ಆಗ್ರಾ : ಇತ್ತೀಚಿಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಈ ನಡುವೆ ಡಾಬಾದಲ್ಲಿ ಊಟ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಚಪಾತಿ ತಿನ್ನುವಾಗ 50 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದ ಘಟನೆಯ ಆಘಾತಕಾರಿ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿಸೆಂಬರ್ 14 ರಂದು ಉತ್ತರ ಪ್ರದೇಶದ ಆಗ್ರಾದ ಭಗವತಿ ಧಾಬಾದಲ್ಲಿ 50 ವರ್ಷದ ಸಂಜಯ್ ಕುಶ್ವಾಹ ಹಠಾತ್ ಕುಸಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಕೆಲವೇ ಸೆಕೆಂಡ್‌ಗಳಲ್ಲಿ ಹೃದಯಾಘಾತಕ್ಕೆ ಒಳಗಾದಾಗ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದ ಅವರು ರೊಟ್ಟಿ, ಪನೀರ್ ತಿನ್ನುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಅವರ ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ನಿರ್ಧರಿಸಿದ್ದಾರೆ.
आगरा सिकंदरा स्थित भगवती ढाबा पर
खाना खाते-खाते हो गई युवक की मौत,
अचानक हुई इस घटना से ढाबे पर मची अफरा तफरी,सूचना पर पहुंची पुलिस ने एंबुलेंस से भिजवाया अस्पताल,डॉक्टरों ने युवक को किया मृत घोषित,हार्ट अटैक की आशंका जता रहे डॉक्टर..@Uppolice @agrapolice #silentheartattack pic.twitter.com/wy4uSQXneZ— Naseem Ahmad Journalist NDTV (@NaseemNdtv) December 15, 2024
UP के आगरा मे भगवती ढाबे पर भोजन करने पहुंचे 50 साल के संजय कुशवाहा आधी रोटी ही खा पाए थे कि हार्ट अटैक हो गया। 2 सैकेंड मे ही जान चली गई।पनीर की सब्जी व रोटी खाते समय यह ह्रदय विदारक घटना हुई। डॉक्टर हार्ट अटैक बता रहे है। पुलिस ने लाश को पोस्टमार्टम के लिए भेजा है।#Agra… pic.twitter.com/XqRmBTS6IY
— TRUE STORY (@TrueStoryUP) December 15, 2024