Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೂರನೇ ಮಹಾಯುದ್ಧದ ಭೀತಿ: ಪಶ್ಚಿಮ ಏಷ್ಯಾಕ್ಕೆ ಅಮೆರಿಕದ ಭೀಕರ ‘ಡೂಮ್ಸ್‌ಡೇ’ ಪರಮಾಣು ವಿಮಾನಗಳ ಎಂಟ್ರಿ!

10/03/2026 8:47 AM

ನೆರೆಹೊರೆಯವರ ಕಣ್ಣುಗಳು ನಿಮ್ಮ ಕುಟುಂಬದ ಮೇಲೆ ಬೀಳದಂತೆ ಇದನ್ನು ಒಟ್ಟಿಗೆ ಇರಿಸಿ!

10/03/2026 8:47 AM

ತಲೆ `ಕೂದಲು’ ಉದುರಲು ಪ್ರಮುಖ ಕಾರಣಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

10/03/2026 8:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೇಶಕ್ಕೆ ಮಾದರಿಯಾದ ‘BTM ವಿಧಾನಸಭಾ ಕ್ಷೇತ್ರ’: Solid Waste Management ಯಶಸ್ವಿಯಾಗಿ ಅನುಷ್ಠಾನ
KARNATAKA

ದೇಶಕ್ಕೆ ಮಾದರಿಯಾದ ‘BTM ವಿಧಾನಸಭಾ ಕ್ಷೇತ್ರ’: Solid Waste Management ಯಶಸ್ವಿಯಾಗಿ ಅನುಷ್ಠಾನ

By kannadanewsnow0902/01/2026 3:50 PM

ಬೆಂಗಳೂರು: ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರಂತಹ ಜನಪ್ರತಿನಿಧಿ ಪ್ರತಿಯೊಂದು‌ ಕ್ಷೇತ್ರಕ್ಕೂ ದೊರೆತರೆ ಆ‌ ಒಂದು‌ ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿ ಆಗುವುದರಲ್ಲಿ‌ ಎರಡು ಮಾತಿಲ್ಲ ಎಂಬುದಕ್ಕೆ‌ಉದಾಹರಣೆ ಬಿ.ಟ.ಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋರಮಂಗಲದ ಕಸ‌ರಸ ಕೇಂದ್ರ. ಬಿ ಟಿ ಎಂ ವಿಧಾನಸಭಾ ಕ್ಷೇತ್ರ Solid Waste Management ಉಪಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ದೇಶಕ್ಕೆ ಮಾದರಿಯಾಗಿರುವ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ.

1. ಕೋರಮಂಗಲದ ಕಸ ರಸ ಕೇಂದ್ರ ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕರೂ ಹಾಗೂ ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯ ಹೊಂದಿದ ಕೇಂದ್ರವನ್ನು ಸ್ಥಾಪಿಸುವ ದೂರದೃಷ್ಟಿಯ ಕನಸನ್ನು ಕಂಡವರು. ಅವರ ಸ್ಪಷ್ಟ ದೃಷ್ಟಿ, ಅಗತ್ಯ ಅನುದಾನಗಳ ವ್ಯವಸ್ಥೆ ಹಾಗೂ ನಾಗರಿಕರನ್ನು ಜೊತೆಯಾಗಿ ಕರೆದುಕೊಂಡು ಹೋಗುವ ಅವರ ಸಾಮರ್ಥ್ಯದ ಫಲವಾಗಿ, ಇಂದು ಇಲ್ಲಿ ವಿಶ್ವಮಟ್ಟದ, ಪ್ರಶಸ್ತಿ ವಿಜೇತ ವಿಕೇಂದ್ರಿತ ತ್ಯಾಜ್ಯ ಸಂಸ್ಕರಣಾ ಕೇಂದ್ರ ಸ್ಥಾಪನೆಯಾಗಿದೆ.

2. ಈ ಕೇಂದ್ರದಲ್ಲಿ ಐದು ವಿಧದ ತ್ಯಾಜ್ಯ ಹರಿವುಗಳನ್ನು ಸಂಸ್ಕರಿಸಲಾಗುತ್ತಿದ್ದು, ತ್ಯಾಜ್ಯ ನಿರ್ವಹಣೆಯ ಕುರಿತು ಜ್ಞಾನ ನೀಡುವ “ಕಲಿಕೆಯ ಕೇಂದ್ರ”ವೂ ಸ್ಥಾಪನೆಯ ಹಂತದಲ್ಲಿದೆ.

3. ಪ್ರತಿದಿನ ಸುಮಾರು 15 ಟನ್‌ಗಳಷ್ಟು ಸಸ್ಯ ಹಸಿ ತ್ಯಾಜ್ಯವನ್ನು ಅನೈರಾಬಿಕ್ ವಿಧಾನದಲ್ಲಿ ಸಂಸ್ಕರಿಸಿ ಬಯೋ–ಸಿಎನ್‌ಜಿಯಾಗಿ ಪರಿವರ್ತಿಸಲಾಗುತ್ತಿದ್ದು, ಈ ಇಂಧನವನ್ನು ಪೈಪ್ ಮೂಲಕ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಪೂರೈಸಲಾಗುತ್ತಿದೆ.

4. ಇಲ್ಲಿ ದೊಡ್ಡ ಮಟ್ಟದ ಒಣ ತ್ಯಾಜ್ಯ ಸಂಗ್ರಹ ಮತ್ತು ವರ್ಗೀಕರಣ ಕೇಂದ್ರ (DWCC) ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಸುಮಾರು 1 ಟನ್ ಒಣ ತ್ಯಾಜ್ಯವನ್ನು ಸ್ವೀಕರಿಸಿ ವಿಂಗಡನೆ ಹಾಗೂ ಮರುಬಳಕೆಗೆ ಒಳಪಡಿಸಲಾಗುತ್ತಿದೆ.

5. ಇತ್ತೀಚೆಗೆ ನವೀಕರಿಸಲಾದ ವಿಶಾಲ ಥರ್ಮೋಕೋಲ್ ಮತ್ತು ಮೆಟ್ರೆಸ್‌ಗಳ ಸಂಗ್ರಹ ಹಾಗೂ ಪ್ರಾಥಮಿಕ ಸಂಸ್ಕರಣಾ ಕೇಂದ್ರವು ದಿನಕ್ಕೆ 1 ಟನ್‌ಗಿಂತ ಹೆಚ್ಚು ತ್ಯಾಜ್ಯವನ್ನು ನಿರ್ವಹಿಸುತ್ತಿದ್ದು, ಇದು ತನ್ನದೇ ಆದ ವಿಶಿಷ್ಟತೆಯ ಕೇಂದ್ರವಾಗಿದೆ.

6. ಇದಲ್ಲದೆ, ವೈಜ್ಞಾನಿಕ ಹಾಗೂ ಸ್ವಚ್ಛ ವಿಧಾನದಲ್ಲಿ ಪ್ರತ್ಯೇಕಗೊಂಡ ಹಸಿ ತ್ಯಾಜ್ಯವನ್ನು ಸ್ಥಳಾಂತರಿಸುವ ಟ್ರಾನ್ಸ್‌ ಫಾರ್ಮರ್ ಸ್ಟೇಷನ್ ಕಾರ್ಯನಿರ್ವಹಿಸುತ್ತಿದ್ದು, ದಿನಕ್ಕೆ ಸುಮಾರು 5 ಟನ್ ತ್ಯಾಜ್ಯವನ್ನು ನಿರ್ವಹಿಸುತ್ತದೆ.

7. ಇನ್ನೊಂದು ಒಣ ತ್ಯಾಜ್ಯ ಸಂಗ್ರಹ ಕೇಂದ್ರ (DWCC) ಶೀಘ್ರದಲ್ಲೇ ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ರಾಜ್ಯಮಟ್ಟದ ಮಾದರಿ ಕೇಂದ್ರವಾಗಿ ಕಾರ್ಯಾರಂಭ ಮಾಡಲಿದೆ.

8. ತ್ಯಾಜ್ಯ ನಿರ್ವಹಣೆಯ ಕುರಿತು ನಗರದ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ನೀಡುವ “ಕಲಿಕೆಯ ಕೇಂದ್ರ”ವೂ ಇಲ್ಲಿ ಸ್ಥಾಪನೆಯಾಗುತ್ತಿದೆ.

9. ಒಟ್ಟಾರೆ, ಇದು ಬೆಂಗಳೂರಿಗೂ ಮಾತ್ರವಲ್ಲದೆ ದೇಶದಾದ್ಯಂತ ವಿಸ್ತರಿಸಿ ಅನುಕರಿಸಬಹುದಾದ, ತನ್ನದೇ ಆದ ವಿಶಿಷ್ಟತೆ ಹೊಂದಿದ ಮಾದರಿ ವಿಕೇಂದ್ರಿತ ತ್ಯಾಜ್ಯ ನಿರ್ವಹಣಾ ಕೇಂದ್ರ ಇದಾಗಿದೆ.

10. ಬೆಂಗಳೂರು ನಗರದ ಮಾಮ್ಯ ಶಾದಕರುಗಳು, Solid Waste Management NGOs ಗಳಿ,‌ಪರಿಸರವಾದಿಗಳು ಈಗಾಗಲೇ ಇಲ್ಲಿಗೆ ಭೇಟಿ ಕೊಟ್ಟು, ಸದರಿ‌ ಉಪಕ್ರಮವನ್ನು‌ ಪ್ರಶಂಸಿಸಿ, ಇದೇ ಮಾದರಿಯನ್ನು ಅಳವಡಿಸುವ ನಿಟ್ಟಿನಲ್ಲಿ ಕ್ರಮತೆಗೆದುಕೊಳ್ಳುತ್ತಿದ್ದಾರೆ.

BREAKING: ಬಳ್ಳಾರಿಯಲ್ಲಿ ಗುಂಪು ಘರ್ಷಣೆ : ತನಿಖೆ ನಡೆಸಿ ವರದಿ ನೀಡಲು ಸಿಎಂ ಸಿದ್ಧರಾಮಯ್ಯ ಸೂಚನೆ

ಶಾಸಕರನ್ನು ಬಂಧಿಸಬೇಕೇ ಹೊರತು ಜನಾರ್ಧನ ರೆಡ್ಡಿ, ಶ್ರೀರಾಮುಲು ಅವರನ್ನಲ್ಲ: ಛಲವಾದಿ ನಾರಾಯಣಸ್ವಾಮಿ

Share. Facebook Twitter LinkedIn WhatsApp Email

Related Posts

ನೆರೆಹೊರೆಯವರ ಕಣ್ಣುಗಳು ನಿಮ್ಮ ಕುಟುಂಬದ ಮೇಲೆ ಬೀಳದಂತೆ ಇದನ್ನು ಒಟ್ಟಿಗೆ ಇರಿಸಿ!

10/03/2026 8:47 AM2 Mins Read

ತಲೆ `ಕೂದಲು’ ಉದುರಲು ಪ್ರಮುಖ ಕಾರಣಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

10/03/2026 8:44 AM2 Mins Read

Electricity Bill : ಈ ಟಿಪ್ಸ್ ಫಾಲೋ ಮಾಡಿದ್ರೆ 100 ರೂ. ದಾಟಲ್ಲ ನಿಮ್ಮ ಮನೆಯ `ಕರೆಂಟ್ ಬಿಲ್’ !

10/03/2026 8:26 AM2 Mins Read
Recent News

ಮೂರನೇ ಮಹಾಯುದ್ಧದ ಭೀತಿ: ಪಶ್ಚಿಮ ಏಷ್ಯಾಕ್ಕೆ ಅಮೆರಿಕದ ಭೀಕರ ‘ಡೂಮ್ಸ್‌ಡೇ’ ಪರಮಾಣು ವಿಮಾನಗಳ ಎಂಟ್ರಿ!

10/03/2026 8:47 AM

ನೆರೆಹೊರೆಯವರ ಕಣ್ಣುಗಳು ನಿಮ್ಮ ಕುಟುಂಬದ ಮೇಲೆ ಬೀಳದಂತೆ ಇದನ್ನು ಒಟ್ಟಿಗೆ ಇರಿಸಿ!

10/03/2026 8:47 AM

ತಲೆ `ಕೂದಲು’ ಉದುರಲು ಪ್ರಮುಖ ಕಾರಣಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

10/03/2026 8:44 AM

Electricity Bill : ಈ ಟಿಪ್ಸ್ ಫಾಲೋ ಮಾಡಿದ್ರೆ 100 ರೂ. ದಾಟಲ್ಲ ನಿಮ್ಮ ಮನೆಯ `ಕರೆಂಟ್ ಬಿಲ್’ !

10/03/2026 8:26 AM
State News
KARNATAKA

ನೆರೆಹೊರೆಯವರ ಕಣ್ಣುಗಳು ನಿಮ್ಮ ಕುಟುಂಬದ ಮೇಲೆ ಬೀಳದಂತೆ ಇದನ್ನು ಒಟ್ಟಿಗೆ ಇರಿಸಿ!

By kannadanewsnow5710/03/2026 8:47 AM KARNATAKA 2 Mins Read

ತ್ರಿಷ್ಟಿಯನ್ನು ಆಚರಿಸಲು ಸಾಮಾನ್ಯವಾಗಿ ಬಾಗಿಲಲ್ಲಿ ನಿಂಬೆಹಣ್ಣನ್ನು ಎರಡು ಭಾಗಗಳಾಗಿ ಕತ್ತರಿಸಲಾಗುತ್ತದೆ. ಇದನ್ನು ಮಾಡುವವರು ಗಮನಿಸಬೇಕಾದ ಒಂದು ಪ್ರಮುಖ ಅಂಶವಿದೆ. ನೆರೆಹೊರೆಯಲ್ಲಿ…

ತಲೆ `ಕೂದಲು’ ಉದುರಲು ಪ್ರಮುಖ ಕಾರಣಗಳೇನು ಗೊತ್ತಾ? ಇಲ್ಲಿದೆ ಮಾಹಿತಿ

10/03/2026 8:44 AM

Electricity Bill : ಈ ಟಿಪ್ಸ್ ಫಾಲೋ ಮಾಡಿದ್ರೆ 100 ರೂ. ದಾಟಲ್ಲ ನಿಮ್ಮ ಮನೆಯ `ಕರೆಂಟ್ ಬಿಲ್’ !

10/03/2026 8:26 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ಇನ್ನು ಕೇವಲ 2 ದಾಖಲೆಗಳಿದ್ದರೆ ಸಾಕು, ಕೈ ಸೇರಲಿದೆ ‘ದರಖಾಸ್ತು ಪೋಡಿ’!

10/03/2026 8:17 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.