Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಿನ ಆನ್ಲೈನ್ ಗೇಮ್ ಕಂಪನಿಗಳ ಒಟ್ಟು 526 ಕೋಟಿ ರೂ.ಆಸ್ತಿ ವಶಕ್ಕೆ ಪಡೆದ ‘ED’ : ಮೂವರು ಅರೆಸ್ಟ್!

BREAKING : ರಾಜ್ಯದ ಜನತೆಗೆ ಮತ್ತೊಂದು ಶಾಕ್ : ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೆ, ಖಾಸಗಿ ಬಸ್ ದರ ಶೇ.20 ರಷ್ಟು ಏರಿಕೆ!

BIG BREAKING : ಚಿನ್ನದ ಬೆಲೆಯಲ್ಲಿ 3,000 ರೂ. ಬೆಳ್ಳಿ ಬೆಲೆಯಲ್ಲಿ 19,000 ರೂ. ಇಳಿಕೆ | Gold silver prices fall

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Shocking News: ಒಂದೇ ವೃಷಣವಿದ್ದ ಬಾಲಕನಿಗೆ ಶಸ್ತ್ರ ಚಿಕಿತ್ಸೆ: ವೈದ್ಯರ ಎಡವಟ್ಟಿಗೆ ಕೆಲ ಹೊತ್ತಿನಲ್ಲಿ ಸಾವು
KARNATAKA

Shocking News: ಒಂದೇ ವೃಷಣವಿದ್ದ ಬಾಲಕನಿಗೆ ಶಸ್ತ್ರ ಚಿಕಿತ್ಸೆ: ವೈದ್ಯರ ಎಡವಟ್ಟಿಗೆ ಕೆಲ ಹೊತ್ತಿನಲ್ಲಿ ಸಾವು

By ವಸಂತ ಬಿ ಈಶ್ವರಗೆರೆ

ರಾಮನಗರ: ಒಂದೇ ವೃಷಣವಿದ್ದಂತ ಬಾಲಕನಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬುದಾಗಿ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ. ಇದನ್ನೇ ನಂಬಿದಂತ ಪೋಷಕರು ಬಾಲಕನನ್ನು ಶಸ್ತ್ರಚಿಕಿತ್ಸೆಗೆ ದಾಖಲಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಮಾಡಿದಂತ ಕೆಲ ಹೊತ್ತಿನಲ್ಲೇ ವೈದ್ಯರ ಎಡವಟ್ಟಿನಿಂದ ಬಾಲಕ ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಈಗ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ರಾಮನಗರದ ಶ್ರೀದೇವಿ ಮಿಷನ್ ಆಸ್ಪತ್ರೆಗೆ 6 ವರ್ಷದ ಬಾಲಕ ಆರ್ಯ ಎಂಬಾತನನ್ನು ಪೋಷಕರು ಕರೆತಂದಿದ್ದರು. ಒಂದೇ ವೃಷಣವಿದ್ದ ಕಾರಣ, ಸಮಸ್ಯೆ ಏನಾದ್ರೂ ಆಗಬಹುದಾ ಎಂಬುದಾಗಿ ಅವರ ಅನುಮಾನವಾಗಿತ್ತು. ಈ ಹಿಂದೆ ಹಲವು ಆಸ್ಪತ್ರೆಗಳ ವೈದ್ಯರ ಬಳಿಯಲ್ಲಿ ಪೋಷಕರು ಆರ್ಯನನ್ನು ತೋರಿಸಿದ್ದರು. ಅವರೆಲ್ಲರೂ ಒಂದೇ ವೃಷಣವಿದ್ದರೂ ಬದುಕಬಹುದು. ಏನಾ ಆಗೋದಿಲ್ಲ ಎಂಬುದಾಗಿಯೇ ಸಲಹೆ ನೀಡಿದ್ದರು.

ಇದರ ನಡುವೆ ರಾಮನಗರದ ಶ್ರೀದೇವಿ ಮಿಷನ್ ಆಸ್ಪತ್ರೆಯ ವೈದ್ಯರು ಮಾತ್ರ ಆಪರೇಷನ್ ಮಾಡಲೇ ಬೇಕು. ಹಾಗೆ, ಹೀಗೆ ಅಂತ ಪೋಷಕರಿಗೆ ತಿಳಿಸಿದ್ದಾರೆ. ಇದನ್ನು ನಂಬಿದಂತ ಪೋಷಕರು ನಿನ್ನೆ ಆಪರೇಷನ್ ಗಾಗಿ 6 ವರ್ಷದ ಆರ್ಯನನ್ನು ದಾಖಲಿಸಿದ್ದಾರೆ. ಬೆಳಿಗ್ಗೆ 11 ಗಂಟೆಗೆ ವೈದ್ಯರು ಆಪರೇಷನ್ ಮಾಡೋದಕ್ಕೆ ಕರೆದೊಯ್ದು, ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದಾರೆ.

ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಂತ ಬಾಲಕ ಆರ್ಯ, ಕೆಲ ಹೊತ್ತಿನಲ್ಲೇ ಸಾವನ್ನಪ್ಪಿದ್ದಾನೆ. ಇದು ವೈದ್ಯರ ನಿರ್ಲಕ್ಷ್ಯದಿಂದ ಆದಂತ ಸಾವು ಎಂಬುದಾಗಿ ಕುಟುಂಬಸ್ಥರು, ಪೋಷಕರು ಆಸ್ಪತ್ರೆಯ ಮುಂದೆ ಧರಣಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಶಸ್ತ್ರ ಚಿಕಿತ್ಸೆಗೂ ಮುನ್ನ ಚೆನ್ನಾಗಿಯೇ ಇದ್ದಂತ ಬಾಲಕ ಆರ್ಯ, ಶಸ್ತ್ರ ಚಿಕಿತ್ಸೆ ನಂತ್ರ ಸಾವನ್ನಪ್ಪಿದಂತ ಸುದ್ದಿ ಕೇಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ರಾಮನಗರ ಎಸ್ಪಿ, ಪೊಲೀಸರು ಭೇಟಿ ನೀಡಿ, ಮಾಹಿತಿ ಪಡೆದು, ತನಿಖೆ ಕೈಗೊಂಡಿದ್ದಾರೆ.

ನಿಮಗಿದು ಗೊತ್ತಾ ‘ಅಪ್ಪುಗೆ’ಯಿಂದಲೂ ಈ ಎಲ್ಲಾ ಪ್ರಯೋಜನಗಳಿವೆ | The healing power of hugs

‘ಹಾರ್ಡ್ ಡ್ರಿಂಕ್ಸ್’ ಕುಡಿಯೋದಕ್ಕಿಂತ ‘ಬಿಯರ್’ ಕುಡಿಯುವುದು ಆರೋಗ್ಯಕರವೇ? ಇಲ್ಲಿದೆ ಮಾಹಿತಿ

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಿನ ಆನ್ಲೈನ್ ಗೇಮ್ ಕಂಪನಿಗಳ ಒಟ್ಟು 526 ಕೋಟಿ ರೂ.ಆಸ್ತಿ ವಶಕ್ಕೆ ಪಡೆದ ‘ED’ : ಮೂವರು ಅರೆಸ್ಟ್!

2 Mins Read

BREAKING : ರಾಜ್ಯದ ಜನತೆಗೆ ಮತ್ತೊಂದು ಶಾಕ್ : ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೆ, ಖಾಸಗಿ ಬಸ್ ದರ ಶೇ.20 ರಷ್ಟು ಏರಿಕೆ!

1 Min Read

SHOCKING : ರಾಜ್ಯದಲ್ಲಿ ಹೆಚ್ಚಿದ ತಾಪಮಾನ : ದಕ್ಷಿಣಕನ್ನಡದಲ್ಲಿ ಹೀಟ್ ಸ್ಟ್ರೋಕ್ ನಿಂದ ನಾಯಿ ಸಾವು, ಪ್ರಾಣಿಗಳಿಗೆ ಹೆಚ್ಚಿದ ಸಂಕಷ್ಟ!

1 Min Read
Recent News

BREAKING : ಬೆಂಗಳೂರಿನ ಆನ್ಲೈನ್ ಗೇಮ್ ಕಂಪನಿಗಳ ಒಟ್ಟು 526 ಕೋಟಿ ರೂ.ಆಸ್ತಿ ವಶಕ್ಕೆ ಪಡೆದ ‘ED’ : ಮೂವರು ಅರೆಸ್ಟ್!

BREAKING : ರಾಜ್ಯದ ಜನತೆಗೆ ಮತ್ತೊಂದು ಶಾಕ್ : ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೆ, ಖಾಸಗಿ ಬಸ್ ದರ ಶೇ.20 ರಷ್ಟು ಏರಿಕೆ!

BIG BREAKING : ಚಿನ್ನದ ಬೆಲೆಯಲ್ಲಿ 3,000 ರೂ. ಬೆಳ್ಳಿ ಬೆಲೆಯಲ್ಲಿ 19,000 ರೂ. ಇಳಿಕೆ | Gold silver prices fall

SHOCKING : ರಾಜ್ಯದಲ್ಲಿ ಹೆಚ್ಚಿದ ತಾಪಮಾನ : ದಕ್ಷಿಣಕನ್ನಡದಲ್ಲಿ ಹೀಟ್ ಸ್ಟ್ರೋಕ್ ನಿಂದ ನಾಯಿ ಸಾವು, ಪ್ರಾಣಿಗಳಿಗೆ ಹೆಚ್ಚಿದ ಸಂಕಷ್ಟ!

State News
KARNATAKA

BREAKING : ಬೆಂಗಳೂರಿನ ಆನ್ಲೈನ್ ಗೇಮ್ ಕಂಪನಿಗಳ ಒಟ್ಟು 526 ಕೋಟಿ ರೂ.ಆಸ್ತಿ ವಶಕ್ಕೆ ಪಡೆದ ‘ED’ : ಮೂವರು ಅರೆಸ್ಟ್!

By ಸುರೇಶ್‌ KARNATAKA 2 Mins Read

ಬೆಂಗಳೂರು: ಆನ್‌ಲೈನ್ ಗೇಮಿಂಗ್ ಸಂಸ್ಥೆಯಾದ ‘ಗೇಮ್ಸ್ ಕ್ರಾಫ್ಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್’ ಕಂಪನಿಗೆ ಜಾರಿ ನಿರ್ದೇಶನಾಲಯ (ಇ.ಡಿ.) ಬಿಗ್ ಶಾಕ್…

BREAKING : ರಾಜ್ಯದ ಜನತೆಗೆ ಮತ್ತೊಂದು ಶಾಕ್ : ಪೆಟ್ರೋಲ್, ಡೀಸೆಲ್ ದರ ಏರಿಕೆ ಬೆನ್ನಲ್ಲೆ, ಖಾಸಗಿ ಬಸ್ ದರ ಶೇ.20 ರಷ್ಟು ಏರಿಕೆ!

SHOCKING : ರಾಜ್ಯದಲ್ಲಿ ಹೆಚ್ಚಿದ ತಾಪಮಾನ : ದಕ್ಷಿಣಕನ್ನಡದಲ್ಲಿ ಹೀಟ್ ಸ್ಟ್ರೋಕ್ ನಿಂದ ನಾಯಿ ಸಾವು, ಪ್ರಾಣಿಗಳಿಗೆ ಹೆಚ್ಚಿದ ಸಂಕಷ್ಟ!

ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿದ ಬೆನ್ನಲ್ಲೇ, ಪರಪ್ಪನ ಅಗ್ರಹಾರ ಜೈಲಲ್ಲಿ ಮೌನಕ್ಕೆ ಶರಣಾದ ನಟ ದರ್ಶನ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.