ಮೇಷ ರಾಶಿ
ಈ ರಾಶಿಯ ಅಧಿಪತಿ ಮಂಗಳಗ್ರಹವಾಗಿದ್ದು ಹನುಮಂತನ ವಿಶೇಷ ಅನುಗ್ರಹದಿಂದ ಆಶೀರ್ವದಿಸಲ್ಪಡುತ್ತದೆ. ಹನುಮಂತನನ್ನು ಶಿವನ ಅವತಾರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಮೇಷ ರಾಶಿಯು ಶಿವನಿಗೆ ಪ್ರಿಯವಾದ ಮೊದಲ ರಾಶಿಯಾಗಿದೆ. ಬೋಲೆನಾಥನ ಕೃತಿಯಿಂದ ಅವರು ಕೆಟ್ಟ ಕರ್ಮಗಳು ಸಹ ಪರಿಹಾರವಾಗುತ್ತದೆ. ವೃತ್ತಿ & ವ್ಯವಹಾರಗಳಲ್ಲಿ ಉತ್ತಮ ಪ್ರಗತಿಯು ಕಂಡುಬರುತ್ತದೆ, ಈ ದಿನದಂದು ಶಿವನ ಆರಾಧನೆಯನ್ನು ಮಾಡಿ,
ಕಟಕ ರಾಶಿ
, ಕರ್ಕಾಟಕ ರಾಶಿಯ ಅಧಿಪತಿ ಚಂದ್ರ. ಶಿವನು ತನ್ನ ತಲೆಯ ಮೇಲೆ ಇಟ್ಟುಕೊಂಡಿದ್ದಾರೆ ಆದ್ದರಿಂದ ಕರ್ಕಾಟಕ ರಾಶಿಯವರು ಶಿವನಿಗೆ ತುಂಬಾ ಪ್ರಿಯರು. ಈ ಜನರು ಸಹಿಷ್ಣುತೆಯಿಂದ ಮತ್ತು ತಾಳ್ಮೆಯಿಂದ ಇರುತ್ತಾರೆ, ಈ ರಾಶಿ ಚಕ್ರದ ಜನರು ಕಷ್ಟದ ಸಮಯವನ್ನು ಸುಲಭವಾಗಿ ನಿಭಾಯಿಸುತ್ತಾರೆ, ಇವರಿಗೆ ಶಿವನ ಆಶೀರ್ವಾದ ಯಾವಾಗಲೂ ಇರುತ್ತದೆ,
ತುಲಾ ರಾಶಿ
ತುಲಾ ರಾಶಿಯ ಅಧಿಪತಿ ಶುಕ್ರ ಶಿವನಿಗೆ ಪ್ರಿಯವಾದ ರಾಶಿಗಳಲ್ಲಿ ತುಲಾ ರಾಶಿಯು ಒಂದು ಈ ರಾಶಿಯವರಿಗೆ ಶಿವನ ಕೃಪೆಯಿಂದಾಗಿ ಅದ್ಭುತ ಜೀವನವನ್ನು ನಡೆಸುತ್ತಾರೆ ಇವರ ಜೀವನದಲ್ಲಿ ಸಂಪತ್ತಿಗೆ ಕೊರತೆ ಇಲ್ಲ ಹಾಗೂ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ,
ಮಕರ ರಾಶಿ
ಮಕರ ರಾಶಿಯ ಅಧಿಪತಿ ಶನಿ ಮಹಾರಾಜರು ಶನಿಯು ಶಿವನನ್ನು ತನ್ನ ಆರಾಧಕನೆಂದು ಪರಿಗಣಿಸುತ್ತಾರೆ. ಮತ್ತು ಶಿವನನ್ನು ಪೂಜಿಸುವವರಿಗೆ ಶನಿಯ ಸಹ ಹಾನಿ ಮಾಡಲು ಸಾಧ್ಯವಿಲ್ಲ, ಈ ರಾಶಿಯ ಜನರು ಕಷ್ಟದ ಸಮಯದಲ್ಲಿ ಶಿವನನ್ನು ಆರಾಧಿಸುವುದರಿಂದ ಒಳಿತುಂಟಾಗುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಕುಂಭ ರಾಶಿ
ಕುಂಭ ರಾಶಿಯಾಧಿಪತಿ ಶನಿದೇವ & ಈ ರಾಶಿಯ ಜನರು ಶಿವನಿಗೂ ಸಹ ಪ್ರಿಯರು. ಕುಂಭ ರಾಶಿಯವರು ಸತ್ಯವಂತರು ಪ್ರಾಮಾಣಿಕರು & ಇತರರಿಗೆ ಒಳ್ಳೆಯದನ್ನು ಮಾಡಲು ಬಯಸುತ್ತಾರೆ. ಆದ್ದರಿಂದ ಶಿವನು ಅವರಿಂದ ಸಂತೃಪ್ತನಾಗುತ್ತಾನೆ.& ಅವರ ಜೀವನದಲ್ಲಿ ಅಪಾರ ಗೌರವ ಸಂತೋಷಮತ್ತುಕರುಣಿಸುತ್ತಾನೆ,