Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಇದಕ್ಕೆ ಯಾರು ಹೊಣೆ.?’ ; NCERT ಪಠ್ಯಪುಸ್ತಕ ವಿವಾದದ ಕುರಿತು ‘ಪ್ರಧಾನಿ ಮೋದಿ’ ಕುರಿತು ಖಡಕ್ ಸೂಚನೆ

26/02/2026 9:57 PM

ಮಾ.1ರಿಂದ ಸಿಮ್-ಬೈಂಡಿಂಗ್ ನಿಯಮ ಜಾರಿ, ಸಿಮ್ ಕಾರ್ಡ್ ಇಲ್ಲದಿದ್ರೆ ‘ವಾಟ್ಸಾಪ್’ ನಿರ್ಬಂಧ

26/02/2026 9:55 PM

ಇಸ್ರೇಲ್ ಜೊತೆ ಭಾರತದ ಪ್ರಮುಖ ಒಪ್ಪಂದ ; ‘ಪ್ರಧಾನಿ ಮೋದಿ’ ಕುತೂಹಲಕಾರಿ ಹೇಳಿಕೆ!

26/02/2026 9:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಂಡ್ಯದಲ್ಲಿ ‘KSRTC’ ಡಿಪೋದಲ್ಲಿ ಭಾರಿ ಕಳ್ಳಾಟ : ಟ್ಯಾಂಕರ್ ಮೂಲಕ ಅಪಾರ ಪ್ರಮಾಣದ ಇಂಧನ ಕಳ್ಳತನ!
KARNATAKA

BREAKING : ಮಂಡ್ಯದಲ್ಲಿ ‘KSRTC’ ಡಿಪೋದಲ್ಲಿ ಭಾರಿ ಕಳ್ಳಾಟ : ಟ್ಯಾಂಕರ್ ಮೂಲಕ ಅಪಾರ ಪ್ರಮಾಣದ ಇಂಧನ ಕಳ್ಳತನ!

By kannadanewsnow0519/06/2025 8:36 PM

ಮಂಡ್ಯ : ಮಂಡ್ಯದಲ್ಲಿ ‘KSRTC’ ಡಿಪೋಗೆ ಇಂಧನ ಪೂರೈಕೆಯಲ್ಲಿ ಸದ್ದಿಲ್ಲದೆ ಟ್ಯಾಂಕರ್ ಮೂಲಕ ಇಂಧನ ಕಳ್ಳತನ ನಡೆಸಲಾಗುತ್ತಿದೆ. ಈ ಕುರಿತು ಇಂಧನ ಕಳ್ಳತನದ ಜಾಲವನ್ನು ಪಾಂಡವಪುರದ KSRTC ಘಟಕದ ಮ್ಯಾಕಾನಿಕ್ ಬಯಲಿಗೆಳೆದಿದ್ದಾನೆ. ಹೌದು ಮಂಡ್ಯದಲ್ಲಿ ಈ ಒಂದು ಇಂಧನ ಕಳ್ಳತನದ ಬಗ್ಗೆ ಮೆಕ್ಯಾನಿಕ್ ವಿಡಿಯೋ ಮೂಲಕ ಬಯಲಿಗೆ ಎಳೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ KSRTC ಘಟಕಕ್ಕೆ ಟ್ಯಾಂಕರ್ ನಿಂದ ಇಂಧನ ಕಳ್ಳತನ ಪತ್ತೆ ಹಚ್ತಿರೋ ವಿಡಿಯೋ ವೈರಲ್ ಆಗಿದೆ. ಈ ಘಟನೆ ಬಗ್ಗೆ ಮಾಹಿತಿ ನೀಡಲು KSRTC ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಮಂಡ್ಯ ಜಿಲ್ಲೆಯ ಪಾಂಡವಪುರ KSRTC ಡಿಪೋದಲ್ಲಿ ಈ ಒಂದು ಘಟನೆ ನಡೆದಿದೆ. ಟ್ಯಾಂಕರ್ ಒಳಭಾಗದಿಂದ ನಿಂದ ಫ್ಲೆಕ್ಸಿಬಲ್ ಪೈಪ್ ಮೂಲಕ ಇಂಧನ ಕಳ್ಳತನ ಮಾಡ್ತಿದ್ದ ಬಗ್ಗೆ ಮೆಕ್ಯಾನಿಕ್ ವಿಡಿಯೋ ಮೂಲಕ ಕಳ್ಳತನ ಬಹಿರಂಗಗೊಳಿಸಿದ್ದಾನೆ.
ಹಾಸನದ HPCL ಘಟಕದಿಂದ ಟ್ಯಾಂಕರ್ ಮೂಲಕ ಡಿಪೋಗಳಿಗೆ ಇಂಧನ ಸರಬರಾಜು ಮಾಡಲಾಗುತ್ತಿತ್ತು.

TN-02 BH 3039 ಟ್ಯಾಂಕರ್ ನಲ್ಲಿ ಪ್ರತಿ ಬಾರಿ ಅನ್ಲೋಡ್ ನಲ್ಲಿ ವೇಳೆ 150 ರಿಂದ 200 ಲೀಟರ್ ಇಂಧನ ಕಡಿಮೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಅನುಮಾನಗೊಂಡು ಟ್ಯಾಂಕರ್ ರ್ಯಾಂಪಿಕ್ ಗೆ ಕಳಿಸಿ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ವೇಳೆ ಟ್ಯಾಂಕರ್ ನಾ 4 ನೇ ಕಾಂಪಾರ್ಟ್ಮೆಂಟ್ ಗೆ ಅನಧಿಕೃತವಾಗಿ ಫೆಕ್ಸಿಬಲ್ ಅಳವಡಿಕೆ ಪತ್ತೆ‌‌‌ಯಾಗಿದೆ.ಆ ಪೈಪ್ ಮೂಲಕ ಇಂಧನ ಕಳ್ಳತನ ಮಾಡ್ತಿರೋದನ್ನ ಪಂಡವಪುರದ KSRTC ಡಿಪೋ ಘಟಕದ ಮ್ಯಾಕಾನಿಕ್ ಪತ್ತೆ ಮಾಡಿದ್ದಾನೆ. ಈ ವೇಳೆ ಚಾಲಕನಿಗೆ ತರಾಟೆ ತೆಗೆದುಕೊಂಡಿದ್ದು, ಮೇಲಾಧಿಕಾರಿಗಳಿಗೆ ಇಂಧನ ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದಾನೆ.

ಆದರೆ ಇಂಧನ ಕಳ್ಳತನ ಮಾಹಿತಿ ಮುಚ್ಚಿಟ್ಟು ಮಾಹಿತಿ ನೀಡದೆ KSRTC ಡಿಪೋ ಅಧಿಕಾರಿಗಳು ಕಳ್ಳಾಟ ನಡೆಸಿದ್ದಾರೆ.ಘಟಕದ ಆವರಣದಲ್ಲೆ ಟ್ಯಾಂಕರ್ ಲಾರಿ ನಿಲ್ಲಿಸಿಕೊಂಡು ಪ್ರಕರಣದ ಬಗ್ಗೆ ಮಾಹಿತಿ ನೀಡಲು ಹಿಂದೇಟು ಹಾಕಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಕೇಳಿದ್ರೆ ಅಧಿಕಾರಿಗಳಿಂದ ಉಡಾಫೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಹಾಗಾಗಿ ಟ್ಯಾಂಕರ್ ಗಳಲ್ಲಿ ನಡೆಯೋ ಇಂಧನ ಕಳ್ಳತನ ಜಾಲದ ಜೊತೆ ಡಿಪೋ ಮ್ಯಾನೇಜರ್ ಕೈ ಜೋಡಿಸಿದ್ದಾರಾ? ಎನ್ನುವ ಅನುಮಾನ ದಟ್ಟವಾಗಿದೆ.

Share. Facebook Twitter LinkedIn WhatsApp Email

Related Posts

vidhana soudha

BREAKING : ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸುದ್ದಿ : 56 ಸಾವಿರ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ !

26/02/2026 8:52 PM1 Min Read

ರಾಜ್ಯ ಸರ್ಕಾರದಿಂದ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ ಗುತ್ತಿಗೆದಾರರಿಗೆ ಗುಡ್ ನ್ಯೂಸ್

26/02/2026 7:29 PM4 Mins Read

BIG NEWS: ದ್ವಿತೀಯ PUC ಪ್ರಶ್ನೆ ಪತ್ರಿಕೆ ಮಾರಾಟ?: ಈ ಸ್ಪಷ್ಟನೆ ಕೊಟ್ಟ ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ

26/02/2026 7:17 PM1 Min Read
Recent News

‘ಇದಕ್ಕೆ ಯಾರು ಹೊಣೆ.?’ ; NCERT ಪಠ್ಯಪುಸ್ತಕ ವಿವಾದದ ಕುರಿತು ‘ಪ್ರಧಾನಿ ಮೋದಿ’ ಕುರಿತು ಖಡಕ್ ಸೂಚನೆ

26/02/2026 9:57 PM

ಮಾ.1ರಿಂದ ಸಿಮ್-ಬೈಂಡಿಂಗ್ ನಿಯಮ ಜಾರಿ, ಸಿಮ್ ಕಾರ್ಡ್ ಇಲ್ಲದಿದ್ರೆ ‘ವಾಟ್ಸಾಪ್’ ನಿರ್ಬಂಧ

26/02/2026 9:55 PM

ಇಸ್ರೇಲ್ ಜೊತೆ ಭಾರತದ ಪ್ರಮುಖ ಒಪ್ಪಂದ ; ‘ಪ್ರಧಾನಿ ಮೋದಿ’ ಕುತೂಹಲಕಾರಿ ಹೇಳಿಕೆ!

26/02/2026 9:40 PM

ರೈಲ್ವೆಯಲ್ಲಿ ತಂತ್ರಜ್ಞಾನ ಕ್ರಾಂತಿ : ‘ರೈಲ್ ಟೆಕ್ ಪೋರ್ಟಲ್’ ಆರಂಭ, 52 ವಾರಗಳಲ್ಲಿ 52 ಪ್ರಮುಖ ಸುಧಾರಣೆಗಳಿಗೆ ಮಾಸ್ಟರ್ ಪ್ಲಾನ್

26/02/2026 9:23 PM
State News
vidhana soudha KARNATAKA

BREAKING : ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸುದ್ದಿ : 56 ಸಾವಿರ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ !

By kannadanewsnow5726/02/2026 8:52 PM KARNATAKA 1 Min Read

ಬೆಂಗಳೂರು: ರಾಜ್ಯದ ನಿರುದ್ಯೋಗಿ ಯುವಜನತೆಗೆ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ದೀರ್ಘಕಾಲದ ಕಾಯುವಿಕೆಗೆ ತೆರೆ ಎಳೆದಿರುವ ರಾಜ್ಯ ಸಚಿವ…

ರಾಜ್ಯ ಸರ್ಕಾರದಿಂದ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ ಗುತ್ತಿಗೆದಾರರಿಗೆ ಗುಡ್ ನ್ಯೂಸ್

26/02/2026 7:29 PM

BIG NEWS: ದ್ವಿತೀಯ PUC ಪ್ರಶ್ನೆ ಪತ್ರಿಕೆ ಮಾರಾಟ?: ಈ ಸ್ಪಷ್ಟನೆ ಕೊಟ್ಟ ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ

26/02/2026 7:17 PM

ಮತದಾರರ ಪಟ್ಟಿಯಲ್ಲಿರುವ ಲೋಪವನ್ನು ಸರಿಪಡಿಸಲು ಸಮರ್ಪಕವಾಗಿ ಮನೆವಾರು ಮ್ಯಾಪಿಂಗ್: ಮಂಡ್ಯ ಡಿಸಿ

26/02/2026 7:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.