Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನೇಪಾಳದಲ್ಲಿ ಘೋರ ದುರಂತ : ಮದುವೆ ಬಸ್ ಕಂದಕಕ್ಕೆ ಬಿದ್ದು 8 ಮಂದಿ ಸ್ಥಳದಲ್ಲೇ ಸಾವು.!

06/02/2026 9:17 AM

ಮೋದಿ ಉತ್ತರ ನೀಡದಿದ್ದಕ್ಕೆ ಕಾಂಗ್ರೆಸ್ ಗರಂ: ‘ಸದನದ ನಿಯಮಗಳ ಉಲ್ಲಂಘನೆ’ ಎಂದು ಸ್ಪೀಕರ್‌ಗೆ ದೂರು

06/02/2026 9:14 AM

BREAKING: ‘ಈಗಲೇ ಇರಾನ್ ತೊರೆಯಿರಿ’: ಎಲ್ಲಾ ನಾಗರಿಕರಿಗೆ ತುರ್ತು ನಿರ್ಗಮನ ಆದೇಶ ನೀಡಿದ ಅಮೇರಿಕಾ!

06/02/2026 9:11 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಚಿತ್ರದುರ್ಗ : ಪತಿಯ ಸಾವಿನಿಂದ ಮನನೊಂದ ಪತ್ನಿ, ಪುತ್ರಿ : ನೇಣು ಬಿಗಿದುಕೊಂಡು ಆತ್ಮಹತ್ಯೆ!
KARNATAKA

BREAKING : ಚಿತ್ರದುರ್ಗ : ಪತಿಯ ಸಾವಿನಿಂದ ಮನನೊಂದ ಪತ್ನಿ, ಪುತ್ರಿ : ನೇಣು ಬಿಗಿದುಕೊಂಡು ಆತ್ಮಹತ್ಯೆ!

By kannadanewsnow0519/11/2024 10:32 AM

ಚಿತ್ರದುರ್ಗ : ಪತಿಯ ಸಾವಿನಿಂದ ಮನನೊಂದ ಪತ್ನಿ ಹಾಗೂ ಪುತ್ರಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ಈ ಒಂದು ದುರಂತ ಸಂಭವಿಸಿದೆ.

ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ತಾಯಿ ಗೀತಾ (45) ಮಗಳು ಲಾವಣ್ಯ (17) ಆತ್ಮಹತ್ಯೆಗೆ ಶರಣಾಗಿರುವ ಘಟನೆ ಒಂದು ವಾರದ ಬಳಿಕ ಬೆಳಕಿಗೆ ಬಂದಿದೆ. ವಾರದ ಹಿಂದೆಯೇ ತಾಯಿ ಮಗಳು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಇಂದು ಕೊಳೆತ ಸ್ಥಿತಿಯಲ್ಲಿ ತಾಯಿ ಮತ್ತು ಮಗಳ ಶವಗಳು ಪತ್ತೆಯಾಗಿವೆ. ಪತಿ ಸಾವಿನಿಂದ ಖಿನ್ನತೆಗೆ ಒಳಗಾಗಿ ಗೀತಾ ಹಾಗೂ ಪುತ್ರಿ ಲಾವಣ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

ಆರು ತಿಂಗಳ ಹಿಂದೆ ಗೀತಾಪತಿ ಬಸವರಾಜ್ ಹೃದಯಘಾತದಿಂದ ಸಾವನ್ನಪ್ಪಿದ್ದರು. ಪತಿ ಬಸವರಾಜ್ ಸಾವಿನಿಂದ, ಗೀತಾ ಹಾಗೂ ಮಗಳು ಲಾವಣ್ಯ ತೀವ್ರವಾಗಿ ಮನನೊಂದಿದ್ದರು ಹಾಗಾಗಿ ಒಂದು ವಾರದ ಹಿಂದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಘಟನೆ ಕುರಿತಂತೆ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share. Facebook Twitter LinkedIn WhatsApp Email

Related Posts

Salary Slip : ಉದ್ಯೋಗಿಗಳೇ `ಸ್ಯಾಲರಿ’ ಕುರಿತು ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು.!

06/02/2026 9:09 AM2 Mins Read

ರಾಜ್ಯದಲ್ಲಿ ಹೊಸದಾಗಿ ಅನುದಾನ ರಹಿತ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನ : ಇಲ್ಲಿದೆ ಸಂಪೂರ್ಣ ಮಾಹಿತಿ

06/02/2026 8:25 AM2 Mins Read

ಲಂಚ ಕೇಳಿದ ಅಧಿಕಾರಿಗೆ ಮೂಲಂಗಿ ಕೊಟ್ಟು ಪ್ರತಿಭಟನೆ ಮೂಲಕ ಶಾಕ್ ಕೊಟ್ಟ ರೈತ.!

06/02/2026 8:19 AM1 Min Read
Recent News

BREAKING : ನೇಪಾಳದಲ್ಲಿ ಘೋರ ದುರಂತ : ಮದುವೆ ಬಸ್ ಕಂದಕಕ್ಕೆ ಬಿದ್ದು 8 ಮಂದಿ ಸ್ಥಳದಲ್ಲೇ ಸಾವು.!

06/02/2026 9:17 AM

ಮೋದಿ ಉತ್ತರ ನೀಡದಿದ್ದಕ್ಕೆ ಕಾಂಗ್ರೆಸ್ ಗರಂ: ‘ಸದನದ ನಿಯಮಗಳ ಉಲ್ಲಂಘನೆ’ ಎಂದು ಸ್ಪೀಕರ್‌ಗೆ ದೂರು

06/02/2026 9:14 AM

BREAKING: ‘ಈಗಲೇ ಇರಾನ್ ತೊರೆಯಿರಿ’: ಎಲ್ಲಾ ನಾಗರಿಕರಿಗೆ ತುರ್ತು ನಿರ್ಗಮನ ಆದೇಶ ನೀಡಿದ ಅಮೇರಿಕಾ!

06/02/2026 9:11 AM

Salary Slip : ಉದ್ಯೋಗಿಗಳೇ `ಸ್ಯಾಲರಿ’ ಕುರಿತು ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು.!

06/02/2026 9:09 AM
State News
KARNATAKA

Salary Slip : ಉದ್ಯೋಗಿಗಳೇ `ಸ್ಯಾಲರಿ’ ಕುರಿತು ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು.!

By kannadanewsnow5706/02/2026 9:09 AM KARNATAKA 2 Mins Read

ಉದ್ಯೋಗ ಪಡೆಯುವ ಪ್ರತಿಯೊಬ್ಬರೂ ಸಂಬಳದ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಅವರು ವೇತನ ಚೀಟಿಯಲ್ಲಿ ಸೇರಿಸಲಾದ ಅನೇಕ ವಿವರಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ ಮತ್ತು ಗೊಂದಲಕ್ಕೊಳಗಾಗುತ್ತಾರೆ.…

ರಾಜ್ಯದಲ್ಲಿ ಹೊಸದಾಗಿ ಅನುದಾನ ರಹಿತ ಖಾಸಗಿ ಶಾಲೆಗಳನ್ನು ಪ್ರಾರಂಭಿಸಲು ಅರ್ಜಿ ಆಹ್ವಾನ : ಇಲ್ಲಿದೆ ಸಂಪೂರ್ಣ ಮಾಹಿತಿ

06/02/2026 8:25 AM

ಲಂಚ ಕೇಳಿದ ಅಧಿಕಾರಿಗೆ ಮೂಲಂಗಿ ಕೊಟ್ಟು ಪ್ರತಿಭಟನೆ ಮೂಲಕ ಶಾಕ್ ಕೊಟ್ಟ ರೈತ.!

06/02/2026 8:19 AM

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು `EMI’ ಆಗಿ ಪರಿವರ್ತಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

06/02/2026 8:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.