KARNATAKA BREAKING : `ಲೈಂಗಿಕ ದೌರ್ಜನ್ಯ’ದಿಂದ ನೊಂದು ಬೀದರ್, ಕೋಲಾರ `DC’ ಕಚೇರಿಗೆ 13 ವರ್ಷದ ಬಾಲಕಿಯಿಂದ ಬಾಂಬ್ ಬೆದರಿಕೆ ಇಮೇಲ್.!By kannadanewsnow57 KARNATAKA 1 Min Read ಕೋಲಾರ : ಕೋಲಾರ, ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಾಂಬ್ ಬೆದರಿಕೆ ಹಾಕಿದ್ದು 13 ವರ್ಷದ ಬಾಲಕಿ ಎಂದು ತಿಳಿದುಬಂದಿದೆ.…