ನವದೆಹಲಿ : ಶುಕ್ರವಾರ ತಮಿಳುನಾಡಿನ ಸೇಲಂನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ರ್ಯಾಲಿಯಲ್ಲಿ ಬಿಸಿಲಿನ ತಾಪದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ವ್ಯಕ್ತಿ ಮೊದಲು ಮೂರ್ಛೆ ಹೋಗಿದ್ದು, ನಂತರ ಸಾವನ್ನಪ್ಪಿದ್ದಾನೆ.
ಆ ವ್ಯಕ್ತಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದು, ಇತ್ತೀಚೆಗೆ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಈ 3 ಲಕ್ಷಣಗಳು ಕಂಡ್ರೆ ತಕ್ಷಣ ಮದ್ಯಪಾನ ನಿಲ್ಲಿಸಿ, ಇಲ್ಲದಿದ್ರೆ ದೊಡ್ಡ ಅಪಾಯ ತಪ್ಪಿದ್ದಲ್ಲ!
ಮಧುಮೇಹಿಗಳೇ ಗಮನಿಸಿ ; ನೀವು ಯಾವ ಹಣ್ಣು ತಿನ್ಬೇಕು.? ಯಾವುದನ್ನು ತಿನ್ನಬಾರದು ಗೊತ್ತೇ.? ತಜ್ಞರ ಮಾಹಿತಿ ಇಲ್ಲಿದೆ!
ಭ್ರಷ್ಟರಿಗೆ ‘ಜೀವಾವಧಿ ಮರಣದಂಡನೆ ಶಿಕ್ಷೆ’ಯ ಜಾರಿಗೆ ತರಲು ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಆಗ್ರಹ








