Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ದಂಪತಿಗಳು ಓದಲೇಬೇಕಾದ ಸುದ್ದಿ : ಈ 8 ಕಾರಣಗಳಿಂದ ಹೆಚ್ಚಾಗುತ್ತಿದೆ`ವಿಚ್ಛೇದನ’.!

11/02/2026 7:31 AM

BREAKING: ಪೆಸಿಫಿಕ್ ಮಹಾಸಾಗರದಲ್ಲಿ 6.0 ತೀವ್ರತೆಯ ಭೂಕಂಪ | Earthquake

11/02/2026 7:26 AM

ಭಾರತದ ಬಳಿ ಎಷ್ಟು ‘ತೈಲ ನಿಕ್ಷೇಪ’ಗಳಿವೆ.? ಜಗತ್ತು ಒಂದ್ವೇಳೆ ಸಂಕಷ್ಟಕ್ಕೆ ಸಿಲುಕಿದ್ರೆ ಅದೆಷ್ಟು ಕಾಲ ಉಳಿಯುತ್ತೆ ಗೊತ್ತಾ?

11/02/2026 7:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮುಸ್ಲಿಮರ ಕುರಿತು ಅವಹೇಳನಕಾರಿ ಹೇಳಿಕೆ : ಬಿಜೆಪಿ ನಾಯಕಿ `ನಾಜೀಯಾ ಖಾನ್’ ವಿರುದ್ಧ `FIR’ ದಾಖಲು.!
KARNATAKA

BREAKING : ಮುಸ್ಲಿಮರ ಕುರಿತು ಅವಹೇಳನಕಾರಿ ಹೇಳಿಕೆ : ಬಿಜೆಪಿ ನಾಯಕಿ `ನಾಜೀಯಾ ಖಾನ್’ ವಿರುದ್ಧ `FIR’ ದಾಖಲು.!

By kannadanewsnow5721/01/2025 8:48 AM

ಬೆಳಗಾವಿ : ಮುಸ್ಲಿಮರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಬಿಜೆಪಿ ವಾಕ್ತಾರೆ ನಾಜೀಯಾ ಇಲಾಹಿ ಖಾನ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಬೆಳಗಾವಿ ಜಿಲ್ಲೆಯ ಸುಳೇಬಾವಿಯಲ್ಲಿ ಜನವರಿ 19 ರಂದು ನಡೆದ ಹಿಂದೂ ಕಾರ್ಯಕರ್ತರ ಸಭೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಮಾರಿಹಾಳ ಪೊಲೀಸ್ ಠಾಣೆ ಎದುರು ಮುಸ್ಲಿಂ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ನಾಜೀಯಾ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ.

ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಕೋಮುಗಲಭೆ ಸೃಷ್ಟಿಗೆ ಪ್ರಚೋದನೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪದಡಿ ನಾಜೀಯಾ ವಿರುದ್ಧ ಎಫ್ ಐಆರ್ ದಾಖಲಾಗಿದೆ.

BREAKING : ಮುಸ್ಲಿಮರ ಕುರಿತು ಅವಹೇಳನಕಾರಿ ಹೇಳಿಕೆ : ಬಿಜೆಪಿ ನಾಯಕಿ `ನಾಜೀಯಾ' ವಿರುದ್ಧ `FIR' ದಾಖಲು.! BREAKING: FIR filed against BJP leader Nazia for derogatory remarks against Muslims
Share. Facebook Twitter LinkedIn WhatsApp Email

Related Posts

BIG NEWS : ದಂಪತಿಗಳು ಓದಲೇಬೇಕಾದ ಸುದ್ದಿ : ಈ 8 ಕಾರಣಗಳಿಂದ ಹೆಚ್ಚಾಗುತ್ತಿದೆ`ವಿಚ್ಛೇದನ’.!

11/02/2026 7:31 AM3 Mins Read

BIG NEWS : ಹಾವೇರಿಯಲ್ಲಿ ಫೆ.14ಕ್ಕೆ `ಭೂ ಗ್ಯಾರಂಟಿ ಸಮಾವೇಶ’ :1.10 ಲಕ್ಷ ಮಂದಿಗೆ ಹಕ್ಕು ಪತ್ರ ವಿತರಣೆ.!

11/02/2026 7:04 AM2 Mins Read

BIG NEWS : ರಾಜ್ಯದ `ಬಗರ್ ಹುಕುಂ’ ರೈತರ ಜಮೀನುಗಳ ಸರ್ವೆ, `RTC’ ಸಮಸ್ಯೆ ನಿವಾರಣೆಗೆ `ನನ್ನ ಭೂಮಿ ಅಭಿಯಾನ’.!

11/02/2026 6:56 AM2 Mins Read
Recent News

BIG NEWS : ದಂಪತಿಗಳು ಓದಲೇಬೇಕಾದ ಸುದ್ದಿ : ಈ 8 ಕಾರಣಗಳಿಂದ ಹೆಚ್ಚಾಗುತ್ತಿದೆ`ವಿಚ್ಛೇದನ’.!

11/02/2026 7:31 AM

BREAKING: ಪೆಸಿಫಿಕ್ ಮಹಾಸಾಗರದಲ್ಲಿ 6.0 ತೀವ್ರತೆಯ ಭೂಕಂಪ | Earthquake

11/02/2026 7:26 AM

ಭಾರತದ ಬಳಿ ಎಷ್ಟು ‘ತೈಲ ನಿಕ್ಷೇಪ’ಗಳಿವೆ.? ಜಗತ್ತು ಒಂದ್ವೇಳೆ ಸಂಕಷ್ಟಕ್ಕೆ ಸಿಲುಕಿದ್ರೆ ಅದೆಷ್ಟು ಕಾಲ ಉಳಿಯುತ್ತೆ ಗೊತ್ತಾ?

11/02/2026 7:24 AM

ಭಾರತೀಯರು ತಮ್ಮ ‘ಚಿನ್ನ’ವನ್ನ ಪ್ರತಿ ಮನೆ ಮನೆಗೆ ಹಂಚಿದ್ರೆ ನಿಮಗೆಷ್ಟು ಸಿಗುತ್ತೆ ಗೊತ್ತಾ.?

11/02/2026 7:22 AM
State News
KARNATAKA

BIG NEWS : ದಂಪತಿಗಳು ಓದಲೇಬೇಕಾದ ಸುದ್ದಿ : ಈ 8 ಕಾರಣಗಳಿಂದ ಹೆಚ್ಚಾಗುತ್ತಿದೆ`ವಿಚ್ಛೇದನ’.!

By kannadanewsnow5711/02/2026 7:31 AM KARNATAKA 3 Mins Read

ಇಂದಿನಿ ದಿನಗಳಲ್ಲಿ ವಿಚ್ಛೇದನದ ಪ್ರಮುಖ ಎಂಟು ಕಾರಣಗಳ ಪಟ್ಟಿಯನ್ನು ತಜ್ಞರು ಸಂಗ್ರಹಿಸಿದ್ದು, ಅಧ್ಯಯನದಲ್ಲಿ ಭಾಗವಹಿಸುವವರು ಆ ಸಮಸ್ಯೆಗಳು ತಮ್ಮ ವಿವಾಹವು…

BIG NEWS : ಹಾವೇರಿಯಲ್ಲಿ ಫೆ.14ಕ್ಕೆ `ಭೂ ಗ್ಯಾರಂಟಿ ಸಮಾವೇಶ’ :1.10 ಲಕ್ಷ ಮಂದಿಗೆ ಹಕ್ಕು ಪತ್ರ ವಿತರಣೆ.!

11/02/2026 7:04 AM

BIG NEWS : ರಾಜ್ಯದ `ಬಗರ್ ಹುಕುಂ’ ರೈತರ ಜಮೀನುಗಳ ಸರ್ವೆ, `RTC’ ಸಮಸ್ಯೆ ನಿವಾರಣೆಗೆ `ನನ್ನ ಭೂಮಿ ಅಭಿಯಾನ’.!

11/02/2026 6:56 AM

BREAKING : ಹಿರಿಯ ಪತ್ರಕರ್ತ, ವಿಧಾನಪರಿಷತ್ ಮಾಜಿ ಸದಸ್ಯ `ಪಿ.ರಾಮಯ್ಯ’ ನಿಧನ | P. Ramaiah passes away

11/02/2026 6:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.