Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ‘NEET’ ಹಗರಣ : ಉಪನ್ಯಾಸಕಿ ಮನಿಷಾ ಗುರುನಾಥ್ ರನ್ನ 14 ದಿನ ‘CBI’ ಕಸ್ಟಡಿಗೆ ನೀಡಿದ ಕೋರ್ಟ್

BIG NEWS : ತುಳುನಾಡಿನ ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ ರಚಿತಾ ರಾಮ್

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾರ್ವಜನಿಕರೇ ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ಪಿಕ್ಸ್ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!
KARNATAKA

ಸಾರ್ವಜನಿಕರೇ ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ಪಿಕ್ಸ್ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

By kannadanewsnow57
vidhana soudha
vidhana soudha

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸವನ್ನು ಹಾಕಿರುವುದು ಕಂಡುಬರುತ್ತದೆ. ಹಾಸನ ಮಹಾನಗರಪಾಲಿಕೆಯವರು ಪ್ರತಿನಿತ್ಯ ಬೀದಿಗಳನ್ನು ಸ್ವಚ್ಚತೆ ಮಾಡಿದರೂ ಕಸದ ಗುಡ್ಡೆಗಳು ಕಂಡುಬರುತ್ತಿದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಆಟೋ ಟಿಪ್ಪರ್ ಮತ್ತು ಟ್ರಾಕ್ಟರ್ ಗಳ ಮೂಲಕ ಮನೆ-ಮನೆ, ಬೀದಿ-ಬದಿಗಳ ಕಸ ಸಂಗ್ರಹಣೆ ಮಾಡಲಾಗುತ್ತಿದೆ.

ಆದರೂ ಹಲವು ಬಡಾವಣೆಗಳ ಬೀದಿಗಳಲ್ಲಿ ಮತ್ತು ನಗರಗಳ ಹೊರವಲಯಗಳಲ್ಲಿ ಯಥೇಚ್ಛವಾಗಿ ಕಸವು ಕಂಡುಬಂದಿರುತ್ತದೆ. ಇದರಿಂದಾಗಿ ನಗರಗಳಲ್ಲಿ ನಾಯಿಗಳ ಹಾವಳಿಯು ಜಾಸ್ತಿಯಾಗಿರುತ್ತದೆ. ಮಾಂಸ ಮಾರಾಟ ಅಂಗಡಿ ಮತ್ತು ಹೋಟೆಲ್ಗಳ ತ್ಯಾಜ್ಯವನ್ನು ಹೊರವಲಯದಲ್ಲಿ ಹಾಕುತ್ತಿರುವುದರಿಂದ ನಾಯಿಗಳು ಜಾಸ್ತಿಯಾಗಿದ್ದು, ನಾಗರೀಕರಿಗೆ ತೊಂದರೆಯಾಗಿರುತ್ತದೆ.

ಮಹಾನಗರಪಾಲಿಕೆಯ ಕಸ ಸಂಗ್ರಹಿಸುವ ವಾಹನವು ಬೆಳಗಿನ ಸಮಯದಲ್ಲಿ ಪ್ರತಿ ಬೀದಿಯಲ್ಲಿ ಕಸ ಸಂಗ್ರಹಣೆ ಮಾಡುತ್ತಿದ್ದು, ತಮ್ಮ ಮನೆಯ/ಅಂಗಡಿ/ಹೋಟೆಲ್ಗಳ ಕಸವನ್ನು ಪ್ರತಿನಿತ್ಯ ವಾಹನಕ್ಕೆ ಹಾಕುವುದು ಕಡ್ಡಾಯವಾಗಿರುತ್ತದೆ. ತಾವು ತಮ್ಮ ಮನೆಯ/ಅಂಗಡಿಯ / ಹೋಟೆಲ್ ಗಳ ದಿನ ನಿತ್ಯದ ಕಸವನ್ನು ಸಂಗ್ರಹಿಸಿ, ಮಾರನೆ ದಿನ ಕಸ ಸಂಗ್ರಹಣೆ ವಾಹನದಲ್ಲಿ ಹಾಕುವುದು. ಕಸವು ತಮ್ಮ ಮನಯ/ಅಂಗಡಿಯ/ಹೋಟೆಲ್ಗಳ ಮುಂದೆ ಕಂಡುಬಂದಲ್ಲಿ ಸರ್ಕಾರದ ಆದೇಶದನ್ವಯ ಕ್ರಮಕೈಗೊಳ್ಳಲು ಸೂಚಿಸಿರುವಂತೆ ಈ ಕೆಳಕಂಡಂತೆ ದಂಡವನ್ನು ಸಹ ಹಾಕಲಾಗುವುದು.

ಪಾಲನೆ ಮಾಡದಿರುವಿಕೆ ಮತ್ತು ತ್ಯಾಜ್ಯೋತ್ಪಾದಕರ ವಿಧಿ : ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಮಾರಾಟ ಹಾಗೂ ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಅಕ್ರಮ ದಾಸ್ತಾನು ಮೊದಲನೇ ಅಪರಾಧಕ್ಕೆ ದಂಡ 500 ಎರಡನೇ ಅಪರಾಧಕ್ಕೆ ದಂಡ 1,000,If< 1Kg ಮೊದಲನೇ ಅಪರಾಧಕ್ಕೆ ದಂಡ 500,ಎರಡನೇ ಅಪರಾಧಕ್ಕೆ ದಂಡ 1,000 ,If > 1upto 10kg  ಮೊದಲನೇ ಅಪರಾಧಕ್ಕೆ ದಂಡ 2,000, ಎರಡನೇ ಅಪರಾಧಕ್ಕೆ ದಂಡ 5,000, If> 10 upto 50kg  ಮೊದಲನೇ ಅಪರಾಧಕ್ಕೆ ದಂಡ 5,000,ಎರಡನೇ ಅಪರಾಧಕ್ಕೆ ದಂಡ 10,000,

If> 50 upto 100kg  ಮೊದಲನೇ ಅಪರಾಧಕ್ಕೆ ದಂಡ 10,000. ಎರಡನೇ ಅಪರಾಧಕ್ಕೆ ದಂಡ 20,000,If> 100kg  ಮೊದಲನೇ ಅಪರಾಧಕ್ಕೆ ದಂಡ 40,000 ಎರಡನೇ ಅಪರಾಧಕ್ಕೆ ದಂಡ 50,000 ಮೂರನೇ ಅಪರಾಧಕ್ಕೆ ಉದ್ದಿಮೆ ಪರವಾನಗಿಯನ್ನು ರದ್ದುಗೊಳಿಸುವುದು ಹಾಗೂ ಕಾನೂನಾತ್ಮಕ ಕ್ರಮ ಕೈಗೊಳ್ಳುವುದು.

ನಿಷೇದಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಅಕ್ರಮ ಬಳಕೆ ಮೊದಲನೇ ಅಪರಾಧಕ್ಕೆ ದಂಡ 20 ಎರಡನೇ ಅಪರಾಧಕ್ಕೆ ದಂಡ 50 ಮೂರನೇ ಅಪರಾಧಕ್ಕೆ 75 ದಂಡ ವಿಧಿಸಲಾಗುವದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

If the public litters anywhere they will be fined: Important order from the state government!
Share. Facebook Twitter LinkedIn WhatsApp Email

Related Posts

BIG NEWS : ತುಳುನಾಡಿನ ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ ರಚಿತಾ ರಾಮ್

2 Mins Read

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

1 Min Read

BREAKING : ‘KIAB’ ಅಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : 7 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ!

1 Min Read
Recent News

BREAKING : ‘NEET’ ಹಗರಣ : ಉಪನ್ಯಾಸಕಿ ಮನಿಷಾ ಗುರುನಾಥ್ ರನ್ನ 14 ದಿನ ‘CBI’ ಕಸ್ಟಡಿಗೆ ನೀಡಿದ ಕೋರ್ಟ್

BIG NEWS : ತುಳುನಾಡಿನ ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ ರಚಿತಾ ರಾಮ್

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

BREAKING : ‘KIAB’ ಅಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : 7 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ!

State News
KARNATAKA

BIG NEWS : ತುಳುನಾಡಿನ ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ ರಚಿತಾ ರಾಮ್

By ಸುರೇಶ್‌ KARNATAKA 2 Mins Read

ದಕ್ಷಿಣಕನ್ನಡ : ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ‘ಡಿಂಪಲ್ ಕ್ವೀನ್’ ಎಂದೇ ಖ್ಯಾತರಾಗಿರುವ ರಚಿತಾ ರಾಮ್ ಅವರು ತುಳುನಾಡಿನ ಕಾರಣಿಕ…

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

BREAKING : ‘KIAB’ ಅಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ : 7 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ!

BIG NEWS : ಪ್ರಧಾನಿ ಮೋದಿ ಕರೆಗೆ ಬೆಂಗಳೂರಲ್ಲಿ ಅಭೂತಪೂರ್ವ ಬೆಂಬಲ : ಚಿನ್ನ-ಬೆಳ್ಳಿ, ಇಂಧನ ಮಾರಾಟ ಭಾರಿ ಕುಸಿತ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.