Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸತ್ಯ ಬಯಲಿಗೆ ಬರಲಿ, ಪರೀಕ್ಷೆಗೆ ಸಿದ್ಧ: ವಿವಾದಿತ ಪ್ರಕರಣದಲ್ಲಿ ನಾರ್ಕೋ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ ಸ್ವಾಮಿ ಅವಿಮುಕ್ತೇಶ್ವರಾನಂದ!

27/02/2026 1:19 PM

BREAKING : ರಾಜ್ಯ ಸರ್ಕಾರದಿಂದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ನೇಮಕಾತಿ ನಿಯಮಕ್ಕೆ ತಿದ್ದುಪಡಿ : ಶಿಕ್ಷಕರಿಗೆ ಸಿಗಲಿದೆ ಬಡ್ತಿ ಭಾಗ್ಯ!

27/02/2026 1:15 PM
BREAKING NEWS

BREAKING : ಹಟ್ಟಿ ಚಿನ್ನದ ಗಣಿ ಮುಖ್ಯ ದ್ವಾರದ ಬಳಿ 15ಕ್ಕೂ ಹೆಚ್ಚು ಸ್ಫೋಟಕಗಳು ಪತ್ತೆ : ಸ್ಥಳೀಯರಲ್ಲಿ ಆತಂಕ ಸೃಷ್ಟಿ!

27/02/2026 1:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : 12ನೇ ವಯಸ್ಸಿನಲ್ಲಿ ನುಂಗಿದ ‘ಬ್ರಷ್’, 52 ವರ್ಷಗಳ ಕಾಲ ವ್ಯಕ್ತಿಯ ಕರುಳಿನಲ್ಲಿತ್ತು.!
INDIA

SHOCKING : 12ನೇ ವಯಸ್ಸಿನಲ್ಲಿ ನುಂಗಿದ ‘ಬ್ರಷ್’, 52 ವರ್ಷಗಳ ಕಾಲ ವ್ಯಕ್ತಿಯ ಕರುಳಿನಲ್ಲಿತ್ತು.!

By KannadaNewsNow25/06/2025 5:06 PM

ನವದೆಹಲಿ : ಚೀನಾದ ವೈದ್ಯರು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಹೋದ 64 ವರ್ಷದ ವ್ಯಕ್ತಿಯ ಕರುಳಿನಿಂದ ಹಲ್ಲುಜ್ಜುವ ಬ್ರಷ್ ಹೊರತೆಗೆದಿದ್ದಾರೆ. 17 ಸೆಂ.ಮೀ. ಉದ್ದದ ಈ ಬ್ರಷ್ 52 ವರ್ಷಗಳಿಂದ ಆತನ ದೇಹದಲ್ಲಿ ಸಿಲುಕಿಕೊಂಡಿತ್ತು. ನಿಯಮಿತ ಜೀರ್ಣಾಂಗ ವ್ಯವಸ್ಥೆಯ ತಪಾಸಣೆ ನಡೆಸುವಾಗ ವೈದ್ಯರು ಸಣ್ಣ ಕರುಳಿನಲ್ಲಿ ಈ ವಸ್ತುವನ್ನ ಕಂಡುಕೊಂಡಿದ್ದಾರೆ.

ಯಾಂಗ್ ಎಂದು ಗುರುತಿಸಲ್ಪಟ್ಟ ಆ ವ್ಯಕ್ತಿ, ತನ್ನ 12ನೇ ವಯಸ್ಸಿನಲ್ಲಿ ಹಲ್ಲುಜ್ಜುವ ಬ್ರಷ್ ನುಂಗಿದ್ದಾಗಿ ಹೇಳಿದ್ದು, ಅದರ ಬಗ್ಗೆ ತನ್ನ ಹೆತ್ತವರಿಗೆ ಹೇಳಲು ತುಂಬಾ ಹೆದರುತ್ತಿದ್ದೆ ಎಂದಿದ್ದಾನೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌’ನ ವರದಿಯ ಪ್ರಕಾರ, ಹಲ್ಲುಜ್ಜುವ ಬ್ರಷ್ ಸ್ವತಃ ಕರಗುತ್ತದೆ ಎಂದು ಯಾಂಗ್ ನಂಬಿದ್ದು, ಸಾಮಾನ್ಯವಾಗಿ ತಮ್ಮ ಜೀವನ ನಡೆಸಿದ. ಇಲ್ಲಿಯವರೆಗೆ, ಆತನಿಗೆ ಯಾವುದೇ ಅಹಿತಕರ ಅನುಭವವಾಗಿರಲಿಲ್ಲ.

ಬ್ರಷ್ ಪತ್ತೆ ನಂತರ, ವೈದ್ಯರು ಯಾಂಗ್ ಮೇಲೆ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿದರು ಮತ್ತು 80 ನಿಮಿಷಗಳಲ್ಲಿ ದೇಹದಿಂದ ಬ್ರಷ್ ತೆಗೆದುಹಾಕಿದರು. ಕಳೆದ ಮೂರು ವರ್ಷಗಳಲ್ಲಿ ರೋಗಿಯ ಜೀರ್ಣಾಂಗ ವ್ಯವಸ್ಥೆಯಿಂದ ಇದನ್ನ ತೆಗೆದುಹಾಕಲು ಆಸ್ಪತ್ರೆಯಲ್ಲಿ ತೆಗೆದುಕೊಂಡ ಅತ್ಯಂತ ದೀರ್ಘ ಸಮಯ ಇದು ಎಂದು ವೈದ್ಯರು ಹೇಳಿದರು.

“ಶುಭಾಂಶು ಶುಕ್ಲಾ 1.4 ಬಿಲಿಯನ್ ಭಾರತೀಯರ ಆಕಾಂಕ್ಷೆಗಳನ್ನು ಹೊತ್ತಿದ್ದಾರೆ”: ಪ್ರಧಾನಿ ಮೋದಿ

ಕೆಲವರಿಗೆ ಮೋದಿಯೇ ಮೊದಲು, ದೇಶ ನಂತರ : ಶಶಿ ತರೂರ್ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

BREAKING: ಇನ್ಮುಂದೆ ಎಲ್ಲಾ ಇಲಾಖೆಗಳಲ್ಲೂ ‘ಕನ್ನಡ ಬಳಕೆ’ ಕಡ್ಡಾಯ: ರಾಜ್ಯ ಸರ್ಕಾರ ಮಹತ್ವದ ಆದೇಶ

Share. Facebook Twitter LinkedIn WhatsApp Email

Related Posts

ಸತ್ಯ ಬಯಲಿಗೆ ಬರಲಿ, ಪರೀಕ್ಷೆಗೆ ಸಿದ್ಧ: ವಿವಾದಿತ ಪ್ರಕರಣದಲ್ಲಿ ನಾರ್ಕೋ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ ಸ್ವಾಮಿ ಅವಿಮುಕ್ತೇಶ್ವರಾನಂದ!

27/02/2026 1:19 PM2 Mins Read

BREAKING: ಇನ್ಮುಂದೆ ಗೂಗಲ್ ಮ್ಯಾಪ್‌ನಲ್ಲೇ ಸಿಗುತ್ತೆ ಆಧಾರ್ ಸೆಂಟರ್! ಯುಐಡಿಎಐ ಮತ್ತು ಗೂಗಲ್ ನಡುವೆ ಮಹತ್ವದ ಒಪ್ಪಂದ

27/02/2026 1:04 PM2 Mins Read

​ಪಾಕ್ ಗಡಿ ಸಮೀಪ ಮುರ್ಮು ಸವಾರಿ: ಲಘು ಯುದ್ಧ ಹೆಲಿಕಾಪ್ಟರ್‌ನಲ್ಲಿ ರಾಷ್ಟ್ರಪತಿ ಸಾಹಸ; ಶತ್ರು ರಾಷ್ಟ್ರಗಳಿಗೆ ಖಡಕ್ ಸಂದೇಶ!

27/02/2026 12:53 PM2 Mins Read
Recent News

ಸತ್ಯ ಬಯಲಿಗೆ ಬರಲಿ, ಪರೀಕ್ಷೆಗೆ ಸಿದ್ಧ: ವಿವಾದಿತ ಪ್ರಕರಣದಲ್ಲಿ ನಾರ್ಕೋ ಪರೀಕ್ಷೆಗೆ ಒಪ್ಪಿಗೆ ಸೂಚಿಸಿದ ಸ್ವಾಮಿ ಅವಿಮುಕ್ತೇಶ್ವರಾನಂದ!

27/02/2026 1:19 PM

BREAKING : ರಾಜ್ಯ ಸರ್ಕಾರದಿಂದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ನೇಮಕಾತಿ ನಿಯಮಕ್ಕೆ ತಿದ್ದುಪಡಿ : ಶಿಕ್ಷಕರಿಗೆ ಸಿಗಲಿದೆ ಬಡ್ತಿ ಭಾಗ್ಯ!

27/02/2026 1:15 PM
BREAKING NEWS

BREAKING : ಹಟ್ಟಿ ಚಿನ್ನದ ಗಣಿ ಮುಖ್ಯ ದ್ವಾರದ ಬಳಿ 15ಕ್ಕೂ ಹೆಚ್ಚು ಸ್ಫೋಟಕಗಳು ಪತ್ತೆ : ಸ್ಥಳೀಯರಲ್ಲಿ ಆತಂಕ ಸೃಷ್ಟಿ!

27/02/2026 1:12 PM

ಬಳ್ಳಾರಿಯ ಕಾಲೇಜಿನಲ್ಲಿ ಡ್ರಗ್ಸ್, ಗಾಂಜಾ ಪೂರೈಕೆ ಆರೋಪ : ‘ABVP’ ಕಾರ್ಯಕರ್ತರು-ಪೋಲೀಸರ ಮಧ್ಯ ಗಲಾಟೆ!

27/02/2026 1:04 PM
State News
KARNATAKA

BREAKING : ರಾಜ್ಯ ಸರ್ಕಾರದಿಂದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ನೇಮಕಾತಿ ನಿಯಮಕ್ಕೆ ತಿದ್ದುಪಡಿ : ಶಿಕ್ಷಕರಿಗೆ ಸಿಗಲಿದೆ ಬಡ್ತಿ ಭಾಗ್ಯ!

By kannadanewsnow5727/02/2026 1:15 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರವು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿಯನ್ನು ತಂದಿದ್ದು, ಹೊಸ ನಿಯಮಗಳನ್ನು ಅಧಿಕೃತವಾಗಿ ಪ್ರಕಟಿಸಿದೆ.…

BREAKING NEWS

BREAKING : ಹಟ್ಟಿ ಚಿನ್ನದ ಗಣಿ ಮುಖ್ಯ ದ್ವಾರದ ಬಳಿ 15ಕ್ಕೂ ಹೆಚ್ಚು ಸ್ಫೋಟಕಗಳು ಪತ್ತೆ : ಸ್ಥಳೀಯರಲ್ಲಿ ಆತಂಕ ಸೃಷ್ಟಿ!

27/02/2026 1:12 PM

ಬಳ್ಳಾರಿಯ ಕಾಲೇಜಿನಲ್ಲಿ ಡ್ರಗ್ಸ್, ಗಾಂಜಾ ಪೂರೈಕೆ ಆರೋಪ : ‘ABVP’ ಕಾರ್ಯಕರ್ತರು-ಪೋಲೀಸರ ಮಧ್ಯ ಗಲಾಟೆ!

27/02/2026 1:04 PM

ಬ್ರಾಯ್ಲರ್ ಕೋಳಿ ಇಷ್ಟು ಬೇಗ ಬೆಳೆಯಲು ಇಂಜೆಕ್ಷನ್ ಕಾರಣವೇ? ಇಲ್ಲಿದೆ ತಜ್ಞರು ಬಿಚ್ಚಿಟ್ಟ ಅಸಲಿ ಸತ್ಯ!

27/02/2026 12:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.