪಡೆಯಲು ಅರ್ಜಿ ಆಹ್ವಾನ

14/02/2026 12:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದಲ್ಲಿ `ಭೂ ಒಡೆತನ ಯೋಜನೆ’ಯಡಿ ಒಪ್ಪಿಗೆ ಪತ್ರ ಸಲ್ಲಿಸಲು ಭೂಮಾಲೀಕರಿಗೆ ಸೂಚನೆ
KARNATAKA

BIG NEWS : ರಾಜ್ಯದಲ್ಲಿ `ಭೂ ಒಡೆತನ ಯೋಜನೆ’ಯಡಿ ಒಪ್ಪಿಗೆ ಪತ್ರ ಸಲ್ಲಿಸಲು ಭೂಮಾಲೀಕರಿಗೆ ಸೂಚನೆ

By kannadanewsnow5714/02/2026 12:25 PM

ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿಯಲ್ಲಿ 2020-21, 2021-22ನೇ ಸಾಲಿನಲ್ಲಿ ನಿಗಮದ ನಿಯಮಾನುಸಾರ ನಿಗಮಕ್ಕೆ ಜಮೀನು ಮಾರಾಟ ಮಾಡಲು ಭೂ ಮಾಲೀಕರಿಂದ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.

ಈ ಪ್ರಸ್ತಾವನೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಭೂ ಒಡೆತನ ಯೋಜನೆಯ ಫಲಾಫೇಕ್ಷಿಗಳ ಆಯ್ಕೆ ಸಮಿತಿ ಮತ್ತು ದರ ನಿಗದಿ ಸಮಿತಿಯ ನಡವಳಿಯಂತೆ ಆಯ್ಕೆಯಾಗಿರುವ ಜಮೀನಿನ ಭೂ ಮಾಲೀಕರು ಪ್ರಸ್ತುತ ತಮ್ಮ ಜಮೀನನ್ನು ಮಾರಾಟ ಮಾಡಲು ಹಾಗೂ ಫಲಾಪೇಕ್ಷಿಗಳು ಖರೀದಿ ಮಾಡಲು ಇಚ್ಚಿಸಿದಲ್ಲಿ ಭೂ ಮಾಲೀಕರು ಅಥವಾ ಫಲಾಪೇಕ್ಷಿಗಳು ಜಿಲ್ಲಾ ಕಛೇರಿಗೆ ಖುದ್ದಾಗಿ ಭೇಟಿ ನೀಡಿ ತಮ್ಮ ಹಾಗೂ ಜಮೀನಿನ ಅಗತ್ಯ ದಾಖಲೆಗಳೊಂದಿಗೆ ಜಮೀನನ್ನು ಮಾರಾಟ ಅಥವಾ ಖರೀದಿ ಮಾಡಲು ರೂ.100/- ರ ಛಾಪಾ ಕಾಗದದಲ್ಲಿ ತಮ್ಮ ಒಪ್ಪಿಗೆ ಪತ್ರವನ್ನು ಫೆಬ್ರವರಿ 20 ರ ಸಂಜೆ 4 ಗಂಟೆಯೊಳಗೆ ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ರೂಂ ನಂ. 109, ಜಿಲ್ಲಾಡಳಿತ ಭವನ, ಕೊಪ್ಪಳ ಇಲ್ಲಿ ಸಲ್ಲಿಸಬೇಕು.

ಇಲ್ಲವಾದಲ್ಲಿ ಭೂ ಮಾಲೀಕರ ಪ್ರಸ್ತಾವನೆಗಳು ಹಾಗೂ ಫಲಾಪೇಕ್ಷಿಗಳ ಆಯ್ಕೆಯು ರದ್ದಾಗುವುದು ಮತ್ತು ಇದರ ಸಂಬAಧ ಯಾವುದೇ ಮನವಿಗಳನ್ನು ಪುರಸ್ಕರಿಸುವುದಿಲ್ಲ ಹಾಗೂ ಹೊಸ ಪ್ರಸ್ತಾವನೆಗಳನ್ನು ನಿಗಮಕ್ಕೆ ಸಲ್ಲಿಸಲು ಇಚ್ಚಿಸುವರು ಫೆಬ್ರವರಿ 20 ರೊಳಗಾಗಿ ಜಿಲ್ಲಾ ಕಛೇರಿಗೆ ಸಲ್ಲಿಸಬೇಕು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIG NEWS: Landowners are advised to submit consent letters under the `Land Ownership Scheme' in the state
Share. Facebook Twitter LinkedIn WhatsApp Email

Related Posts

ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ನೀಡಲಿ : ಪ್ರತಿಪಕ್ಷ ನಾಯಕ ಅಶೋಕ್‌ ಆಗ್ರಹ

14/02/2026 12:33 PM2 Mins Read

ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಆಹಾರ ವಾಹಿನಿ ಯೋಜನೆಯಡಿ ಸಹಾಯದನ ಪಡೆಯಲು ಅರ್ಜಿ ಆಹ್ವಾನ

14/02/2026 12:18 PM2 Mins Read

ಹಾಸನದಲ್ಲಿ ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತೆ : ಮೈಮೇಲಿನ ಚಿನ್ನಾಭರಣಕ್ಕೆ ಕೊಲೆ ಮಾಡಿರುವ ಶಂಕೆ!

14/02/2026 12:16 PM1 Min Read
Recent News

ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ನೀಡಲಿ : ಪ್ರತಿಪಕ್ಷ ನಾಯಕ ಅಶೋಕ್‌ ಆಗ್ರಹ

14/02/2026 12:33 PM

BIG NEWS : ರಾಜ್ಯದಲ್ಲಿ `ಭೂ ಒಡೆತನ ಯೋಜನೆ’ಯಡಿ ಒಪ್ಪಿಗೆ ಪತ್ರ ಸಲ್ಲಿಸಲು ಭೂಮಾಲೀಕರಿಗೆ ಸೂಚನೆ

14/02/2026 12:25 PM

ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಆಹಾರ ವಾಹಿನಿ ಯೋಜನೆಯಡಿ ಸಹಾಯದನ ಪಡೆಯಲು ಅರ್ಜಿ ಆಹ್ವಾನ

14/02/2026 12:18 PM

ಹಾಸನದಲ್ಲಿ ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತೆ : ಮೈಮೇಲಿನ ಚಿನ್ನಾಭರಣಕ್ಕೆ ಕೊಲೆ ಮಾಡಿರುವ ಶಂಕೆ!

14/02/2026 12:16 PM
State News
KARNATAKA

ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಬಜೆಟ್‌ನಲ್ಲಿ ಕನಿಷ್ಟ 15 ಸಾವಿರ ಕೋಟಿ ನೀಡಲಿ : ಪ್ರತಿಪಕ್ಷ ನಾಯಕ ಅಶೋಕ್‌ ಆಗ್ರಹ

By kannadanewsnow0514/02/2026 12:33 PM KARNATAKA 2 Mins Read

ಬೆಂಗಳೂರು : ಮುಂದಿನ ಬಜೆಟ್‌ನಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಪ್ರೊ. ಗೋವಿಂದರಾವ್‌ ಸಮಿತಿ ಶಿಫಾರಸ್ಸುಗಳ ಅನುಷ್ಟಾನಕ್ಕಾಗಿ ಕನಿಷ್ಟ 15…

BIG NEWS : ರಾಜ್ಯದಲ್ಲಿ `ಭೂ ಒಡೆತನ ಯೋಜನೆ’ಯಡಿ ಒಪ್ಪಿಗೆ ಪತ್ರ ಸಲ್ಲಿಸಲು ಭೂಮಾಲೀಕರಿಗೆ ಸೂಚನೆ

14/02/2026 12:25 PM

ಅಲೆಮಾರಿ ಹಾಗೂ ಅರೆ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಆಹಾರ ವಾಹಿನಿ ಯೋಜನೆಯಡಿ ಸಹಾಯದನ ಪಡೆಯಲು ಅರ್ಜಿ ಆಹ್ವಾನ

14/02/2026 12:18 PM

ಹಾಸನದಲ್ಲಿ ಮದುವೆಗೆ ಬಂದಿದ್ದ ಮಹಿಳೆ ನಿಗೂಢವಾಗಿ ನಾಪತ್ತೆ : ಮೈಮೇಲಿನ ಚಿನ್ನಾಭರಣಕ್ಕೆ ಕೊಲೆ ಮಾಡಿರುವ ಶಂಕೆ!

14/02/2026 12:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.