ದರ್ಭಂಗಾ: ಬಿಹಾರದ ದರ್ಭಾಂಗ ವಿಮಾನ ನಿಲ್ದಾಣದಲ್ಲಿ ರನ್ವೇಯಲ್ಲಿ ವಿಮಾನದ ಬಳಿ ವೃದ್ಧರೊಬ್ಬರು ಮೂತ್ರ ವಿಸರ್ಜಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಪೈಲಟ್ ಕಾಕ್ ಪಿಟ್ ನಿಂದ ರೆಕಾರ್ಡ್ ಮಾಡಿದ ವೀಡಿಯೊದಲ್ಲಿ, ಬಿಳಿ ಕುರ್ತಾ-ಪೈಜಾಮಾ ಧರಿಸಿದ ವ್ಯಕ್ತಿಯು ವಿಮಾನದಿಂದ ಕೆಲವೇ ಮೀಟರ್ ದೂರದಲ್ಲಿ, ರನ್ ವೇ ಪಕ್ಕದ ಹುಲ್ಲುಗಾವಲಿನಲ್ಲಿ ಕುಳಿತು ಮೂತ್ರ ವಿಸರ್ಜಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಪೈಲಟ್ ಹಿನ್ನಲೆಯಲ್ಲಿ ನಗುವುದನ್ನು ಕೇಳಬಹುದು. ವಿಮಾನ ಹತ್ತಲು ಪ್ರಯಾಣಿಕರು ಸಾಲುಗಟ್ಟಿ ನಿಂತಿರುವುದನ್ನು ಕಾಣಬಹುದು
Accha hai na itna samanya darje k log b plane me travel kar rahe hain
— Sandeep Dubey (@SandeepDub96420) August 31, 2025








