Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಅಪ್ರಾಪ್ತೆಯ ಮೇಲೆ ಪಾದ್ರಿಯಿಂದ ಅತ್ಯಾಚಾರ : ಕೃತ್ಯ ಮುಚ್ಚಿಡಲು ಗರ್ಭಪಾತದ ಮಾತ್ರೆ ನೀಡಿ ಕ್ರೌರ್ಯ.!

BREAKING : ಬಿಟ್ ಕಾಯಿನ್ ಹಗರಣ ಕೇಸ್ : ‘ED’ ಅಧಿಕಾರಿಗಳಿಂದ ಕಿಂಗ್ ಪಿನ್ ಶ್ರೀಕಿ ಸೇರಿದಂತೆ, ಮೂವರು ಅರೆಸ್ಟ್!

BREAKING : ಸರ್ಕಾರ ರಚಿಸಲು ಮುಂದಾಗಿದ್ದ ವಿಜಯ್ ಗೆ ಶಾಕ್ : TVK ಪಕ್ಷಕ್ಕೆ ಬೆಂಬಲ ನೀಡಲ್ಲ ಎಂದ ಮುಸ್ಲಿಂ ಲೀಗ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯಕ್ಕೆ, ದೇಶಕ್ಕೆ ಡಿಕೆ ಶಿವಕುಮಾರ್ ಸೇವೆ ದೊರಕಲಿ : ಪರೋಕ್ಷವಾಗಿ ‘CM’ ಅಗಲಿ ಎಂದ ಪುತ್ತಿಗೆ ಮಠದ ಶ್ರೀಗಳು
KARNATAKA

BIG NEWS : ರಾಜ್ಯಕ್ಕೆ, ದೇಶಕ್ಕೆ ಡಿಕೆ ಶಿವಕುಮಾರ್ ಸೇವೆ ದೊರಕಲಿ : ಪರೋಕ್ಷವಾಗಿ ‘CM’ ಅಗಲಿ ಎಂದ ಪುತ್ತಿಗೆ ಮಠದ ಶ್ರೀಗಳು

By kannadanewsnow05

ಉಡುಪಿ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಉಡುಪಿಗೆ ಭೇಟಿ ನೀಡಿದ್ದು ಉಡುಪಿಯ ಪುತ್ತಿಗೆ ಮಠಕ್ಕೆ ಭೇಟಿ ನೀಡಿ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಶ್ರೀಗಳು ರಾಜ್ಯಕ್ಕೆ ಮತ್ತು ದೇಶಕ್ಕೆ ಡಿಕೆ ಶಿವಕುಮಾರ್ ಅವರ ಸೇವೆ ದೊರಕಲಿ ಎಂದು ಪರೋಕ್ಷವಾಗಿ ಸಿಎಂ ಆಗಲಿ ಎಂದು ತಿಳಿಸಿದರು.

ಡಿ.ಕೆ ಶಿವಕುಮಾರ್ ಓಪನ್ ಆಗಿ ಭಗವದ್ಗೀತೆ ಪಠಿಸುವ ಏಕೈಕ ರಾಜಕಾರಣಿ. ರಾಕ್ ಸ್ಟಾರ್ ರಾಜಕಾರಣಿ. ರಾಜ್ಯಕ್ಕೆ ದೇಶಕ್ಕೆ ಅವರ ಸೇವೆ ದೊರಕಲಿ. ಭಗವದ್ಗೀತೆ ಪುಸ್ತಕ ಪಡೆದಿದ್ದಾರೆ, ಅವರ ಮನಸ್ಸಿನ ಇಚ್ಛೆ ಫಲಿಸಲಿ ಎಂದು ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಾದ ಮಾಡಿದ್ದಾರೆ.

ಡಿಕೆಶಿ ಜೊತೆ ಪುತ್ತಿಗೆ ಮಠಕ್ಕೆ 35 ವರ್ಷದ ಸಂಬಂಧವಿದೆ. ಡಿಕೆ ಜೈಲ್ ಮಂತ್ರಿ ಆಗಿದ್ದರು, ಕೃಷ್ಣ ಹುಟ್ಟಿದ್ದು ಜೈಲಿನಲ್ಲೇ. ಅವರು ಶ್ರೀಕೃಷ್ಣನ ದೊಡ್ಡ ಭಕ್ತ, ಭಗವದ್ಗೀತೆಯನ್ನು ಬಹಳ ಅನುಸರಿಸುತ್ತಾರೆ ಎಂದು ಮಠದ ರಾಜಾಂಗಣದಲ್ಲಿ ನಡೆದ ತಮ್ಮ ಜನ್ಮ ನಕ್ಷತ್ರ ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಮುಂದೆಯೇ ಮಾತನಾಡಿದರು.

ಡಿಕೆಶಿ ಕನಕಪುರದ ಬಂಡೆ‌. ಅವರು ರಾಕ್ ಸ್ಟಾರ್ ರಾಜಕಾರಣಿ. ಮಠದಲ್ಲಿ ಕೋಟಿ ಗೀತಾ ಲೇಖನ ಪುಸ್ತಕ ಪಡೆದಿದ್ದಾರೆ. ಅವರು ಪುಸ್ತಕ ಬರೆದು ಮುಗಿಸುವುದರೊಳಗೆ ಅವರ ಮನಸ್ಸಿನ ಇಚ್ಛೆ ಫಲಿಸಲಿ ಎಂದು ಡಿಕೆಶಿ ಮುಖ್ಯಮಂತ್ರಿ ಆಗಲಿ ಎಂದು ಪುತ್ತಿಗೆ ಸ್ವಾಮೀಜಿ ಆಶೀರ್ವದಿಸಿದರು. ರಾಜಕಾರಣಿಗಳು ಆಸ್ತಿಕರಾಗುವುದು ಬಹಳ ಮುಖ್ಯ. ರಾಜಕಾರಣಿಗಳು ಆಸ್ತಿಕರಾದರೆ ಮಾತ್ರ ಜಗತ್ತು ಕ್ಷೇಮವಾಗಿರಲು ಸಾಧ್ಯ ಎಂದರು

Share. Facebook Twitter LinkedIn WhatsApp Email

Related Posts

BREAKING : ಬಿಟ್ ಕಾಯಿನ್ ಹಗರಣ ಕೇಸ್ : ‘ED’ ಅಧಿಕಾರಿಗಳಿಂದ ಕಿಂಗ್ ಪಿನ್ ಶ್ರೀಕಿ ಸೇರಿದಂತೆ, ಮೂವರು ಅರೆಸ್ಟ್!

1 Min Read
ಭದ್ರಾವತಿ ಪತಿ ಹತ್ಯೆ ಪ್ರಕರಣ ಗಲ್ಲು ಶಿಕ್ಷೆ - Bhadravathi Husband Murder Case Death Sentence Verdict News Karnataka.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪತಿ ಹತ್ಯೆ ಪ್ರಕರಣ: ಪತ್ನಿ ಮತ್ತು ಪ್ರಿಯಕರನಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ !

3 Mins Read

ಲವರ್ ಜೊತೆ ಸೇರಿ ಗಂಡನ ಮನೇಯಲ್ಲೇ 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಪತ್ನಿ ಅರೆಸ್ಟ್.!

1 Min Read
Recent News

SHOCKING : ಅಪ್ರಾಪ್ತೆಯ ಮೇಲೆ ಪಾದ್ರಿಯಿಂದ ಅತ್ಯಾಚಾರ : ಕೃತ್ಯ ಮುಚ್ಚಿಡಲು ಗರ್ಭಪಾತದ ಮಾತ್ರೆ ನೀಡಿ ಕ್ರೌರ್ಯ.!

BREAKING : ಬಿಟ್ ಕಾಯಿನ್ ಹಗರಣ ಕೇಸ್ : ‘ED’ ಅಧಿಕಾರಿಗಳಿಂದ ಕಿಂಗ್ ಪಿನ್ ಶ್ರೀಕಿ ಸೇರಿದಂತೆ, ಮೂವರು ಅರೆಸ್ಟ್!

BREAKING : ಸರ್ಕಾರ ರಚಿಸಲು ಮುಂದಾಗಿದ್ದ ವಿಜಯ್ ಗೆ ಶಾಕ್ : TVK ಪಕ್ಷಕ್ಕೆ ಬೆಂಬಲ ನೀಡಲ್ಲ ಎಂದ ಮುಸ್ಲಿಂ ಲೀಗ್!

ಭದ್ರಾವತಿ ಪತಿ ಹತ್ಯೆ ಪ್ರಕರಣ ಗಲ್ಲು ಶಿಕ್ಷೆ - Bhadravathi Husband Murder Case Death Sentence Verdict News Karnataka.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪತಿ ಹತ್ಯೆ ಪ್ರಕರಣ: ಪತ್ನಿ ಮತ್ತು ಪ್ರಿಯಕರನಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ !

State News
KARNATAKA

BREAKING : ಬಿಟ್ ಕಾಯಿನ್ ಹಗರಣ ಕೇಸ್ : ‘ED’ ಅಧಿಕಾರಿಗಳಿಂದ ಕಿಂಗ್ ಪಿನ್ ಶ್ರೀಕಿ ಸೇರಿದಂತೆ, ಮೂವರು ಅರೆಸ್ಟ್!

By kannadanewsnow05 KARNATAKA 1 Min Read

ಬೆಂಗಳೂರು : ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಮೂವರನ್ನು ಇದೀಗ ಇಡಿ…

ಭದ್ರಾವತಿ ಪತಿ ಹತ್ಯೆ ಪ್ರಕರಣ ಗಲ್ಲು ಶಿಕ್ಷೆ - Bhadravathi Husband Murder Case Death Sentence Verdict News Karnataka.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪತಿ ಹತ್ಯೆ ಪ್ರಕರಣ: ಪತ್ನಿ ಮತ್ತು ಪ್ರಿಯಕರನಿಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ !

ಲವರ್ ಜೊತೆ ಸೇರಿ ಗಂಡನ ಮನೇಯಲ್ಲೇ 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ : ಪತ್ನಿ ಅರೆಸ್ಟ್.!

ವೃದ್ಧಾಪ್ಯದಲ್ಲಿ ದಾಂಪತ್ಯ ಸುಖ: ಈ 5 ವಿಷಯಗಳನ್ನು ಪಾಲಿಸಿದರೆ ನಿಮ್ಮ `ಸೆಕ್ಸ್ ಲೈಫ್’ ಮತ್ತಷ್ಟು ಮಧುರ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.