Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇರಾನ್ ಮೇಲಿನ ದಾಳಿ ಸದ್ಯಕ್ಕೆ ‘ಮುಂದೂಡಿಕೆ’! ಟೆಹ್ರಾನ್ ಜೊತೆಗಿನ ‘ದೊಡ್ಡ ಮಟ್ಟದ ಮಾತುಕತೆ’ಯ ರಹಸ್ಯ ಬಿಚ್ಚಿಟ್ಟ ಡೊನಾಲ್ಡ್ ಟ್ರಂಪ್!

BIG NEWS : ಸಾರ್ವಜನಿಕರೇ ಗಮನಿಸಿ : ನಾಳೆ ದೇಶಾದ್ಯಂತ ‘ಮೆಡಿಕಲ್ ಶಾಪ್’ ಗಳು ಬಂದ್ |Medical Shop Closed

Garuda Purana : ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ ಗೊತ್ತಾ? ಗರುಡ ಪುರಾಣದ ರಹಸ್ಯಗಳಿವು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಶಾಂತಿ ಸ್ಥಾಪಿಸದಿದ್ದರೆ ಭವಿಷ್ಯದ ದಾಳಿಗಳೂ ಇನ್ನೂ ದೊಡ್ಡದಾಗಿರುತ್ತವೆ : ಇರಾನ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ | WATCH VIDEO
WORLD

BREAKING : ಶಾಂತಿ ಸ್ಥಾಪಿಸದಿದ್ದರೆ ಭವಿಷ್ಯದ ದಾಳಿಗಳೂ ಇನ್ನೂ ದೊಡ್ಡದಾಗಿರುತ್ತವೆ : ಇರಾನ್ ಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ | WATCH VIDEO

By kannadanewsnow57

ವಾಷಿಂಗ್ಟನ್ : ಇರಾನ್ನ ಮೂರು ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್, ಎಸ್ಪಹಾನ್ ಮೇಲೆ ಅಮೆರಿಕ ದಾಳಿ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಇರಾನ್ ಮೇಲಿನ ದಾಳಿ ಬೆನ್ನಲ್ಲೇ ದೇಶವನ್ನುದ್ದೇಶಿಸಿ ಮಾತನಾಡಿದ ಟ್ರಂಪ್, ಇರಾನ್ನ ಮೂರು ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್, ಎಸ್ಪಹಾನ್ ಮೇಲೆ ಅಮೆರಿಕ ದಾಳಿ ಮಾಡಿದೆ, ಸೇನೆ ದಾಳಿ ವೇಳೆ ಮೂರು ನೆಲೆಗಳು ನಾಶವಾಗಿವೆ. ಇರಾನ್ ಶಾಂತಿಯ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದ್ದಾರೆ.

ಮಧ್ಯಪ್ರಾಚ್ಯದ ಬೆದರಿಸುವ ಇರಾನ್ ಈಗ ಶಾಂತಿ ಸ್ಥಾಪಿಸಬೇಕು. ಅವರು ಹಾಗೆ ಮಾಡದಿದ್ದರೆ, ಭವಿಷ್ಯದ ದಾಳಿಗಳು ಇನ್ನೂ ದೊಡ್ಡದಾಗಿರುತ್ತವೆ ಮತ್ತು ಸುಲಭವಾಗಿರುತ್ತವೆ. 40 ವರ್ಷಗಳಿಂದಅವರು ನಮ್ಮ ಜನರನ್ನು ಕೊಲ್ಲುತ್ತಿದ್ದಾರೆ, ಎಷ್ಟೋ ಜನರನ್ನು ಅವರ ಜನರಲ್ ಖಾಸೆಮ್ ಸೊಲೈಮಾನಿ ಕೊಂದರು. ಇದು ಸಂಭವಿಸಲು ಬಿಡುವುದಿಲ್ಲ ಎಂದು ನಾನು ಬಹಳ ಹಿಂದೆಯೇ ನಿರ್ಧರಿಸಿದ್ದೆ. ಅದು ಮುಂದುವರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

#WATCH | Amid Iran-Israel conflict, the US strikes Iran's three nuclear facilities | President Trump says, "Iran, bully of the Middle East, must now make peace. If they do not, future attacks would be far greater and easier. For 40 years, Iran has been saying death to Israel,… pic.twitter.com/4udbZqXbW0

— ANI (@ANI) June 22, 2025

BREAKING: Future attacks will be even bigger if peace is not achieved: Donald Trump warns Iran | WATCH VIDEO
Share. Facebook Twitter LinkedIn WhatsApp Email

Related Posts

BREAKING: ಥೈಲ್ಯಾಂಡ್‌ನಲ್ಲಿ ರೈಲು-ಬಸ್ ಮುಖಾಮುಖಿ ಡಿಕ್ಕಿಯಾಗಿ ಭೀಕರ ದುರಂತ: 8 ಮಂದಿ ಸಾವು, 35ಕ್ಕೂ ಹೆಚ್ಚು ಜನರಿಗೆ ಗಾಯ!

2 Mins Read

PM Modi: ನೆದರ್‌ಲ್ಯಾಂಡ್ಸ್‌ನಲ್ಲಿ ಭಾರತದ ಭವಿಷ್ಯದ 4 ಮಹತ್ವಾಕಾಂಕ್ಷೆಗಳನ್ನು ಬಿಚ್ಚಿಟ್ಟ ಪ್ರಧಾನಿ ಮೋದಿ

2 Mins Read
After Trump’s Trip, Vladimir Putin To Meet Xi Jinping In China On May 19-20

ಟ್ರಂಪ್ ಪ್ರವಾಸದ ಬೆನ್ನಲ್ಲೇ ಮೇ 19-20ರಂದು ಚೀನಾಗೆ ವ್ಲಾಡಿಮಿರ್ ಪುಟಿನ್ ಭೇಟಿ

4 Mins Read
Recent News

ಇರಾನ್ ಮೇಲಿನ ದಾಳಿ ಸದ್ಯಕ್ಕೆ ‘ಮುಂದೂಡಿಕೆ’! ಟೆಹ್ರಾನ್ ಜೊತೆಗಿನ ‘ದೊಡ್ಡ ಮಟ್ಟದ ಮಾತುಕತೆ’ಯ ರಹಸ್ಯ ಬಿಚ್ಚಿಟ್ಟ ಡೊನಾಲ್ಡ್ ಟ್ರಂಪ್!

BIG NEWS : ಸಾರ್ವಜನಿಕರೇ ಗಮನಿಸಿ : ನಾಳೆ ದೇಶಾದ್ಯಂತ ‘ಮೆಡಿಕಲ್ ಶಾಪ್’ ಗಳು ಬಂದ್ |Medical Shop Closed

Garuda Purana : ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ ಗೊತ್ತಾ? ಗರುಡ ಪುರಾಣದ ರಹಸ್ಯಗಳಿವು!

ALERT : ಹವಾಮಾನ ವೈಪರೀತ್ಯದಿಂದ ಯುವ ಜನತೆಯ ಮಾನಸಿಕ ಆರೋಗ್ಯದ ಮೇಲಾಗುತ್ತಿದೆ ಆತಂಕಕಾರಿ ಪರಿಣಾಮ.!

State News
KARNATAKA

Garuda Purana : ಮರಣಕ್ಕೂ ಮುನ್ನ ಮನುಷ್ಯನಿಗೆ ಏನೆಲ್ಲಾ ಕಾಣಿಸುತ್ತದೆ ಗೊತ್ತಾ? ಗರುಡ ಪುರಾಣದ ರಹಸ್ಯಗಳಿವು!

By kannadanewsnow57 KARNATAKA 2 Mins Read

ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಅತ್ಯಂತ ವಿಶೇಷವಾದ ಆಧ್ಯಾತ್ಮಿಕ ಮಹತ್ವವಿದೆ. 18 ಮಹಾಪುರಾಣಗಳಲ್ಲಿ ಒಂದಾದ ಇದು ಮನುಷ್ಯನ ಜೀವನ, ಮರಣ…

ALERT : ಮಾವು ಪ್ರಿಯರೇ ಗಮನಿಸಿ : ಕೃತಕವಾಗಿ ಹಣ್ಣಾಗಿಸಿದ ಮಾವಿನ ಹಣ್ಣನ್ನು ಹೀಗೆ ಗುರುತಿಸಿ.!

Bank Cheque Clear : ಬ್ಯಾಂಕಿನಲ್ಲಿ ‘ಚೆಕ್’ ಕ್ಲಿಯರ್ ಆಗಲು ಎಷ್ಟು ದಿನಗಳು ಬೇಕಾಗುತ್ತವೆ ? RBI ನಿಯಮಗಳೇನು ತಿಳಿಯಿರಿ

BIG NEWS : ಮಹಿಳೆಯರು ಕೆಲಸ ಮಾಡುವ ಸಂಸ್ಥೆಗಳಲ್ಲಿ ‘ಶೀ ಬಾಕ್ಸ್’ ಕಡ್ಡಾಯ | She Box

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.