Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೀವವಿಲ್ಲದ ವಸ್ತುಗಳ ಮೇಲೆ ‘ಕ್ರಿಮಿನಲ್ ಕೇಸ್’ ಹಾಕಲಾಗದು: ಡ್ರೋನ್ ಹಾರಾಟದ ‘FIR’ ರದ್ದುಗೊಳಿಸಿದ ಹೈಕೋರ್ಟ್!

10/04/2026 2:51 PM

ಸರ್ಕಾರದ ಸರ್ವಾಧಿಕಾರಿ ಧೋರಣೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ: ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ

10/04/2026 2:46 PM

ಬೆಂಗಳೂರಿನಲ್ಲಿ ‘ಝಾಂಬಿ ಡ್ರಗ್’ ಹಾವಳಿ ಸುಳ್ಳು: ವಿಡಿಯೋ ಹಂಚಿಕೊಂಡವರಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್!

10/04/2026 2:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಂಡ್ಯದಲ್ಲಿ ‘ಕಬ್ಬಡ್ಡಿ’ ಆಡುತ್ತಲೇ ‘ಹೃದಯಾಘಾತದಿಂದ’ ಕುಸಿದು ಬಿದ್ದು, ಆಟಗಾರ ಸಾವು!!
KARNATAKA

BREAKING : ಮಂಡ್ಯದಲ್ಲಿ ‘ಕಬ್ಬಡ್ಡಿ’ ಆಡುತ್ತಲೇ ‘ಹೃದಯಾಘಾತದಿಂದ’ ಕುಸಿದು ಬಿದ್ದು, ಆಟಗಾರ ಸಾವು!!

By kannadanewsnow0514/12/2024 10:27 AM

ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಸುಖಧರೆ ಎಂಬ ಗ್ರಾಮದಲ್ಲಿ ಕಬ್ಬಡ್ಡಿ ಆಟಗಾರ  ಪ್ರೀತಮ್ ಶೆಟ್ಟಿ (24) ಕಬ್ಬಡ್ಡಿ ಆಡುತ್ತಲೇ ಕುಸಿದು ಬಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಾಗಮಂಗಲ ತಾಲೂಕಿನ ಸುಖಧರೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಪ್ರೀತಮ್ ಶೆಟ್ಟಿ ತಡರಾತ್ರಿ ಸಾವನ್ನಪ್ಪಿದ್ದಾರೆ. ಪ್ರೀತಂ ಶೆಟ್ಟಿ ಉಡುಪಿ ಜಿಲ್ಲೆಯ ಹೆಬ್ರಿ ಮೂಲದ ನಿವಾಸಿ ಎಂದು ತಿಳಿದುಬಂದಿದೆ.

ನಿನ್ನೆ ಕಬಡ್ಡಿ ಪಂದ್ಯದಲ್ಲಿ ಭಾಗಿಯಾಗಿದ್ದ ಪ್ರೀತಂ ಶೆಟ್ಟಿ, ಬಳಿಕ  ಕಬ್ಬಡ್ಡಿ ಆಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ನಿನ್ನೆ ಹನುಮ ಜಯಂತಿ ಹಿನ್ನೆಲೆಯಲ್ಲಿ ನಿನ್ನೆ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಕಬಡ್ಡಿ ಪಂದ್ಯಾವಳಿಯಲ್ಲಿ ಭಗೀಯದ ಮುಗಿದ ಬಳಿಕ ಪ್ರೀತಂ ಶೆಟ್ಟಿ ಕಬ್ಬಡ್ಡಿ ಆಡುತ್ತಲೇ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಾಗಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ನಾಗಮಂಗಲದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share. Facebook Twitter LinkedIn WhatsApp Email

Related Posts

ಜೀವವಿಲ್ಲದ ವಸ್ತುಗಳ ಮೇಲೆ ‘ಕ್ರಿಮಿನಲ್ ಕೇಸ್’ ಹಾಕಲಾಗದು: ಡ್ರೋನ್ ಹಾರಾಟದ ‘FIR’ ರದ್ದುಗೊಳಿಸಿದ ಹೈಕೋರ್ಟ್!

10/04/2026 2:51 PM2 Mins Read

ಬೆಂಗಳೂರಿನಲ್ಲಿ ‘ಝಾಂಬಿ ಡ್ರಗ್’ ಹಾವಳಿ ಸುಳ್ಳು: ವಿಡಿಯೋ ಹಂಚಿಕೊಂಡವರಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್!

10/04/2026 2:41 PM1 Min Read

BIG NEWS: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100ಕ್ಕೆ 111, 600ಕ್ಕೆ 683 ಅಂಕ: ಪಿಯು ಬೋರ್ಡ್ ಮಹಾ ಎಡವಟ್ಟು

10/04/2026 2:19 PM1 Min Read
Recent News

ಜೀವವಿಲ್ಲದ ವಸ್ತುಗಳ ಮೇಲೆ ‘ಕ್ರಿಮಿನಲ್ ಕೇಸ್’ ಹಾಕಲಾಗದು: ಡ್ರೋನ್ ಹಾರಾಟದ ‘FIR’ ರದ್ದುಗೊಳಿಸಿದ ಹೈಕೋರ್ಟ್!

10/04/2026 2:51 PM

ಸರ್ಕಾರದ ಸರ್ವಾಧಿಕಾರಿ ಧೋರಣೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ: ಅಲಹಾಬಾದ್ ಹೈಕೋರ್ಟ್ ತೀವ್ರ ಕಳವಳ

10/04/2026 2:46 PM

ಬೆಂಗಳೂರಿನಲ್ಲಿ ‘ಝಾಂಬಿ ಡ್ರಗ್’ ಹಾವಳಿ ಸುಳ್ಳು: ವಿಡಿಯೋ ಹಂಚಿಕೊಂಡವರಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್!

10/04/2026 2:41 PM

ಹಿಂದೂ ದೇವತೆಗಳು ಹಾಗೂ ಸಾವರ್ಕರ್ ವಿರುದ್ಧದ ಟ್ವೀಟ್: ಎಕ್ಸ್ (X) ಸಂಸ್ಥೆಗೆ ಕಾನೂನು ರಕ್ಷಣೆ ಕಳೆದುಕೊಳ್ಳುವ ಭೀತಿ!

10/04/2026 2:35 PM
State News
KARNATAKA

ಜೀವವಿಲ್ಲದ ವಸ್ತುಗಳ ಮೇಲೆ ‘ಕ್ರಿಮಿನಲ್ ಕೇಸ್’ ಹಾಕಲಾಗದು: ಡ್ರೋನ್ ಹಾರಾಟದ ‘FIR’ ರದ್ದುಗೊಳಿಸಿದ ಹೈಕೋರ್ಟ್!

By kannadanewsnow0910/04/2026 2:51 PM KARNATAKA 2 Mins Read

ಬೆಂಗಳೂರು: “ಕ್ರಿಮಿನಲ್ ಕಾನೂನುಗಳನ್ನು ಮನುಷ್ಯರ ವಿರುದ್ಧ ಬಳಸಬಹುದೇ ಹೊರತು, ಜೀವವಿಲ್ಲದ ವಸ್ತುಗಳ (Inanimate Objects) ವಿರುದ್ಧವಲ್ಲ” ಎಂಬ ಮಹತ್ವದ ವೀಕ್ಷಣೆಯೊಂದಿಗೆ…

ಬೆಂಗಳೂರಿನಲ್ಲಿ ‘ಝಾಂಬಿ ಡ್ರಗ್’ ಹಾವಳಿ ಸುಳ್ಳು: ವಿಡಿಯೋ ಹಂಚಿಕೊಂಡವರಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್!

10/04/2026 2:41 PM

BIG NEWS: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100ಕ್ಕೆ 111, 600ಕ್ಕೆ 683 ಅಂಕ: ಪಿಯು ಬೋರ್ಡ್ ಮಹಾ ಎಡವಟ್ಟು

10/04/2026 2:19 PM

BREAKING: ಹುಲಿಕಲ್ ಘಾಟ್ ದುರಂತ: ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

10/04/2026 2:19 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.