ನವದೆಹಲಿ : ಮಹತ್ವದ ಬೆಳವಣಿಗೆಯೊಂದರಲ್ಲಿ ಅಸ್ಸಾಂ ಸರ್ಕಾರ ಕರೀಂಗಂಜ್ ಜಿಲ್ಲೆಯನ್ನ ‘ಶ್ರೀ ಭೂಮಿ’ ಎಂದು ಮರುನಾಮಕರಣ ಮಾಡಿದೆ.
ಕ್ಯಾಬಿನೆಟ್ ಸಭೆಯ ನಂತರ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಈ ನಿರ್ಧಾರವನ್ನು ಪ್ರಕಟಿಸಿದರು. ಈ ಮರುನಾಮಕರಣವು ರಾಜ್ಯದ ಗ್ರಾಮ ಹೆಸರುಗಳಲ್ಲಿ ಇದೇ ರೀತಿಯ ಬದಲಾವಣೆಗಳ ಸರಣಿಯನ್ನ ಅನುಸರಿಸುತ್ತದೆ.
Over a 100 years ago, Kabiguru Rabindranath Tagore had described modern day Karimganj District in Assam as ‘Sribhumi’- the land of Maa Lakshmi.
Today the #AssamCabinet has fulfilled this long standing demand of our people. pic.twitter.com/VSN8Bnyv8N
— Himanta Biswa Sarma (@himantabiswa) November 19, 2024
ಈ ಎಳನೀರಿನ ದೀಪವನ್ನು ಮನೆಯಲ್ಲಿ ಹಚ್ಚಿ ನೋಡಿ, ಕೋಟಿಗಟ್ಟಲೇ ಸಾಲವಿದ್ದರೂ ಕ್ಲಿಯರ್, ಲಕ್ಷಾಧಿಪತಿಯಾಗಬಲ್ಲಿರಿ
ಭಾರತೀಯ ಪಶುಪಾಲನ ನಿಗಮದಲ್ಲಿ 2,248 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ತಕ್ಷಣ ಈ ಅಪ್ಲೈ ಮಾಡಿ!
‘ಸಾಗರ DFO’ ಬಹಿರಂಗ ಕ್ಷಮೆಯಾಚನೆಗೆ ‘ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೂಡು’ ಆಗ್ರಹ