Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೊಬೈಲ್ ಅಪ್ಲಿಕೇಶನ್ ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಕಾವೇರಿ ನೀರು.!

29/04/2026 6:44 AM

ಎಚ್ಚರಿಕೆ! ಕೇರಳದಲ್ಲಿ ಕಾಣಿಸಿಕೊಂಡಿತು ‘ಮಿದುಳು ತಿನ್ನುವ ಅಮೀಬಾ’: ಏನಿದು PAM? ಪಾರಾಗುವುದು ಹೇಗೆ?

29/04/2026 6:40 AM

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 56,432 ಹುದ್ದೆಗಳ ನೇರ ನೇಮಕಾತಿಗೆ CM ಸಿದ್ದರಾಮಯ್ಯ ಸೂಚನೆ.!

29/04/2026 6:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಕಾಂಗ್ರೆಸ್ ಸರ್ಕಾರದ ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ : ಸಾಧನಾ ಸಮಾವೇಶದ ಬಗ್ಗೆ ಜೆಡಿಎಸ್ ಕಿಡಿ
KARNATAKA

ರಾಜ್ಯ ಕಾಂಗ್ರೆಸ್ ಸರ್ಕಾರದ ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ : ಸಾಧನಾ ಸಮಾವೇಶದ ಬಗ್ಗೆ ಜೆಡಿಎಸ್ ಕಿಡಿ

By kannadanewsnow0514/02/2026 10:58 AM

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಸಾವಿರ ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ಇಂದು ಹಾವೇರಿಯಲ್ಲಿ ಬೃಹತ್ ಸಾಧನಾ ಸಮಾವೇಶ ಹಮ್ಮಿಕೊಂಡಿದೆ. ಈ ಒಂದು ಸಾಧನ ಸಮಾವೇಶದ ಕುರಿತು ಜೆಡಿಎಸ್ ಕಿಡಿ ಕಾರಿದ್ದು, ಟ್ವೀಟ್ ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ ಎಂದು ವಾಗ್ದಾಳಿ ನಡೆಸಿದೆ.

ಜನ ವಿರೋಧಿ ಕಾಂಗ್ರೆಸ್ ಸರ್ಕಾರದ “ನಿರರ್ಥಕ 1000 ದಿನಗಳ” ಪಟ್ಟಿ.

👉 ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್- 1

👉 ರಾಜ್ಯದಲ್ಲಿ 2800ಕ್ಕೂ ಹೆಚ್ಚು
ರೈತರ ಆತ್ಮಹತ್ಯೆ

👉 2.80 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರು ನೇಮಕಾತಿ ಇಲ್ಲ

👉 ಬಾಕಿ ಹಣ ನೀಡದೆ ಗುತ್ತಿಗೆದಾರರಿಗೆ ಆತ್ಮಹತ್ಯೆ ಭಾಗ್ಯ

👉 ಸರ್ಕಾರದ ಕಿರುಕುಳಕ್ಕೆ ಅಧಿಕಾರಿಗಳ ಸರಣಿ ಆತ್ಮಹತ್ಯೆ

👉 ರಸ್ತೆ ಗುಂಡಿ ಅಪಘಾತಕ್ಕೆ ಅಮಾಯಕರು ಬಲಿ

👉 ದಲಿತರ 25,000 ಸಾವಿರ ಕೋಟಿ ದುರ್ಬಳಕೆ

👉 ಅಬಕಾರಿ ಇಲಾಖೆಯಲ್ಲಿ6000 ಕೋಟಿ ಹಗರಣ‌

👉 ಗೃಹಲಕ್ಷ್ಮಿ ಹಣ 5 ಸಾವಿರ ಕೋಟಿ ಗುಳುಂ

👉 ಅನ್ನಭಾಗ್ಯ ಅಕ್ಕಿ ಹಣ 657 ಕೋಟಿ ಲೂಟಿ

👉 ಕಾರ್ಮಿಕ ಇಲಾಖೆ ಕಿಟ್‌ ಹಗರಣ

👉 ವಾಲ್ಮೀಕಿ ನಿಗಮದಲ್ಲಿ 187
ಕೋಟಿ ಲೂಟಿ

👉 ಬಹುಕೋಟಿ ಮುಡಾ ಹಗರಣ

👉 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ ಜನರ ಜೇಬಿಗೆ ಕತ್ತರಿ

👉 ಪೆಟ್ರೋಲ್, ಡಿಸೇಲ್ ದರ ಹೆಚ್ಚಳ

👉 ಮೆಟ್ರೋ, ಬಸ್ ದರ ಏರಿಕೆ

👉 ಕಸಕ್ಕೂ ತೆರಿಗೆ ,ನೀರು, ಹಾಲು ಸ್ಟ್ಯಾಂಪ್ ಶುಲ್ಕ ಹೆಚ್ಚಳ

👉 ರೈತರಿಗೆ ಗೊಬ್ಬರವಿಲ್ಲ , ನೆರೆ- ಬೆಳೆ ನಷ್ಟ ಪರಿಹಾರವಿಲ್ಲ

👉 1.6 ಲಕ್ಷ ಒಬಿಸಿ, ಅಲ್ಪಸಂಖ್ಯಾತ
ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌’ಗೆ ಕೊಕ್ಕೆ

👉 ಯುವಕರಿಗೆ ಯುವನಿಧಿ
ನೀಡದೆ ಮೋಸ

👉 ಇ-ಖಾತಾ, ಪೋಡಿ, ಪೋತಿ ಅಭಿಯಾನ ವಿಫಲ

👉 ಬಡವರ ಜನೌಷಧ ಕೇಂದ್ರ‌ ಸ್ಥಗಿತ

👉 ಇಲಾಖಾವಾರು ವರ್ಗಾವಣೆ ದಂಧೆ

👉 ರಾಜ್ಯದಲ್ಲಿ ಗಾಂಜಾ, ಡ್ರಗ್ಸ್‌ ದಂಧೆ ಹೆಚ್ಚಳ

👉 ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ

👉 ಹದಗೆಟ್ಟ ಕಾನೂನು ಸುವ್ಯವಸ್ಥೆ

👉 ಸರ್ಕಾರಿ ನೌಕರರು, ಅಂಗನವಾಡಿ, ಆಶಾ ಕಾರ್ಯಕರ್ತರು, ಗ್ರಂಥಪಾಲಕರಿಗೆ ಸಂಬಳ ಇಲ್ಲ.

ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿದರಷ್ಟೇ ಕರ್ನಾಟಕಕ್ಕೆ ಬರುವುದು ಒಳ್ಳೆಯ ದಿನ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಕಾಂಗ್ರೆಸ್ ಸರ್ಕಾರದ 1000 ದಿನಗಳಲ್ಲಿ ಭ್ರಷ್ಟಾಚಾರ ಎಂದು ಟ್ಯಾಗ್ ಲೈನ್ ನೀಡಿದೆ.

ಕರ್ನಾಟಕದ ಜನರ “ಪ್ರತಿನಿತ್ಯದ ಸಾವಿರಾರು ಸಮಸ್ಯೆ”ಗಳ ಮಧ್ಯೆ @INCKarnataka ರಾಕ್ಷಸರ ದುರಾಡಳಿತಕ್ಕೆ ಸಾವಿರ ದಿನದ ಸೂತಕ.

ಜನ ವಿರೋಧಿ ಕಾಂಗ್ರೆಸ್ ಸರ್ಕಾರದ “ನಿರರ್ಥಕ 1000 ದಿನಗಳ” ಪಟ್ಟಿ.

👉 ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್- 1

👉 ರಾಜ್ಯದಲ್ಲಿ 2800ಕ್ಕೂ ಹೆಚ್ಚು
ರೈತರ ಆತ್ಮಹತ್ಯೆ

👉 2.80 ಲಕ್ಷ ಸರ್ಕಾರಿ…

— Janata Dal Secular (@JanataDal_S) February 14, 2026

Share. Facebook Twitter LinkedIn WhatsApp Email

Related Posts

ಮೊಬೈಲ್ ಅಪ್ಲಿಕೇಶನ್ ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಕಾವೇರಿ ನೀರು.!

29/04/2026 6:44 AM1 Min Read

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 56,432 ಹುದ್ದೆಗಳ ನೇರ ನೇಮಕಾತಿಗೆ CM ಸಿದ್ದರಾಮಯ್ಯ ಸೂಚನೆ.!

29/04/2026 6:36 AM1 Min Read

ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ |WATCH VIDEO

29/04/2026 6:31 AM2 Mins Read
Recent News

ಮೊಬೈಲ್ ಅಪ್ಲಿಕೇಶನ್ ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಕಾವೇರಿ ನೀರು.!

29/04/2026 6:44 AM

ಎಚ್ಚರಿಕೆ! ಕೇರಳದಲ್ಲಿ ಕಾಣಿಸಿಕೊಂಡಿತು ‘ಮಿದುಳು ತಿನ್ನುವ ಅಮೀಬಾ’: ಏನಿದು PAM? ಪಾರಾಗುವುದು ಹೇಗೆ?

29/04/2026 6:40 AM

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 56,432 ಹುದ್ದೆಗಳ ನೇರ ನೇಮಕಾತಿಗೆ CM ಸಿದ್ದರಾಮಯ್ಯ ಸೂಚನೆ.!

29/04/2026 6:36 AM

ಬಂಗಾಳ ಸಮರಕ್ಕೆ ಇಂದು ಅಂತಿಮ ಕ್ಲೈಮ್ಯಾಕ್ಸ್: 142 ಕ್ಷೇತ್ರಗಳಲ್ಲಿ ಮತದಾನ; ದೀದಿ-ಬಿಜೆಪಿ ನಡುವೆ ಜಿದ್ದಾಜಿದ್ದಿನ ಫೈಟ್!

29/04/2026 6:33 AM
State News
KARNATAKA

ಮೊಬೈಲ್ ಅಪ್ಲಿಕೇಶನ್ ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಕಾವೇರಿ ನೀರು.!

By kannadanewsnow5729/04/2026 6:44 AM KARNATAKA 1 Min Read

ಬೆಂಗಳೂರು: ಬೇಸಿಗೆಯ ಆರಂಭದೊಂದಿಗೆ ಅಂತರ್ಜಲ ಮಟ್ಟ ಕುಸಿದು ನಗರದಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ…

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 56,432 ಹುದ್ದೆಗಳ ನೇರ ನೇಮಕಾತಿಗೆ CM ಸಿದ್ದರಾಮಯ್ಯ ಸೂಚನೆ.!

29/04/2026 6:36 AM

ಸಾರ್ವಜನಿಕರಿಗೆ ಮಹತ್ವದ ಪ್ರಕಟಣೆ : ಗುಡುಗು-ಸಿಡಿಲಿನಿಂದ ಪಾರಾಗಲು ಈ ಮುಂಜಾಗೃತಾ ಕ್ರಮ ಪಾಲಿಸಿ |WATCH VIDEO

29/04/2026 6:31 AM

BIG NEWS : `RTE’ ಅಡಿ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಬಿಗ್ ರಿಲೀಫ್ : ಸಾಫ್ಟ್‌ ವೇರ್‌ ನಲ್ಲಿ ‘ವಿಳಾಸ ವ್ಯತ್ಯಾಸ’ ಅಪ್‌ಡೇಟ್ ಗೆ ಆದೇಶ.!

29/04/2026 6:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.