Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಸರಿಯಾಗಿ 1 ನಿಮಿಷದ ನಂತರ…’: ಏರ್ ಇಂಡಿಯಾ ದುರಂತ ಹೇಗಾಯ್ತು ಎಂಬುದರ ಕುರಿತು ‘ವಿಮಾನಯಾನ ಸಚಿವಾಲಯ’ ವಿವರಣೆ

14/06/2025 3:54 PM

BREAKING : ಒಂದು ವರ್ಷದಲ್ಲಿ ‘ಅನುಭವ ಮಂಟಪ’ ನಿರ್ಮಿಸುತ್ತೇವೆ : CM ಸಿದ್ದರಾಮಯ್ಯ ಘೋಷಣೆ

14/06/2025 3:46 PM

BIG NEWS : ಕಳೆದ 3 ವರ್ಷದಲ್ಲಿ ‘KKRDB’ ಗೆ 13 ಸಾವಿರ ಕೋಟಿ ರೂ.ಕೊಟ್ಟಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

14/06/2025 3:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ ; ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ, ಲಕ್ಷ ರೂ. ದಾಟಿದ 10ಗ್ರಾಂ ಬಂಗಾರ
INDIA

BREAKING : ಆಭರಣ ಪ್ರಿಯರಿಗೆ ಬಿಗ್ ಶಾಕ್ ; ಚಿನ್ನದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ, ಲಕ್ಷ ರೂ. ದಾಟಿದ 10ಗ್ರಾಂ ಬಂಗಾರ

By KannadaNewsNow13/06/2025 2:52 PM

ನವದೆಹಲಿ : ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಸಧ್ಯ ಸಾರ್ವಕಾಲಿಕ ದಾಖಲೆಯ ಮಟ್ಟವನ್ನ ತಲುಪಿದ್ದು, ಶುಕ್ರವಾರ ಚಿನ್ನದ ಬೆಲೆ ತೀವ್ರವಾಗಿ ಏರಿಕೆಯಾಗಿದೆ. ಇದರೊಂದಿಗೆ 10 ಗ್ರಾಂಗೆ ದಾಖಲೆಯ ಗರಿಷ್ಠ 1,01,400 ರೂಪಾಯಿಗಳಿಗೆ ತಲುಪಿದ್ದು, ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಗ್ರಾಹಕರಾದ ಭಾರತದಲ್ಲಿ ಬೇಡಿಕೆಯನ್ನ ಕುಗ್ಗಿಸಿದೆ ಎಂದು ಡೀಲರ್‌’ಗಳು ತಿಳಿಸಿದ್ದಾರೆ.

ಅದ್ರಂತೆ, ಇಂದು, 22 ಕ್ಯಾರೆಟ್‌’ನ 10 ಗ್ರಾಂ ಚಿನ್ನದ ಬೆಲೆ 1,950 ರೂ. ಹೆಚ್ಚಾಗಿದೆ. ಆದ್ರೆ, 24 ಕ್ಯಾರೆಟ್‌’ನ 10 ಗ್ರಾಂ ಚಿನ್ನದ ಬೆಲೆ 2,120 ರೂ. ಹೆಚ್ಚಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 92,950 ರೂ.ಗೆ ತಲುಪಿದ್ದರೆ, 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1,01,400 ರೂ.ಗೆ ಏರಿಕೆಯಾಗಿದೆ. ಇದರೊಂದಿಗೆ ಚಿನ್ನದ ದರ ಮೊದಲ ಬಾರಿಗೆ ಒಂದು ಲಕ್ಷ ರೂ.ಗೆ ತಲುಪಿದೆ.

 

 

BREAKING : ಬೆಳಗಾವಿಯಲ್ಲಿ ಭೀಕರ ಅಪಘಾತ : ಗಾಯಗೊಂಡವರ ರಕ್ಷಣೆಗೆ ಮುಂದಾಗಿದ್ದ ವ್ಯಕ್ತಿ ಸೇರಿ ಮೂವರು ಸಾವು

BREAKING : ಕೌಟುಂಬಿಕ ತುರ್ತು ಪರಿಸ್ಥಿತಿ ; ಇಂಗ್ಲೆಂಡ್ ಪ್ರವಾಸ ಮೊಟಕುಗೊಳಿಸಿ ಭಾರತಕ್ಕೆ ಮರಳಿದ ಕೋಚ್ ‘ಗೌತಮ್ ಗಂಭೀರ್’

BREAKING: ಟೀಂ ಇಡಿಯಾದ ಕ್ರಿಕೆಟ್ ಕೋಟ್ ಗೌತಮ್ ಗಂಭೀರ್ ತಾಯಿಗೆ ಹೃದಯಾಘಾತ: ICUನಲ್ಲಿ ಚಿಕಿತ್ಸೆ | Gautam Gambhir

Share. Facebook Twitter LinkedIn WhatsApp Email

Related Posts

‘ಸರಿಯಾಗಿ 1 ನಿಮಿಷದ ನಂತರ…’: ಏರ್ ಇಂಡಿಯಾ ದುರಂತ ಹೇಗಾಯ್ತು ಎಂಬುದರ ಕುರಿತು ‘ವಿಮಾನಯಾನ ಸಚಿವಾಲಯ’ ವಿವರಣೆ

14/06/2025 3:54 PM2 Mins Read

NEET UG 2025 Results : ರಾಜಸ್ಥಾನದ ‘ಮಹೇಶ್ ಕುಮಾರ್’ ಅಗ್ರಸ್ಥಾನ, ಮೊದಲ 10 ಸ್ಥಾನಗಳಲ್ಲಿ ಹುಡುಗದ್ದೇ ಮೇಲುಗೈ

14/06/2025 3:31 PM2 Mins Read

“ಸುರಕ್ಷತಾ ನಿಯಮ ಪಾಲಿಸಿ” ; ಇರಾನ್’ನಲ್ಲಿ ವಾಸಿಸುವ ಭಾರತೀಯರಿಗೆ ‘ಸಹಾಯವಾಣಿ ಸಂಖ್ಯೆ’ ಬಿಡುಗಡೆ

14/06/2025 3:14 PM1 Min Read
Recent News

‘ಸರಿಯಾಗಿ 1 ನಿಮಿಷದ ನಂತರ…’: ಏರ್ ಇಂಡಿಯಾ ದುರಂತ ಹೇಗಾಯ್ತು ಎಂಬುದರ ಕುರಿತು ‘ವಿಮಾನಯಾನ ಸಚಿವಾಲಯ’ ವಿವರಣೆ

14/06/2025 3:54 PM

BREAKING : ಒಂದು ವರ್ಷದಲ್ಲಿ ‘ಅನುಭವ ಮಂಟಪ’ ನಿರ್ಮಿಸುತ್ತೇವೆ : CM ಸಿದ್ದರಾಮಯ್ಯ ಘೋಷಣೆ

14/06/2025 3:46 PM

BIG NEWS : ಕಳೆದ 3 ವರ್ಷದಲ್ಲಿ ‘KKRDB’ ಗೆ 13 ಸಾವಿರ ಕೋಟಿ ರೂ.ಕೊಟ್ಟಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

14/06/2025 3:38 PM

NEET UG 2025 Results : ರಾಜಸ್ಥಾನದ ‘ಮಹೇಶ್ ಕುಮಾರ್’ ಅಗ್ರಸ್ಥಾನ, ಮೊದಲ 10 ಸ್ಥಾನಗಳಲ್ಲಿ ಹುಡುಗದ್ದೇ ಮೇಲುಗೈ

14/06/2025 3:31 PM
State News
KARNATAKA

BREAKING : ಒಂದು ವರ್ಷದಲ್ಲಿ ‘ಅನುಭವ ಮಂಟಪ’ ನಿರ್ಮಿಸುತ್ತೇವೆ : CM ಸಿದ್ದರಾಮಯ್ಯ ಘೋಷಣೆ

By kannadanewsnow0514/06/2025 3:46 PM KARNATAKA 1 Min Read

ಯಾದಗಿರಿ : ಒಂದು ವರ್ಷದಲ್ಲಿ ಅನುಭವ ಮಂಟಪ ನಿರ್ಮಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಇಂದು ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ…

BIG NEWS : ಕಳೆದ 3 ವರ್ಷದಲ್ಲಿ ‘KKRDB’ ಗೆ 13 ಸಾವಿರ ಕೋಟಿ ರೂ.ಕೊಟ್ಟಿದ್ದೇವೆ : CM ಸಿದ್ದರಾಮಯ್ಯ ಹೇಳಿಕೆ

14/06/2025 3:38 PM

BIG NEWS : ನವೆಂಬರ್ ನಲ್ಲಿ ‘CM’ ಬದಲಾವಣೆ : ಡಿಸೆಂಬರ್ ನಲ್ಲಿ ಈ ಇಬ್ಬರಲ್ಲಿ ಒಬ್ಬರು ಸಿಎಂ ಆಗೋದು ಪಕ್ಕಾ : ಹೆಚ್ ವಿಶ್ವನಾಥ್

14/06/2025 3:18 PM

BREAKING : ರಾಯಚೂರಲ್ಲಿ ಘೋರ ದುರಂತ : ಕಲುಷಿತ ನೀರು ಸೇವಿಸಿ 30ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು!

14/06/2025 3:03 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.