Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರೇ ಎಚ್ಚರ : ತಂದೆಗೆ 25 ಸಾವಿರ ರೂ. ದಂಡ, ಜೈಲು ಶಿಕ್ಷೆ ವಿಧಿಸಿದ ಕೋರ್ಟ್ !

28/02/2026 7:55 AM

ALERT : ಮಹಿಳೆಯರೇ ಎಚ್ಚರ : ಈ 6 ಆಹಾರಗಳು ನಿಮ್ಮ `ಗರ್ಭಕೋಶ’ ದುರ್ಬಲಗೊಳಿಸಬಹುದು !

28/02/2026 7:50 AM

​ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್‌ಗೆ ಬಿಡುಗಡೆ ಭಾಗ್ಯ: ಪ್ರತಿಭಟನೆ ಪ್ರಕರಣದಲ್ಲಿ ಕೋರ್ಟ್ ಜಾಮೀನು!

28/02/2026 7:47 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ನೇಪಾಳವನ್ನು ಸೋಲಿಸಿ ಚೊಚ್ಚಲ ‘ಖೋ ಖೋ ವರ್ಲ್ಡ್ ಕಪ್’ ಅನ್ನು ಎತ್ತಿ ಹಿಡಿದ ಭಾರತೀಯ ವನಿತೆಯರು | Kho Kho World Cup-2025
INDIA

BREAKING : ನೇಪಾಳವನ್ನು ಸೋಲಿಸಿ ಚೊಚ್ಚಲ ‘ಖೋ ಖೋ ವರ್ಲ್ಡ್ ಕಪ್’ ಅನ್ನು ಎತ್ತಿ ಹಿಡಿದ ಭಾರತೀಯ ವನಿತೆಯರು | Kho Kho World Cup-2025

By kannadanewsnow0519/01/2025 8:47 PM

ನವದೆಹಲಿ : ಖೋ ಖೋ ವಿಶ್ವಕಪ್ 2025 ರಲ್ಲಿ, ಭಾರತೀಯ ಮಹಿಳಾ ತಂಡವು ನೇಪಾಳವನ್ನು 78-40 ಅಂಕಗಳಿಂದ ಸೋಲಿಸಿ ಮೊದಲ ಬಾರಿಗೆ ವಿಶ್ವ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆರಂಭದಿಂದಲೇ ಭಾರತದ ವನಿತೆಯಾರು ದಿಟ್ಟ ಪ್ರದರ್ಶನ ನೀಡಿ ಯಾವುದೇ ತಂಡಕ್ಕೆ ಪುನರಾಗಮನಕ್ಕೆ ಅವಕಾಶ ನೀಡಲಿಲ್ಲ. ಫೈನಲ್ ಪಂದ್ಯದಲ್ಲೂ ನೇಪಾಳ ಸಂಪೂರ್ಣವಾಗಿ ಭಾರತಕ್ಕೆ ತಲೆಬಾಗಿ ಭಾರತ ಗೆದ್ದಿತ್ತು. ಈ ಪಂದ್ಯದಲ್ಲಿ ಪ್ರಿಯಾಂಕಾ ಇಂಗ್ಲೆ ನೇತೃತ್ವದ ಭಾರತ ತಂಡ ಇತಿಹಾಸ ಸೃಷ್ಟಿಸಿದೆ.

ಖೋ-ಖೋ ವಿಶ್ವಕಪ್ ಮೊದಲ ಬಾರಿಗೆ ನಡೆದಿದ್ದು, ಭಾರತ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿದೆ. ಅಂತಿಮ ಸುತ್ತಿನಲ್ಲಿ ಭಾರತದ ವನಿತೆಯರು ಅದ್ಭುತ ಆಟ ಪ್ರದರ್ಶಿಸಿ ನೇಪಾಳವನ್ನು ಸೋಲಿಸಿದರು. ಮೊದಲ ಸುತ್ತಿನಲ್ಲಿಯೇ ಭಾರತದ ವನಿತೆಯರು ಪಂದ್ಯದಲ್ಲಿ ಪ್ರಾಬಲ್ಯ ಮೆರೆದರು.

ಭಾರತ ವನಿತೆಯರ ತಂಡ ಮೊದಲ ಸುತ್ತಿನಲ್ಲಿ ದಾಳಿ ನಡೆಸಿತು.  ಮತ್ತು ನೇಪಾಳದ ಡಿಫೆಂಡರ್‌ಗಳು ಪ್ರತಿರೋಧ ತೋರಲಿಲ್ಲ, ನಂತರ ಭಾರತ 34-0 ಅಂತರದಲ್ಲಿ ಮುನ್ನಡೆ ಸಾಧಿಸಿ ಇಲ್ಲಿಂದ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಪ್ರಿಯಾಂಕಾ ಇಂಗ್ಲೆ ನೇತೃತ್ವದ ಭಾರತ ತಂಡ ನೇಪಾಳಕ್ಕೆ ಪುನರಾಗಮನಕ್ಕೆ ಒಂದೇ ಒಂದು ಅವಕಾಶವನ್ನು ನೀಡಲಿಲ್ಲ. ಎರಡನೇ ಸರದಿಯಲ್ಲಿ ನೇಪಾಳ ದಾಳಿಗೆ ಮುಂದಾದಾಗ ಮುನ್ನಡೆ ಗಳಿಸಲು ಸಾಧ್ಯವಾಗಲಿಲ್ಲ. ಅಂತರವನ್ನು ತಗ್ಗಿಸುವಲ್ಲಿ ಮಾತ್ರ ಅವರು ಯಶಸ್ವಿಯಾಗಿದ್ದಾರೆ.

ಎರಡನೇ ಸುತ್ತಿನ ನಂತರ ಸ್ಕೋರ್ 35-24 ಆಗಿತ್ತು.ನಾಲ್ಕನೇ ಸುತ್ತಿನಲ್ಲಿ ಭಾರತ ಮಹಿಳಾ ತಂಡ ನೇಪಾಳದ ದಾಳಿಕೋರರಿಗೆ ಹೆಚ್ಚು ಪ್ರಾಬಲ್ಯ ಸಾಧಿಸಲು ಅವಕಾಶ ನೀಡದೆ ಬಲಿಷ್ಠ ರಕ್ಷಣಾತ್ಮಕ ಆಟ ಪ್ರದರ್ಶಿಸಿತು. ಇದಕ್ಕೆ ಪ್ರತಿಯಾಗಿ ಭಾರತದ ಮಹಿಳಾ ಆಟಗಾರ್ತಿಯರು ನೇಪಾಳ ತಂಡವನ್ನು ಪಂದ್ಯದಿಂದ ಸಂಪೂರ್ಣವಾಗಿ ಹೊರ ಹಾಕಿದರು. ಅಂತಿಮವಾಗಿ 78-40 ಅಂಕಗಳೊಂದಿಗೆ ಪಂದ್ಯ ಮುಕ್ತಾಯವಾಯಿತು.

👸 𝐇𝐢𝐬𝐭𝐨𝐫𝐲 𝐦𝐚𝐝𝐞 🇮🇳🏆

Congratulations to #TeamIndia women for claiming the 𝐟𝐢𝐫𝐬𝐭-𝐞𝐯𝐞𝐫 𝐊𝐡𝐨 𝐊𝐡𝐨 𝐖𝐨𝐫𝐥𝐝 𝐂𝐮𝐩 👏#KhoKhoWorldCup #KKWC2025 #TheWorldGoesKho #Khommunity #KhoKho #KKWCWomen pic.twitter.com/tqlBPbTIdc

— Kho Kho World Cup India 2025 (@Kkwcindia) January 19, 2025

Share. Facebook Twitter LinkedIn WhatsApp Email

Related Posts

ALERT : ಮಹಿಳೆಯರೇ ಎಚ್ಚರ : ಈ 6 ಆಹಾರಗಳು ನಿಮ್ಮ `ಗರ್ಭಕೋಶ’ ದುರ್ಬಲಗೊಳಿಸಬಹುದು !

28/02/2026 7:50 AM2 Mins Read

​ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್‌ಗೆ ಬಿಡುಗಡೆ ಭಾಗ್ಯ: ಪ್ರತಿಭಟನೆ ಪ್ರಕರಣದಲ್ಲಿ ಕೋರ್ಟ್ ಜಾಮೀನು!

28/02/2026 7:47 AM2 Mins Read

BREAKING : ಬೊಲಿವಿಯಾದಲ್ಲಿ ಮಿಲಿಟರಿ ವಿಮಾನ ಪತನವಾಗಿ15 ಪ್ರಯಾಣಿಕರು ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

28/02/2026 7:30 AM1 Min Read
Recent News

ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರೇ ಎಚ್ಚರ : ತಂದೆಗೆ 25 ಸಾವಿರ ರೂ. ದಂಡ, ಜೈಲು ಶಿಕ್ಷೆ ವಿಧಿಸಿದ ಕೋರ್ಟ್ !

28/02/2026 7:55 AM

ALERT : ಮಹಿಳೆಯರೇ ಎಚ್ಚರ : ಈ 6 ಆಹಾರಗಳು ನಿಮ್ಮ `ಗರ್ಭಕೋಶ’ ದುರ್ಬಲಗೊಳಿಸಬಹುದು !

28/02/2026 7:50 AM

​ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್‌ಗೆ ಬಿಡುಗಡೆ ಭಾಗ್ಯ: ಪ್ರತಿಭಟನೆ ಪ್ರಕರಣದಲ್ಲಿ ಕೋರ್ಟ್ ಜಾಮೀನು!

28/02/2026 7:47 AM

BREAKING : ಬೊಲಿವಿಯಾದಲ್ಲಿ ಮಿಲಿಟರಿ ವಿಮಾನ ಪತನವಾಗಿ15 ಪ್ರಯಾಣಿಕರು ಸಾವು : ಆಘಾತಕಾರಿ ವಿಡಿಯೋ ವೈರಲ್ | WATCH VIDEO

28/02/2026 7:30 AM
State News
KARNATAKA

ಅಪ್ರಾಪ್ತರಿಗೆ ವಾಹನ ಕೊಡುವ ಪೋಷಕರೇ ಎಚ್ಚರ : ತಂದೆಗೆ 25 ಸಾವಿರ ರೂ. ದಂಡ, ಜೈಲು ಶಿಕ್ಷೆ ವಿಧಿಸಿದ ಕೋರ್ಟ್ !

By kannadanewsnow5728/02/2026 7:55 AM KARNATAKA 1 Min Read

ಗುಬ್ಬಿ: ಅಪ್ರಾಪ್ತ ವಯಸ್ಸಿನ ಮಗನಿಗೆ ವಾಹನ ಚಲಾಯಿಸಲು ನೀಡಿದ ತಂದೆಗೆ ಗುಬ್ಬಿಯ ಜೆ.ಎಂ.ಎಫ್.ಸಿ ನ್ಯಾಯಾಲಯವು 25 ಸಾವಿರ ರೂಪಾಯಿ ದಂಡ…

ತ್ಯಾಗದ ಇನ್ನೊಂದು ಹೆಸರೇ ಭಾರತೀಯ ಪುರುಷ : ಕಣ್ಣೀರು ತರಿಸುತ್ತೆ ಹುಟ್ಟಿನಿಂದ ಸಾವಿನವರೆಗೆ ಜವಾಬ್ದಾರಿಯ ಭಾರ !

28/02/2026 7:26 AM

ರಾಜ್ಯದ ರೈತರಿಗೆ ಸಚಿವ ಕೆ.ಜೆ ಜಾರ್ಜ್ ಗುಡ್ ನ್ಯೂಸ್: ಹಗಲು ವೇಳೆಯಲ್ಲೂ 7 ಗಂಟೆ ವಿದ್ಯುತ್ ಪೂರೈಕೆ

28/02/2026 7:20 AM

ಭಾರತೀಯ ರೈಲ್ವೆಯಲ್ಲಿ `ಟಿಕೆಟ್ ಕಲೆಕ್ಟರ್’ ಆಗಬೇಕೆ? ಅರ್ಹತೆ, ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ!

28/02/2026 7:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.