Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಅನರ್ಹ ರಾಜ್ಯ ಸರ್ಕಾರಿ ನೌಕರರಿಗೆ ಶಾಕ್ : `HRMS’ ವ್ಯವಸ್ಥೆಯಿಂದ ಹೊರಗಿಡಲು ಸರ್ಕಾರ ಮಹತ್ವದ ಆದೇಶ | Government employees

ಹುಬ್ಬಳ್ಳಿಯಲ್ಲಿ ಭೀಕರ ಕೊಲೆ : ಕಬ್ಬಿಣದ ರಾಡ್ ನಿಂದ ಹೊಡೆದು, ಕಟ್ಟಡ ನಿರ್ಮಾಣ ಮೇಸ್ತ್ರಿ ಹತ್ಯೆಗೈದ ಕೆಲಸಗಾರ!

ಸ್ವಂತ ಮನೆ, ಸೈಟ್ ಖರೀದಿಸ್ತಾ ಇದ್ದೀರಾ? ಮೋಸ ಹೋಗಬಾರದು ಅಂದ್ರೆ ಈ ‘5 ಡಾಕ್ಯುಮೆಂಟ್ಸ್’ ಮರೆಯದೇ ಚೆಕ್ ಮಾಡಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಲಾರಿಗೆ ಟೆಂಪೋ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು, 10 ಜನರ ಸ್ಥಿತಿ ಗಂಭೀರ.!
INDIA

BREAKING : ಲಾರಿಗೆ ಟೆಂಪೋ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು, 10 ಜನರ ಸ್ಥಿತಿ ಗಂಭೀರ.!

By kannadanewsnow57

ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆ ಮಡಕಶಿರಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬುಳ್ಳಸಮುದ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟೆಂಪೋ ವಾಹನ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇತರ ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಡಕಶಿರಕ್ಕೆ ರವಾನಿಸಲಾಗಿದ್ದರೆ, ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಹಿಂದೂಪುರ ಮತ್ತು ಬೆಂಗಳೂರಿಗೆ ರವಾನಿಸಲಾಗಿದೆ. ತಿರುಮಲ ದರ್ಶನ ಮುಗಿಸಿ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಪಘಾತದ ವೇಳೆ ವ್ಯಾನ್‌ನಲ್ಲಿ 14 ಮಂದಿ ಪ್ರಯಾಣಿಕರಿದ್ದರು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.

10 people are in serious condition 10 ಜನರ ಸ್ಥಿತಿ ಗಂಭೀರ.! BREAKING : Terrible road accident due to tempo collision with lorry : 4 people died on the spot BREAKING : ಲಾರಿಗೆ ಟೆಂಪೋ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು
Share. Facebook Twitter LinkedIn WhatsApp Email

Related Posts

SHOCKING : ಪೋಷಕರೇ ಎಚ್ಚರ : ಬಿಸಿಲಿನ ತಾಪಕ್ಕೆ ಲಾಕ್ ಆಗಿದ್ದ ಕಾರಿನೊಳಗೆ ಸಿಲುಕಿ ಅಕ್ಕ-ತಂಗಿ ಸಾವು | WATCH VIDEO

2 Mins Read

BREAKING : ತಮಿಳುನಾಡಲ್ಲಿ ಟಿವಿಕೆ ಪಕ್ಷದ 21, ಕಾಂಗ್ರೆಸ್ಸಿನ ಇಬ್ಬರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ

2 Mins Read

JOB ALERT : ರೈಲ್ವೇ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ: 6,500ಕ್ಕೂ ಹೆಚ್ಚು ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

2 Mins Read
Recent News

BIG NEWS : ಅನರ್ಹ ರಾಜ್ಯ ಸರ್ಕಾರಿ ನೌಕರರಿಗೆ ಶಾಕ್ : `HRMS’ ವ್ಯವಸ್ಥೆಯಿಂದ ಹೊರಗಿಡಲು ಸರ್ಕಾರ ಮಹತ್ವದ ಆದೇಶ | Government employees

ಹುಬ್ಬಳ್ಳಿಯಲ್ಲಿ ಭೀಕರ ಕೊಲೆ : ಕಬ್ಬಿಣದ ರಾಡ್ ನಿಂದ ಹೊಡೆದು, ಕಟ್ಟಡ ನಿರ್ಮಾಣ ಮೇಸ್ತ್ರಿ ಹತ್ಯೆಗೈದ ಕೆಲಸಗಾರ!

ಸ್ವಂತ ಮನೆ, ಸೈಟ್ ಖರೀದಿಸ್ತಾ ಇದ್ದೀರಾ? ಮೋಸ ಹೋಗಬಾರದು ಅಂದ್ರೆ ಈ ‘5 ಡಾಕ್ಯುಮೆಂಟ್ಸ್’ ಮರೆಯದೇ ಚೆಕ್ ಮಾಡಿ!

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

State News
KARNATAKA

BIG NEWS : ಅನರ್ಹ ರಾಜ್ಯ ಸರ್ಕಾರಿ ನೌಕರರಿಗೆ ಶಾಕ್ : `HRMS’ ವ್ಯವಸ್ಥೆಯಿಂದ ಹೊರಗಿಡಲು ಸರ್ಕಾರ ಮಹತ್ವದ ಆದೇಶ | Government employees

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (HRMS 2.0) ಯಲ್ಲಿನ ದತ್ತಾಂಶದ ನಿಖರತೆ ಮತ್ತು ಪಾರದರ್ಶಕತೆಯನ್ನು…

ಹುಬ್ಬಳ್ಳಿಯಲ್ಲಿ ಭೀಕರ ಕೊಲೆ : ಕಬ್ಬಿಣದ ರಾಡ್ ನಿಂದ ಹೊಡೆದು, ಕಟ್ಟಡ ನಿರ್ಮಾಣ ಮೇಸ್ತ್ರಿ ಹತ್ಯೆಗೈದ ಕೆಲಸಗಾರ!

ಸ್ವಂತ ಮನೆ, ಸೈಟ್ ಖರೀದಿಸ್ತಾ ಇದ್ದೀರಾ? ಮೋಸ ಹೋಗಬಾರದು ಅಂದ್ರೆ ಈ ‘5 ಡಾಕ್ಯುಮೆಂಟ್ಸ್’ ಮರೆಯದೇ ಚೆಕ್ ಮಾಡಿ!

ALERT : ಬೇಸಿಗೆಯಲ್ಲಿ ಯೂರಿನ್ ಕಲರ್ ಚೇಂಜ್ ಆಗ್ತಿದ್ಯಾ? ನಿಮ್ಮ ಬಾಡಿ ಕೊಡ್ತಿರೋ ಆ ಡೇಂಜರ್ ಸಿಗ್ನಲ್ ಮಿಸ್ ಮಾಡ್ಬೇಡಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.