BREAKING: ಬ್ಯಾಂಕ್ ಸರ್ವರ್ ಡೌನ್: ನಮ್ಮ ಮೆಟ್ರೋ ಟಿಕೆಟ್ ತೆಗೆದುಕೊಳ್ಳಲು ಪ್ರಯಾಣಿಕರ ಪರದಾಟ

ಬೆಂಗಳೂರು: ನಗರದಲ್ಲಿ ನಮ್ಮ ಮೆಟ್ರೋ ಟಿಕೆಟ್ ಖರೀದಿಸೋದಕ್ಕೆ ಪ್ರಯಾಣಿಕರು ಪರದಾಡಿದಂತ ಘಟನೆ ನಡೆದಿದೆ. ಬ್ಯಾಂಕ್ ಸರ್ವರ್ ಡೌನ್ ಆಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಇಂದು ಸಂಜೆ 6 ಗಂಟೆಯಿಂದ ಬ್ಯಾಂಕ್ ಸರ್ವರ್ ಡೌನ್ ಆಗಿದ್ದರಿಂದಾಗಿ ಮೆಟ್ರೋ ಟಿಕೆಟ್ ತೆಗೆದುಕೊಳ್ಳೋದಕ್ಕೆ ಪ್ರಯಾಣಿಕರು ಪರದಾಡುವಂತೆ ಆಗಿದೆ. ಸರ್ವರ್ ಕೈಕೊಟ್ಟ ಕಾರಣದಿಂದಾಗಿ ಟಿಕೆಟ್ ಗಾಗಿ ಮೆಟ್ರೋ ಸ್ಟೇಷನ್ ನಲ್ಲೇ ಜನರು ಕಾಯುತ್ತಿದ್ದಂತ ಘಟನೆಗೂ ಸಾಕ್ಷಿಯಾಗಿದೆ. ಉಚಿತ ಜೇನು ಸಾಕಾಣಿಕೆ ಕೃಷಿ ತರಬೇತಿಗಾಗಿ ಅರ್ಜಿ ಆಹ್ವಾನ ರಾಜ್ಯದ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಗುಡ್ … Continue reading BREAKING: ಬ್ಯಾಂಕ್ ಸರ್ವರ್ ಡೌನ್: ನಮ್ಮ ಮೆಟ್ರೋ ಟಿಕೆಟ್ ತೆಗೆದುಕೊಳ್ಳಲು ಪ್ರಯಾಣಿಕರ ಪರದಾಟ