KARNATAKA BREAKING : ಕೊಪ್ಪಳದಲ್ಲಿ `ಘೋರ ದುರಂತ’ : ಪಾರ್ಟಿಯಲ್ಲಿ `ಸ್ಪಿರೀಟ್’ ಕುಡಿದು ಇಬ್ಬರು ಯುವಕರು ಸಾವು.!By kannadanewsnow57 KARNATAKA 1 Min Read ಕೊಪ್ಪಳ : ಕೊಪ್ಪಳದಲ್ಲಿ ಪಾರ್ಟಿಯಲ್ಲಿ ಸ್ಪಿರೀಟ್ ಕುಡಿದು ಅಸ್ವಸ್ಥಗೊಂಡಿದ್ದ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಸ್ಪಿರೀಟ್ ಕುಡಿದು ಅಸ್ವಸ್ಥಗೊಂಡಿದ್ದ ಇಬ್ಬರು…