Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿಗರ ಗಮನಕ್ಕೆ : ರಸ್ತೆ ಕಾಮಗಾರಿ ಹಿನ್ನೆಲೆ ಜೂ.20, 21 ರಂದು ಹೆಬ್ಬಾಳ ಫ್ಲೈಓವರ್ ಬಂದ್

19/06/2025 8:56 PM

‘ಸ್ವಿಸ್ ಬ್ಯಾಂಕ್’ಗಳಲ್ಲಿ ಭಾರತೀಯರ ಹಣ 3 ಪಟ್ಟು ಹೆಚ್ಚಳ, ಗ್ರಾಹಕರ ಠೇವಣಿ ಕೇವಲ 11 ಪ್ರತಿಶತ ಏರಿಕೆ

19/06/2025 8:52 PM

BREAKING : ಮಂಡ್ಯದಲ್ಲಿ ‘KSRTC’ ಡಿಪೋದಲ್ಲಿ ಭಾರಿ ಕಳ್ಳಾಟ : ಟ್ಯಾಂಕರ್ ಮೂಲಕ ಅಪಾರ ಪ್ರಮಾಣದ ಇಂಧನ ಕಳ್ಳತನ!

19/06/2025 8:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಮೈಕ್ರೋ ಫೈನಾನ್ಸ್’ ಕಿರುಕುಳ : ‘ಸುಗ್ರೀವಾಜ್ಞೆ ಕರಡು’ ತಯಾರಿಸಲು ಇಂದು ಮಹತ್ವದ ಸಭೆ : ಜಿ.ಪರಮೇಶ್ವರ್
KARNATAKA

BREAKING : ‘ಮೈಕ್ರೋ ಫೈನಾನ್ಸ್’ ಕಿರುಕುಳ : ‘ಸುಗ್ರೀವಾಜ್ಞೆ ಕರಡು’ ತಯಾರಿಸಲು ಇಂದು ಮಹತ್ವದ ಸಭೆ : ಜಿ.ಪರಮೇಶ್ವರ್

By kannadanewsnow0529/01/2025 2:02 PM

ಬೆಂಗಳೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಸರಣಿ ಆತ್ಮಹತ್ಯೆ ನಡೆಯುತ್ತಿದೆ.ಈ ಕುರಿತು ಸಿಎಂ ಸಿದ್ದರಾಮಯ್ಯ ಮುಂದಿನ ಸಂಪುಟ ಸಭೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಞೆ ಜಾರಿ ಮಾಡಲಾಗುತ್ತೆ ಎಂದು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇಂದು ಸುಗ್ರೀವಾಜ್ಞೆ ಕರುಡು ಸಿದ್ಧಪಡಿಸಲು ಸಭೆ ಕರೆಯಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಎಸ್ ಪಿ ಗಳಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ತಮ್ಮ ಸಾಲಗಾರರಿಗೆ ನೀಡುವ ಕಿರುಕುಳ ನಿಲ್ಲಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಎಸ್ ಪಿ ಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿಸಿದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸಲು ಸಹ ಸರ್ಕಾರ ಸಿದ್ಧವಾಗಿದೆ ಮತ್ತು ಅದರ ಕರುಡನ್ನು ತಯಾರು ಮಾಡಲು ಇವತ್ತು ಸಭೆಯೊಂದನ್ನು ಕರೆಯಲಾಗಿದೆ, ಕರಡು ತಯಾರಾದ ಕೂಡಲೇ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.

Share. Facebook Twitter LinkedIn WhatsApp Email

Related Posts

ಬೆಂಗಳೂರಿಗರ ಗಮನಕ್ಕೆ : ರಸ್ತೆ ಕಾಮಗಾರಿ ಹಿನ್ನೆಲೆ ಜೂ.20, 21 ರಂದು ಹೆಬ್ಬಾಳ ಫ್ಲೈಓವರ್ ಬಂದ್

19/06/2025 8:56 PM1 Min Read

BREAKING : ಮಂಡ್ಯದಲ್ಲಿ ‘KSRTC’ ಡಿಪೋದಲ್ಲಿ ಭಾರಿ ಕಳ್ಳಾಟ : ಟ್ಯಾಂಕರ್ ಮೂಲಕ ಅಪಾರ ಪ್ರಮಾಣದ ಇಂಧನ ಕಳ್ಳತನ!

19/06/2025 8:36 PM1 Min Read

ಹೀಗಿದೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯ ಹೈಲೈಟ್ಸ್

19/06/2025 8:11 PM3 Mins Read
Recent News

ಬೆಂಗಳೂರಿಗರ ಗಮನಕ್ಕೆ : ರಸ್ತೆ ಕಾಮಗಾರಿ ಹಿನ್ನೆಲೆ ಜೂ.20, 21 ರಂದು ಹೆಬ್ಬಾಳ ಫ್ಲೈಓವರ್ ಬಂದ್

19/06/2025 8:56 PM

‘ಸ್ವಿಸ್ ಬ್ಯಾಂಕ್’ಗಳಲ್ಲಿ ಭಾರತೀಯರ ಹಣ 3 ಪಟ್ಟು ಹೆಚ್ಚಳ, ಗ್ರಾಹಕರ ಠೇವಣಿ ಕೇವಲ 11 ಪ್ರತಿಶತ ಏರಿಕೆ

19/06/2025 8:52 PM

BREAKING : ಮಂಡ್ಯದಲ್ಲಿ ‘KSRTC’ ಡಿಪೋದಲ್ಲಿ ಭಾರಿ ಕಳ್ಳಾಟ : ಟ್ಯಾಂಕರ್ ಮೂಲಕ ಅಪಾರ ಪ್ರಮಾಣದ ಇಂಧನ ಕಳ್ಳತನ!

19/06/2025 8:36 PM

Good News ; ‘ಗೂಗಲ್’ ಮಹತ್ವದ ಘೋಷಣೆ ; ಈಗ ವಾಟ್ಸಾಪ್ ತರಹದ ವೈಶಿಷ್ಟ್ಯಗಳು ‘SMS’ನಲ್ಲಿಯೂ ಲಭ್ಯ

19/06/2025 8:30 PM
State News
KARNATAKA

ಬೆಂಗಳೂರಿಗರ ಗಮನಕ್ಕೆ : ರಸ್ತೆ ಕಾಮಗಾರಿ ಹಿನ್ನೆಲೆ ಜೂ.20, 21 ರಂದು ಹೆಬ್ಬಾಳ ಫ್ಲೈಓವರ್ ಬಂದ್

By kannadanewsnow0519/06/2025 8:56 PM KARNATAKA 1 Min Read

ಬೆಂಗಳೂರು : ರಸ್ತೆ ಡಾಂಬರೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಇದೇ ಜೂನ್ 20 ಮತ್ತು 21 ರಂದು ಏರ್ಪೋರ್ಟ್ ರಸ್ತೆಯಲ್ಲಿರುವ ಹೆಬ್ಬಾಳ…

BREAKING : ಮಂಡ್ಯದಲ್ಲಿ ‘KSRTC’ ಡಿಪೋದಲ್ಲಿ ಭಾರಿ ಕಳ್ಳಾಟ : ಟ್ಯಾಂಕರ್ ಮೂಲಕ ಅಪಾರ ಪ್ರಮಾಣದ ಇಂಧನ ಕಳ್ಳತನ!

19/06/2025 8:36 PM

ಹೀಗಿದೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಸುದ್ದಿಗೋಷ್ಠಿಯ ಹೈಲೈಟ್ಸ್

19/06/2025 8:11 PM

BIG NEWS: ಕರ್ನಾಟಕದಲ್ಲಿ ಕಾಲ್ತುಳಿತ ತಡೆಗೆ ಹೊಸ ಕಾನೂನು: ಇನ್ಮುಂದೆ 3 ವರ್ಷ ಜೈಲು, 5 ಲಕ್ಷ ದಂಡ ಫಿಕ್ಸ್ | Bengaluru Stampede

19/06/2025 7:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.