Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೇಂದ್ರದಿಂದ ಇಂದಿನಿಂದಲೇ ರಾಜ್ಯದ ಹೋಟೆಲ್ ಗಳಿಗೆ 10 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ : ಕೆ.ಎಚ್ ಮುನಿಯಪ್ಪ

23/03/2026 2:04 PM

ಯಾವುದೇ ಶಾಸಕ ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಡೋದು ಕಾಂಗ್ರೆಸ್ ಪಕ್ಷದ ನೀತಿ : ಸಿಎಂ ಸಿದ್ದರಾಮಯ್ಯ

23/03/2026 1:43 PM

ಜಾಗತಿಕ ಹವಾಮಾನಕ್ಕೆ ‘ರೆಡ್ ಅಲರ್ಟ್’: ಭೂಮಿಯ ಇಂಧನ ಸಮತೋಲನದಲ್ಲಿ ಭಾರಿ ವ್ಯತ್ಯಾಸ; ತುರ್ತು ಪರಿಸ್ಥಿತಿಯ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ!

23/03/2026 1:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಸ್ಯಾಂಡಲ್‌ ವುಡ್‌ ಗೆ ಇಂದು ಮಹತ್ವದ ದಿನ : ಇಬ್ಬರು ನಟರ ಭವಿಷ್ಯ ನಿರ್ಧಾರ!
KARNATAKA

BIG NEWS : ಸ್ಯಾಂಡಲ್‌ ವುಡ್‌ ಗೆ ಇಂದು ಮಹತ್ವದ ದಿನ : ಇಬ್ಬರು ನಟರ ಭವಿಷ್ಯ ನಿರ್ಧಾರ!

By kannadanewsnow5704/07/2024 9:03 AM

ಬೆಂಗಳೂರು : ಸ್ಯಾಂಡಲ್‌ ವುಡ್‌ ಗೆ ಇಂದು ಮಹತ್ವದ ದಿನವಾಗಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಯುವರಾಜ್‌ ಕುಮಾರ್‌-ಶ್ರೀದೇವಿ ದಾಂಪತ್ಯ ಕಲಹದ ಬಗ್ಗೆ ಇಂದು ಕೋರ್ಟ್‌ ನಲ್ಲಿ ವಿಚಾರಣೆ ನಡೆಯಲಿದ್ದು, ಇಬ್ಬರು ನಟರ ಭವಿಷ್ಯ ಇಂದು ನಿರ್ಧಾರವಾಗಲಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಪವಿತ್ರಾ ಗೌಡ ಹಾಗೂ ಸಹಚರರ ನ್ಯಾಯಾಂಗ ಬಂಧನ ಇಂದು‌ ಅಂತ್ಯವಾಗಲಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಇಂದು ನಟ ದರ್ಶನ್‌ ಭವಿಷ್ಯ ನಿರ್ಧಾರವಾಗಲಿದೆ ಎನ್ನಲಾಗಿದೆ.

ಮತ್ತೊಂದಡೆ ರಾಘವೇಂದ್ರ ರಾಜ್ ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ ಕುಮಾರ್ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾರೆ. ಯುವ ರಾಜ್‌ ಕುಮಾರ್‌ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಯುವ ರಾಜ್‌ ಕುಮಾರ್‌ ಪತ್ನಿ ಶ್ರೀದೇವಿ ವಿರುದ್ಧ ಕ್ರೌರ್ಯ, ಅಗೌರವದಿಂದ ನೋಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಇಂದು ಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಲಿದೆ.

BIG NEWS : ಸ್ಯಾಂಡಲ್‌ ವುಡ್‌ ಗೆ ಇಂದು ಮಹತ್ವದ ದಿನ : ಇಬ್ಬರು ನಟರ ಭವಿಷ್ಯ ನಿರ್ಧಾರ! BIG NEWS: Today is a big day for Sandalwood: The fate of two actors will be decided!
Share. Facebook Twitter LinkedIn WhatsApp Email

Related Posts

ಕೇಂದ್ರದಿಂದ ಇಂದಿನಿಂದಲೇ ರಾಜ್ಯದ ಹೋಟೆಲ್ ಗಳಿಗೆ 10 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ : ಕೆ.ಎಚ್ ಮುನಿಯಪ್ಪ

23/03/2026 2:04 PM1 Min Read

ಯಾವುದೇ ಶಾಸಕ ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಡೋದು ಕಾಂಗ್ರೆಸ್ ಪಕ್ಷದ ನೀತಿ : ಸಿಎಂ ಸಿದ್ದರಾಮಯ್ಯ

23/03/2026 1:43 PM1 Min Read

BREAKING : ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು

23/03/2026 1:37 PM1 Min Read
Recent News

ಕೇಂದ್ರದಿಂದ ಇಂದಿನಿಂದಲೇ ರಾಜ್ಯದ ಹೋಟೆಲ್ ಗಳಿಗೆ 10 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ : ಕೆ.ಎಚ್ ಮುನಿಯಪ್ಪ

23/03/2026 2:04 PM

ಯಾವುದೇ ಶಾಸಕ ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಡೋದು ಕಾಂಗ್ರೆಸ್ ಪಕ್ಷದ ನೀತಿ : ಸಿಎಂ ಸಿದ್ದರಾಮಯ್ಯ

23/03/2026 1:43 PM

ಜಾಗತಿಕ ಹವಾಮಾನಕ್ಕೆ ‘ರೆಡ್ ಅಲರ್ಟ್’: ಭೂಮಿಯ ಇಂಧನ ಸಮತೋಲನದಲ್ಲಿ ಭಾರಿ ವ್ಯತ್ಯಾಸ; ತುರ್ತು ಪರಿಸ್ಥಿತಿಯ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ!

23/03/2026 1:37 PM

BREAKING : ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು

23/03/2026 1:37 PM
State News
KARNATAKA

ಕೇಂದ್ರದಿಂದ ಇಂದಿನಿಂದಲೇ ರಾಜ್ಯದ ಹೋಟೆಲ್ ಗಳಿಗೆ 10 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ : ಕೆ.ಎಚ್ ಮುನಿಯಪ್ಪ

By kannadanewsnow0523/03/2026 2:04 PM KARNATAKA 1 Min Read

ಬೆಂಗಳೂರು : ಇಂದಿನಿಂದ ರಾಜ್ಯದಲ್ಲಿರುವ ಹೋಟೆಲ್ ಗಳಿಗೆ 10 ಸಾವಿರ ಕಮರ್ಷಿಯಲ್ ಸಿಲಿಂಡರ್ ಗಳನ್ನು ಪೂರೈಕೆ ಮಾಡಲಾಗುತ್ತೆ ಎಂದು ವಿಧಾನ…

ಯಾವುದೇ ಶಾಸಕ ಮೃತಪಟ್ಟರೆ ಅವರ ಕುಟುಂಬಸ್ಥರಿಗೆ ಟಿಕೆಟ್ ಕೊಡೋದು ಕಾಂಗ್ರೆಸ್ ಪಕ್ಷದ ನೀತಿ : ಸಿಎಂ ಸಿದ್ದರಾಮಯ್ಯ

23/03/2026 1:43 PM

BREAKING : ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು

23/03/2026 1:37 PM

ಸಾಗರದಲ್ಲಿ ಸಮರ್ಪಕ ಗ್ಯಾಸ್ ಪೂರೈಕೆಗೆ ಆಗ್ರಹಿಸಿ ಕಾಂಗ್ರೆಸ್‌ನಿಂದ ಸಾಂಕೇತಿಕ ಪ್ರತಿಭಟನೆ: ಮಾಜಿ ತಾ.ಪಂ ಸದಸ್ಯ ಸೋಮಶೇಖರ ಲಾವಿಗೇರೆ

23/03/2026 1:10 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.