Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಡುಗೆ ಅನಿಲದ ಬಿಕ್ಕಟ್ಟು: ಸೆಪ್ಟೆಂಬರ್ 2025ರಲ್ಲೇ ಜ್ಯೋತಿಷಿ ಮಾಡಿದ್ದ ಭವಿಷ್ಯವಾಣಿ ಈಗ ನಿಜವಾಯಿತೇ?

13/03/2026 10:01 AM

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

13/03/2026 9:47 AM

ತಾತನ ಆಸ್ತಿ ಮೊಮ್ಮಕ್ಕಳ ಹೆಸರಿಗೆ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

13/03/2026 9:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : `ಲೈಂಗಿಕ ದೌರ್ಜನ್ಯ’ದಿಂದ ನೊಂದು ಬೀದರ್, ಕೋಲಾರ `DC’ ಕಚೇರಿಗೆ 13 ವರ್ಷದ ಬಾಲಕಿಯಿಂದ ಬಾಂಬ್ ಬೆದರಿಕೆ ಇಮೇಲ್.!
KARNATAKA

BREAKING : `ಲೈಂಗಿಕ ದೌರ್ಜನ್ಯ’ದಿಂದ ನೊಂದು ಬೀದರ್, ಕೋಲಾರ `DC’ ಕಚೇರಿಗೆ 13 ವರ್ಷದ ಬಾಲಕಿಯಿಂದ ಬಾಂಬ್ ಬೆದರಿಕೆ ಇಮೇಲ್.!

By kannadanewsnow5713/12/2025 7:52 AM

ಕೋಲಾರ : ಕೋಲಾರ, ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಾಂಬ್ ಬೆದರಿಕೆ ಹಾಕಿದ್ದು 13 ವರ್ಷದ ಬಾಲಕಿ ಎಂದು ತಿಳಿದುಬಂದಿದೆ.

ಲೈಂಗಿಕ ದೌರ್ಜನ್ಯದಿಂದ ನೊಂದ 13 ವರ್ಷದ ಬಾಲಕಿ ಅಧಿಕಾರಿಗಳ ಗಮನ ಸೆಳೆಯಲ್ಲಿ ಈ ಬಾಂಬ್ ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ. ಲೈಂಗಿಕ ದೌರ್ಜನ್ಯದಿಂದ ನೊಂದ 13 ವರ್ಷದ ಬಾಲಕಿ ತಮಿಳುನಾಡಿನಿಂದ ಇ-ಮೇಲ್ ಮಾಡಿ ಕೋಲಾರ, ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಹಾಕಿದ್ದಾಳೆ ಎಂದು ವರದಿಯಾಗಿದೆ.

ನನ್ನ ಹೆಸರು ಆರ್ನಾ ಅಶ್ವಿನ್‌ ಶೇಖರ್‌ (13). ಚೆನ್ನೈನ ಮೈಲಾಪುರ. ಬೀದರ್‌ ಮತ್ತು ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐದು ಆರ್‌ಡಿಎಕ್ಸ್‌ ಐಇಡಿಗಳನ್ನು ಇಡಲಾಗಿದೆ. ಮಧ್ಯಾಹ್ನ ಎರಡು ಗಂಟೆಯೊಳಗೆ ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಸಿಬ್ಬಂದಿಯನ್ನು ತೆರವುಗೊಳಿಸಬೇಕು ಎಂದು ಇಮೇಲ್‌ ಮಾಡಿದ್ದಳು.

BREAKING: Bomb threat email from 13-year-old girl to Bidar Kolar DC office after 'sexual assault'!
Share. Facebook Twitter LinkedIn WhatsApp Email

Related Posts

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

13/03/2026 9:47 AM2 Mins Read

ತಾತನ ಆಸ್ತಿ ಮೊಮ್ಮಕ್ಕಳ ಹೆಸರಿಗೆ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

13/03/2026 9:38 AM2 Mins Read

ಬುಕಿಂಗ್ ಆದರೂ `ಸಿಲಿಂಡರ್’ ಸಿಗುತ್ತಿಲ್ಲವೇ? ಇಂಡೇನ್, ಭಾರತ್, HP ಗ್ಯಾಸ್ ನ ಅಧಿಕೃತ ದೂರು ಸಂಖ್ಯೆಗಳು ಇಲ್ಲಿವೆ !

13/03/2026 9:20 AM2 Mins Read
Recent News

ಅಡುಗೆ ಅನಿಲದ ಬಿಕ್ಕಟ್ಟು: ಸೆಪ್ಟೆಂಬರ್ 2025ರಲ್ಲೇ ಜ್ಯೋತಿಷಿ ಮಾಡಿದ್ದ ಭವಿಷ್ಯವಾಣಿ ಈಗ ನಿಜವಾಯಿತೇ?

13/03/2026 10:01 AM

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

13/03/2026 9:47 AM

ತಾತನ ಆಸ್ತಿ ಮೊಮ್ಮಕ್ಕಳ ಹೆಸರಿಗೆ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

13/03/2026 9:38 AM

ಅಮೆರಿಕದ ಕೆಸಿ-135 ವಿಮಾನ ಪತನ: ‘ನಾವೇ ಹೊಡೆದುರುಳಿಸಿದೆವು’ಎಂದ ಇರಾನ್ ಬೆಂಬಲಿತ ಸಂಘಟನೆ!

13/03/2026 9:36 AM
State News
KARNATAKA

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

By kannadanewsnow5713/03/2026 9:47 AM KARNATAKA 2 Mins Read

ಬೇಸಿಗೆಯ ಬಿಸಿಲು ಏರುತ್ತಿದ್ದಂತೆ ನಾವೆಲ್ಲರೂ ತಂಪು ಪಾನೀಯ ಹಾಗೂ ತಣ್ಣನೆಯ ನೀರಿಗಾಗಿ ಹುಡುಕಾಟ ನಡೆಸುತ್ತೇವೆ. ಫ್ರಿಡ್ಜ್ ನೀರು ಗಂಟಲು ನೋವು…

ತಾತನ ಆಸ್ತಿ ಮೊಮ್ಮಕ್ಕಳ ಹೆಸರಿಗೆ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

13/03/2026 9:38 AM

ಬುಕಿಂಗ್ ಆದರೂ `ಸಿಲಿಂಡರ್’ ಸಿಗುತ್ತಿಲ್ಲವೇ? ಇಂಡೇನ್, ಭಾರತ್, HP ಗ್ಯಾಸ್ ನ ಅಧಿಕೃತ ದೂರು ಸಂಖ್ಯೆಗಳು ಇಲ್ಲಿವೆ !

13/03/2026 9:20 AM

ಗ್ರಾಹಕರೇ ಗಮನಿಸಿ : `ಗ್ಯಾಸ್ ಸಿಲಿಂಡರ್’ ಬುಕ್ ಮಾಡುವ `ಫೋನ್’ ಸ್ವಿಚ್ಚ್ ಆಫ್ ಆಗಿದ್ರೆ ಜಸ್ಟ್ ಹೀಗೆ ಮಾಡಿ !

13/03/2026 9:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.