Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದೊಂದಿಗೆ ಗಲ್ವಾನ್ ಕಿರಿಕ್ ಆದ ಬೆನ್ನಲ್ಲೇ ಚೀನಾದಿಂದ ಸದ್ದಿಲ್ಲದೆ ಅಣ್ವಸ್ತ್ರ ಪರೀಕ್ಷೆ: ಅಮೇರಿಕಾದ ಸ್ಫೋಟಕ ವರದಿ

08/02/2026 9:51 AM
BREAKING NEWS

BREAKING : ಕೊಪ್ಪಳದಲ್ಲಿ `ಘೋರ ದುರಂತ’ : ಪಾರ್ಟಿಯಲ್ಲಿ `ಸ್ಪಿರೀಟ್’ ಕುಡಿದು ಇಬ್ಬರು ಯುವಕರು ಸಾವು.!

08/02/2026 9:37 AM

ರಷ್ಯಾ ವಿದ್ಯಾರ್ಥಿ ನಿಲಯದಲ್ಲಿ ‘ನಾಜಿ’ ಘೋಷಣೆ: ಭಾರತೀಯರ ಮೇಲೆ ದಾಳಿ ನಡೆಸಿ ರಕ್ತದಲ್ಲೇ ಚಿಹ್ನೆ ಬರೆದ 15ರ ಹರೆಯದ ಬಾಲಕ

08/02/2026 9:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಕೊಪ್ಪಳದಲ್ಲಿ `ಘೋರ ದುರಂತ’ : ಪಾರ್ಟಿಯಲ್ಲಿ `ಸ್ಪಿರೀಟ್’ ಕುಡಿದು ಇಬ್ಬರು ಯುವಕರು ಸಾವು.!
KARNATAKA

BREAKING : ಕೊಪ್ಪಳದಲ್ಲಿ `ಘೋರ ದುರಂತ’ : ಪಾರ್ಟಿಯಲ್ಲಿ `ಸ್ಪಿರೀಟ್’ ಕುಡಿದು ಇಬ್ಬರು ಯುವಕರು ಸಾವು.!

By kannadanewsnow5708/02/2026 9:37 AM
BREAKING NEWS
BREAKING NEWS

ಕೊಪ್ಪಳ : ಕೊಪ್ಪಳದಲ್ಲಿ ಪಾರ್ಟಿಯಲ್ಲಿ ಸ್ಪಿರೀಟ್ ಕುಡಿದು ಅಸ್ವಸ್ಥಗೊಂಡಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಸ್ಪಿರೀಟ್ ಕುಡಿದು ಅಸ್ವಸ್ಥಗೊಂಡಿದ್ದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಫೆ.4ರಂದು ಪಾರ್ಟಿಯಲ್ಲಿ ನಾಲ್ವರು ಸ್ನೇಹಿತರ ಸ್ಪಿರೀಟ್ ಕುಡಿದಿದ್ದರು. ಕೂಕನಪಳ್ಳಿಯಲ್ಲಿ ನಾಲ್ಕೈದು ಸ್ನೇಹಿತರು ಕೂಡಿ ಪಾರ್ಟಿ ಮಾಡಿದ್ದರು.

ಪಾರ್ಟಿ ಬಳಿಕ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಿಮ್ಸ್ ನಲ್ಲಿ ಓರ್ವ, ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಬ್ಬ ಸಾವನ್ನಪ್ಪಿದ್ದಾನೆ.  ರಮೇಶ್ ಹೊಸಹಳ್ಳಿ (25) ಹಾಗೂ ಅಮರಯ್ಯ ಹಿರೇಮಠ ಮೃತಪಟ್ಟವರು. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

BREAKING: ``Horrible tragedy'' in Koppal: Two youths died after drinking ``spirit'' at a party.
Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ `ಬೆಚ್ಚಿ ಬೀಳಿಸೋ’ ಘಟನೆ : ಚಿಂದಿ ಆಯುವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ.!

08/02/2026 9:22 AM1 Min Read

BREAKING : ಬೆಂಗಳೂರಲ್ಲಿ ಘೋರ ಘಟನೆ : ಪ್ರೀತಿಸಿದ ಯುವತಿ ಕೈಕೊಟ್ಟಿದ್ದಕ್ಕೆ ಬಾಡಿಬಿಲ್ಡರ್ ಆತ್ಮಹತ್ಯೆ.!

08/02/2026 8:36 AM1 Min Read

BREAKING : ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ `SDPI’ ರಾಜ್ಯಾಧ್ಯಕ್ಷ ಮಜೀದ್ ಕಾರು.!

08/02/2026 8:29 AM1 Min Read
Recent News

ಭಾರತದೊಂದಿಗೆ ಗಲ್ವಾನ್ ಕಿರಿಕ್ ಆದ ಬೆನ್ನಲ್ಲೇ ಚೀನಾದಿಂದ ಸದ್ದಿಲ್ಲದೆ ಅಣ್ವಸ್ತ್ರ ಪರೀಕ್ಷೆ: ಅಮೇರಿಕಾದ ಸ್ಫೋಟಕ ವರದಿ

08/02/2026 9:51 AM
BREAKING NEWS

BREAKING : ಕೊಪ್ಪಳದಲ್ಲಿ `ಘೋರ ದುರಂತ’ : ಪಾರ್ಟಿಯಲ್ಲಿ `ಸ್ಪಿರೀಟ್’ ಕುಡಿದು ಇಬ್ಬರು ಯುವಕರು ಸಾವು.!

08/02/2026 9:37 AM

ರಷ್ಯಾ ವಿದ್ಯಾರ್ಥಿ ನಿಲಯದಲ್ಲಿ ‘ನಾಜಿ’ ಘೋಷಣೆ: ಭಾರತೀಯರ ಮೇಲೆ ದಾಳಿ ನಡೆಸಿ ರಕ್ತದಲ್ಲೇ ಚಿಹ್ನೆ ಬರೆದ 15ರ ಹರೆಯದ ಬಾಲಕ

08/02/2026 9:32 AM

BREAKING : ರಾಜ್ಯದಲ್ಲಿ `ಬೆಚ್ಚಿ ಬೀಳಿಸೋ’ ಘಟನೆ : ಚಿಂದಿ ಆಯುವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ.!

08/02/2026 9:22 AM
State News
BREAKING NEWS KARNATAKA

BREAKING : ಕೊಪ್ಪಳದಲ್ಲಿ `ಘೋರ ದುರಂತ’ : ಪಾರ್ಟಿಯಲ್ಲಿ `ಸ್ಪಿರೀಟ್’ ಕುಡಿದು ಇಬ್ಬರು ಯುವಕರು ಸಾವು.!

By kannadanewsnow5708/02/2026 9:37 AM KARNATAKA 1 Min Read

ಕೊಪ್ಪಳ : ಕೊಪ್ಪಳದಲ್ಲಿ ಪಾರ್ಟಿಯಲ್ಲಿ ಸ್ಪಿರೀಟ್ ಕುಡಿದು ಅಸ್ವಸ್ಥಗೊಂಡಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೊಪ್ಪಳ ತಾಲೂಕಿನ ಕೂಕನಪಳ್ಳಿ…

BREAKING : ರಾಜ್ಯದಲ್ಲಿ `ಬೆಚ್ಚಿ ಬೀಳಿಸೋ’ ಘಟನೆ : ಚಿಂದಿ ಆಯುವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ.!

08/02/2026 9:22 AM

BREAKING : ಬೆಂಗಳೂರಲ್ಲಿ ಘೋರ ಘಟನೆ : ಪ್ರೀತಿಸಿದ ಯುವತಿ ಕೈಕೊಟ್ಟಿದ್ದಕ್ಕೆ ಬಾಡಿಬಿಲ್ಡರ್ ಆತ್ಮಹತ್ಯೆ.!

08/02/2026 8:36 AM

BREAKING : ಚಲಿಸುತ್ತಿದ್ದಾಗಲೇ ಹೊತ್ತಿ ಉರಿದ `SDPI’ ರಾಜ್ಯಾಧ್ಯಕ್ಷ ಮಜೀದ್ ಕಾರು.!

08/02/2026 8:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.