Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸೂರ್ಯನ ಕೆಂಗಣ್ಣಿಗೆ ರಾಜ್ಯ ತತ್ತರ: ವರುಣನ ಕೃಪೆಗಾಗಿ ಮೇ.15ರವರೆಗೆ ಕಾಯಲೇಬೇಕು!

28/04/2026 5:17 AM

ಫ್ಯಾಟಿ ಲಿವರ್ ಸಮಸ್ಯೆಗೆ ಮದ್ದಾಗಬಲ್ಲದೇ ‘ಮೆಂತೆ ನೀರು’? ತಜ್ಞರು ನೀಡುವ ಸಲಹೆ ಇಲ್ಲಿದೆ ಓದಿ!

28/04/2026 5:15 AM

ರಾಜ್ಯದ ‘KAS ಅಧಿಕಾರಿ’ಗಳಿಗೆ ಗುಡ್ ನ್ಯೂಸ್: ಶೀಘ್ರವೇ ಶೇ.33% ಅಧಿಕಾರಿಗಳನ್ನು ಪದೋನ್ನತಿ – ಸಿಎಂ ಭರವಸೆ

28/04/2026 5:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್ : 12 ಆರೋಪಿಗಳಿಗೆ 5 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್
KARNATAKA

BREAKING : ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್ : 12 ಆರೋಪಿಗಳಿಗೆ 5 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್

By kannadanewsnow0504/02/2026 2:17 PM

ಬೆಳಗಾವಿ : ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಮಹಿಳೆಯನ್ನು ‌ವಿವಸ್ತ್ರಗೊಳಿಸಿ, ಆಕೆಯ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಪ್ರಕರಣದ 12 ಆರೋಪಿಗಳು ತಪ್ಪಿತಸ್ಥರು ಅಂತಾ ತೀರ್ಪು ಪ್ರಕಟವಾಗಿತ್ತು. ಇದೀಗ ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 12 ಅಪರಾಧಿಗಳಿಗೆ 5 ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಪ್ರತಿ ಶಿಕ್ಷೆಗು ಒಂದೊಂದು ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಲಾಗಿದ್ದು, ಐದು ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಮೂರ್ತಿ ಎಚ್.ಎಸ್ ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ದೋಷಿಗಳಾದ ಬಸಪ್ಪ ನಾಯಕ, ರಾಜು ನಾಯಕ, ಕೆಂಪಣ್ಣ ನಾಯಕ, ಪಾರ್ವತಿ ನಾಯಕ, ಯಲ್ಲವ ನಾಯಕ, ಲಕ್ಕಪ್ಪ ನಾಯಕ, ಗಂಗವ್ವ, ಸಂಗೀತ ಹೆಗ್ಗನಾಯಕ, ಸಂತೋಷ್ ನಾಯಕ, ಶೋಭಾ ನಾಯಕ, ಲಕ್ಕವ್ವ ನಾಯಕ ಹಾಗೂ ಶಿವಪ್ಪ ವನ್ನೂರಿಗೆ 5 ವರ್ಷ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಹೊಸ ವಂಟಮೂರಿಯಲ್ಲಿ 2023 ಡಿಸೆಂಬರ್ 11 ರಂದು ಈ ಅಮಾನವೀಯ ಘಟನೆ ನಡೆದಿತ್ತು. ಪ್ರೀತಿಸಿದ ಯುವತಿಯೊಂದಿಗೆ ಯುವಕ ಮನೆ ಬಿಟ್ಟು ಪರಾರಿ ಆಗಿದ್ದ ವಿಚಾರಕ್ಕೆ ಯುವತಿ ಕುಟುಂಬಸ್ಥರು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದರು. ಯುವಕನ ಮನೆ ಧ್ವಂಸ ಮಾಡಿ ಅಟ್ಟಹಾಸ ಮೆರೆದಿದ್ದರು. ಇದು ಇಡೀ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡಿದ್ದ ಪೊಲೀಸರು ಪ್ರಕರಣದಲ್ಲಿ ಓರ್ವ ಬಾಲಾಪರಾಧಿ ಸೇರಿ 13 ಜನ ಆರೋಪಿಗಳ ವಿರುದ್ಧ ಚಾರ್ಜ್​ ಶೀಟ್ ಸಲ್ಲಿಕೆ ಮಾಡಿದ್ದರು. ವಿಚಾರಣೆ ನಡೆಸಿದ ಬೆಳಗಾವಿ 10ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೆಚ್.ಎಸ್. ಮಂಜುನಾಥ ಅವರು 12 ಆರೋಪಿಗಳು ತಪ್ಪಿತಸ್ಥರೆಂದು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಸೂರ್ಯನ ಕೆಂಗಣ್ಣಿಗೆ ರಾಜ್ಯ ತತ್ತರ: ವರುಣನ ಕೃಪೆಗಾಗಿ ಮೇ.15ರವರೆಗೆ ಕಾಯಲೇಬೇಕು!

28/04/2026 5:17 AM2 Mins Read

ರಾಜ್ಯದ ‘KAS ಅಧಿಕಾರಿ’ಗಳಿಗೆ ಗುಡ್ ನ್ಯೂಸ್: ಶೀಘ್ರವೇ ಶೇ.33% ಅಧಿಕಾರಿಗಳನ್ನು ಪದೋನ್ನತಿ – ಸಿಎಂ ಭರವಸೆ

28/04/2026 5:13 AM2 Mins Read

ವಿಕಲಚೇತನರನ್ನು ಕುಟುಂಬದ ಸದಸ್ಯರಂತೆ ಕಂಡು ಗೌರವಿಸಿ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಕರೆ

27/04/2026 10:32 PM2 Mins Read
Recent News

ಸೂರ್ಯನ ಕೆಂಗಣ್ಣಿಗೆ ರಾಜ್ಯ ತತ್ತರ: ವರುಣನ ಕೃಪೆಗಾಗಿ ಮೇ.15ರವರೆಗೆ ಕಾಯಲೇಬೇಕು!

28/04/2026 5:17 AM

ಫ್ಯಾಟಿ ಲಿವರ್ ಸಮಸ್ಯೆಗೆ ಮದ್ದಾಗಬಲ್ಲದೇ ‘ಮೆಂತೆ ನೀರು’? ತಜ್ಞರು ನೀಡುವ ಸಲಹೆ ಇಲ್ಲಿದೆ ಓದಿ!

28/04/2026 5:15 AM

ರಾಜ್ಯದ ‘KAS ಅಧಿಕಾರಿ’ಗಳಿಗೆ ಗುಡ್ ನ್ಯೂಸ್: ಶೀಘ್ರವೇ ಶೇ.33% ಅಧಿಕಾರಿಗಳನ್ನು ಪದೋನ್ನತಿ – ಸಿಎಂ ಭರವಸೆ

28/04/2026 5:13 AM

‘ಫಸ್ಟ್ ಬಾರ್ನ್ ಮಕ್ಕಳು’ ಯಾಕೆ ಹೆಚ್ಚು ಸಂಪಾದಿಸುತ್ತಾರೆ? ಇಲ್ಲಿದೆ ವೈಜ್ಞಾನಿಕ ರಹಸ್ಯ | Firstborns

28/04/2026 5:10 AM
State News
KARNATAKA

ಸೂರ್ಯನ ಕೆಂಗಣ್ಣಿಗೆ ರಾಜ್ಯ ತತ್ತರ: ವರುಣನ ಕೃಪೆಗಾಗಿ ಮೇ.15ರವರೆಗೆ ಕಾಯಲೇಬೇಕು!

By kannadanewsnow0928/04/2026 5:17 AM KARNATAKA 2 Mins Read

ಬೆಂಗಳೂರು: ಕರ್ನಾಟಕದಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಮೇ ತಿಂಗಳಿನಲ್ಲೂ ತಾಪಮಾನ ಏರಿಕೆ ಮುಂದುವರೆಯಲಿದೆ ಎಂದು ಭಾರತೀಯ…

ರಾಜ್ಯದ ‘KAS ಅಧಿಕಾರಿ’ಗಳಿಗೆ ಗುಡ್ ನ್ಯೂಸ್: ಶೀಘ್ರವೇ ಶೇ.33% ಅಧಿಕಾರಿಗಳನ್ನು ಪದೋನ್ನತಿ – ಸಿಎಂ ಭರವಸೆ

28/04/2026 5:13 AM

ವಿಕಲಚೇತನರನ್ನು ಕುಟುಂಬದ ಸದಸ್ಯರಂತೆ ಕಂಡು ಗೌರವಿಸಿ: ಸಾಗರದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಕರೆ

27/04/2026 10:32 PM

ಮುಳುಗಡೆ ಸಂತ್ರಸ್ತರ ಹಕ್ಕು ಕಸಿಯುವ ‘ಬೇಸೂರು ಅಣು ಸ್ಥಾವರ’ ಬೇಕೆ?: ಸಾಗರದಲ್ಲಿ ತೀ.ನ.ಶ್ರೀನಿವಾಸ್ ಕಿಡಿಕಿಡಿ

27/04/2026 10:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.