ಧಾರವಾಡ: 110 ಕೆವ್ಹಿ. ಮೃತ್ಯುಂಜಯನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆಬ್ರವರಿ 12, 2026 ರಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇವರು 4ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿಯನ್ನು ಕೈಗೊಳ್ಳುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ 11ಕೆವಿ ಮಾರ್ಗಗಳಲ್ಲಿ ಫೆಬ್ರವರಿ 12, 2026 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಮುರುಘಾಮಠ, ಮದಿಹಾಳ, ಪತ್ರೇಶ್ವರ ನಗರ, ರಾಜನಗರ, ಹಾವೇರಿಪೇಟ, ನಿಜಾಮುದ್ದಿನ್ ಕಾಲೋನಿ, ಸವದತ್ತಿ ರೋಡ್, ಕಾಮನಕಟ್ಟಿ, ಚರಂತಿಮಠ ಗಾರ್ಡನ್, ಹೆಬ್ಬಳ್ಳಿ ಅಗಸಿ, ಮನಕಿಲ್ಲಾ, ಕಾರ್ಪೋರೇಶನ್ ಸರ್ಕಲ್, ಸುಭಾಶ್ ರೋಡ್, ಶಿವಾಜಿ ರೋಡ್, ಮರಾಠ ಕಾಲೋನಿ, ಜುಬ್ಲೀ ಸರ್ಕಲ್, ಭಾರತ ಹೈಸ್ಕೂಲ್, ಮಾರ್ಕೆಟ್, ಕಮಲಾಪುರ, ಕಲಾಭವನ, ಕರಡಿಗುಡ್ಡ, ವಿದ್ಯಾರಣ್ಯ, ಮರೇವಾಡ ಜಿನ್ನಿಂಗ್ ಫ್ಯಾಕ್ಟರಿ, ವನಹಳ್ಳಿ, ಕವಲಗೇರಿ, ಮಂಗಳಗಟ್ಟಿ, ಅಮ್ಮಿನಭಾವಿ, 33ಕೆವಿ ಉಪ್ಪಿನ ಬೆಟಗೇರಿ, ಮುಕ್ತಿಧಾಮ, ಕೊಳಿಕೇರಿ, ಪೆಂಡಾರ ಓಣಿ, ದರ್ಗಾ ಓಣಿ, ರವಿವಾರ ಪೇಟ, ಶುಕ್ರವಾರ ಪೇಟ, ಅಷ್ಟಗಿ ಜಿನ್ನಿಂಗ್ ಫ್ಯಾಕ್ಟರಿ, ಬಾರಾ ಇಮಾಮ್ ಗಲ್ಲಿ, ಕಂಪ್ಲಿ ಬಸವೇಶ್ವರ ನಗರ, ಮಂಗಳವಾರ ಪೇಟ, ಗೋವನಕೊಪ್ಪ ಐ.ಪಿ ಏರಿಯಾ, ಕೆಲಗೇರಿ ಐ.ಪಿ ಏರಿಯಾ ವ್ಯಾಪ್ತಿಯಲ್ಲಿ ಕರೆಂಟ್ ಇರೋದಿಲ್ಲ.
ವಿನಾಯಕ ನಗರ, ಶಾಂತಿ ಕಾಲೋನಿ, ಎಲ್.ಇ.ಎ ಕ್ಯಾಟಿಂನ್, ಜಿಲ್ಲಾ ಆಸ್ಪತ್ರೆ, ಶಾಸ್ತ್ರಿನಗರ, ಎನ್‍ಎಮ್‍ಆರ್ ಸ್ಕ್ಯಾನ್ ಸೆಂಟರ್, ಎಚ್‍ಡಿಎಮ್‍ಸಿ, ಜಿಲ್ಲಾ ನ್ಯಾಯಾಲಯ, ಜುಬ್ಲಿ ಸರ್ಕಲ್, ಲೈನ್ ಬಜಾರ್, ಕೆಂಪಗೇರಿ, ವನಿತಾ ಸೇವಾ ಸಮಾಜ, ರಾಮನಗರ, ಮಾರುತಿ ದೇವಸ್ಥಾನ, ಕಿಟಲ್ ಕಾಲೇಜ್, ಕಾಸ್ಮೋಸ್ ಕ್ಲಬ್, ಜನ್ನತ್ ನಗರ, ಆಜಾದ ಪಾರ್ಕ ರೋಡ್, ಸೌಧಾಗರ ಚಾಳ, ಹಳೇ ಬಸ್ಟ್ಯಾಂಡ್, ಸಿ.ಬಿ.ಟಿ, ವಿಜಯಾ ಟಾಕೀಸ್, ಅಂಜುಮನ್ ಕಾಲೇಜ್, ಲಕಮಾಪುರ, ಮುಳಮುತ್ತಲ, ಮರೇವಾಡ, ತಿಮ್ಮಾಪುರ, ಕವಲಗೇರಿ, ಚಂದನಮಟ್ಟಿ, ಕನಕೂರ, ತಲವಾಯಿ, ವನಹಳ್ಳಿ, ಕಳ್ಳಿಮನಿ ಪ್ಲಾಟ್, ರಾಹುಲ್ ಗಾಂಧಿ ನಗರ, ಶಿವ ನಗರ, ಮಲ್ಲಿಕಾರ್ಜುನ ನಗರ, ಅಶೋಕ ನಗರ, ಆದಿಶಕ್ತಿ ನಗರ, ಡಿಪೋಟ್ ವ್ಲತ್ತ, ಹಾವೇರಿಪೇಟ್ ಗೋಲಕರ್ ಕಾಲೋನಿ ವ್ಯಾಪ್ತಿಯಲ್ಲಿ ಪವರ್ ಕಟ್ ಆಗಲಿದೆ.
ಮಟನ್ ಮಾರ್ಕೆಟ್ ಮೇನ್ ರೋಡ,ಮಟನ್ ಮಾರ್ಕೆಟ್ ಮೇನ್ ರೋಡ, ಮಣಿಕಂಠ ನಗರ, ರೇಣುಕಾ ನಗರ, ಇನಾಮದಾರ ಪ್ಲಾಟ್, ದುರ್ಗಾ ಕಾಲೋನಿ, ಹೆಬ್ಬಳ್ಳಿ ಫಾರ್ಮ, ಹೊಸ ಎಪಿಎಮ್‍ಪಿ ರೋಡ, ಮಟ್ಟಿ ಪ್ಲಾಟ್, ಇಂಡಿ ಪ್ಲಾಟ್, ಕೋಟಿ ಪ್ಲಾಟ್, ಹಾವೇರಿಪೇಟ್ ಮೈದಾರ ಓಣಿ, ಹಳೆ ಎಪಿಎಮ್‍ಪಿ, ಪ್ರೇಮ ನಗರ, ಬಾರಾಯಿಮಾಮ್ ಗಲ್ಲಿ, ಹೆಬ್ಬಳ್ಳಿ ಅಗಸಿ ವೃತ್ತ, ದೇವಜ್ಞ ಕಾಲೋನಿ, ಎಮ್‍ಆರ್ ನಗರ, ಮಣಿಕಂಠ ನಗರ, ತಯಣ್ಣವರ ಲೇಔಟ್, ಶಿವಗಂಗಾ ನಗರ, ಕಮತಿ ಪ್ಲಾಟ, ಅಶೋಕ ನಗರ, ಮಸ್ತೆಮ್ಮಾ ನಗರ, ಮದಿಹಾಳ ಮೇನ್ ರೋಡ, ಸಿದ್ದಾರೂಡ ಕಾಲೋನಿ ಕರೆಂಟ್ ಇರೋದಿಲ್ಲ.
ಮೂರಸಾವಿರಮಠ ವೃತ್ತ, ಹಳೆ ಗಡಂಗ, ನಿಜಾಮುದ್ದಿನ ಕಾಲೋನಿ, ವಿದ್ಯಾರಣ್ಯ ಸ್ಕೂಲ್, ದುರ್ಗಮ್ಮಾ ಗುಡಿ, ಸವದತ್ತಿ ರೋಡ ಅಸ್ಟಗಿ ಜಿನ್ನಿಂಗ, ವೀರಭದ್ರೇಶ್ವರ ನಗರ, ರೇಣುಕಾ ನಗರ, ಇಮಾಮದಾರ ಲೇಔಟ, ಚೆನ್ನರಾಯ ನಗರ ಹೆಬ್ಬಳ್ಳಿ ರೋಡ, ಅಪ್ನಾ ನಗರ, ವಿಕಾಸ ನಗರ, ಭವಾನಿ ನಗರ, ಸಾಯಿ ನಗರ, ರಾಮರಹೀಮ ಕಾಲೋನಿ, ವೆಂಕಟೇಶ್ವರ ಕಾಲೋನಿ, ಮಣಿಕಂಠ ನಗರ, ರೇಣುಕಾ ನಗರ, ಇನಾಮದಾರ ಪ್ಲಾಟ್, ದುರ್ಗಾ ಕಾಲೋನಿ, ಹೆಬ್ಬಳ್ಳಿ ಫಾರ್ಮ, 110ಕೆವಿ ಹೆಬ್ಬಳ್ಳಿ ವಿದ್ಯುತ್ ವಿತರಣಾ ಕೇಂದ್ರ, ಮತ್ತು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
BREAKING: ಬ್ಯಾಂಕ್ ಸರ್ವರ್ ಡೌನ್: ನಮ್ಮ ಮೆಟ್ರೋ ಟಿಕೆಟ್ ತೆಗೆದುಕೊಳ್ಳಲು ಪ್ರಯಾಣಿಕರ ಪರದಾಟ
ರಾಜ್ಯದ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಗುಡ್ ನ್ಯೂಸ್: ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ








