Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದ ಜನತೆಗೆ `ಕರೆಂಟ್ ಶಾಕ್’ : ಶೀಘ್ರದಲ್ಲೇ `ವಿದ್ಯುತ್ ದರ ಏರಿಕೆ’ ಸಾಧ್ಯತೆ !

12/02/2026 9:18 AM

ALERT : `ಡಿಜಿಟಲ್ ವ್ಯಸನ’ದಿಂದ ಹೆಚ್ಚುತ್ತಿವೆ ನಿದ್ರಾಹೀನತೆ, ಮಾನಸಿಕ ಸಮಸ್ಯೆ!

12/02/2026 9:12 AM

ಪಾಕ್‌ನಲ್ಲಿ ಹೆಚ್ಚಿದ ಭೀತಿ: ಬಂಡುಕೋರರ ಕೈಗೆ ಅತ್ಯಾಧುನಿಕ ಆಯುಧ, ಮಹಿಳೆಯರೇ ಈಗ ದಾಳಿಕೋರರು!

12/02/2026 9:09 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಜಮಾನಿಯರೇ ಗಮನಿಸಿ : ʻಗೃಹಲಕ್ಷ್ಮಿʼ 11ನೇ ಕಂತಿನ ಹಣ ಬಿಡುಗಡೆ | Gruhalakshmi Yojana
KARNATAKA

ಯಜಮಾನಿಯರೇ ಗಮನಿಸಿ : ʻಗೃಹಲಕ್ಷ್ಮಿʼ 11ನೇ ಕಂತಿನ ಹಣ ಬಿಡುಗಡೆ | Gruhalakshmi Yojana

By kannadanewsnow5718/06/2024 6:38 AM

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಯರಿಗೆ ಪ್ರತಿತಿಂಗಳು 2,000 ರೂ. ನೀಡಲಾಗುತ್ತಿದ್ದು, ಇದೀಗ 11 ನೇ ಕಂತಿನ ಹಣ ಯಜಮಾನಿಯರ ಖಾತೆಗೆ ಇಂದು ಅಥವಾ ನಾಳೆ  ಜಮೆ ಆಗಲಿದೆ.

ರಾಜ್ಯ ಸರ್ಕಾರವು ಮೊದಲಿಗೆ ಪೆಂಡಿಂಗ್ ಇರುವ ಎಲ್ಲಾ ಹಣವನ್ನು ಫಲಾನುಭವಿಗಳಿಗೆ ಬಿಡುಗಡೆ ಮಾಡಿದ ಬಳಿಕ 11 ನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.

ಇನ್ನೂ ಸಾಕಷ್ಟು ಜನ ಬ್ಯಾಂಕ್ ನಲ್ಲಿ ಖಾತೆ (Bank Account) ಹೊಂದಿದ್ದರು ಕೂಡ ಆಧಾರ ಸೀಡಿಂಗ್ (Aadhar seeding) ಮಾಡಿಕೊಂಡಿಲ್ಲ. ಹೀಗಾಗಿ ಅವರಿಗೆ ಹಣ ಬರುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡರೂ ಸಹಾಯಧನ ಪಾವತಿಯಾಗದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್‌ಗಳಲ್ಲಿ ಪರಿಹರಿಸಿಕೊಳ್ಳಬೇಕು. ಬಳಿಕ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ, ಇ-ಕೆವೈಸಿ ಅಪ್‌ಡೇಟ್‌ ಮಾಡಿಸಿ, ದೃಢೀಕರಣ ಪಡೆದು ಅವುಗಳನ್ನು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಒದಗಿಸಿದರೆ, ಸಹಾಯಧನ ಪಾವತಿಸಲು ಕ್ರಮವಹಿಸಲಾಗುವುದು ಎನ್ನಲಾಗಿದೆ.

Watch out : 'Grihalakshmi' 11th Installment Released | Gruhalakshmi Yojana ಯಜಮಾನಿಯರೇ ಗಮನಿಸಿ : ʻಗೃಹಲಕ್ಷ್ಮಿʼ 11ನೇ ಕಂತಿನ ಹಣ ಬಿಡುಗಡೆ | Gruhalakshmi Yojana
Share. Facebook Twitter LinkedIn WhatsApp Email

Related Posts

BREAKING : ರಾಜ್ಯದ ಜನತೆಗೆ `ಕರೆಂಟ್ ಶಾಕ್’ : ಶೀಘ್ರದಲ್ಲೇ `ವಿದ್ಯುತ್ ದರ ಏರಿಕೆ’ ಸಾಧ್ಯತೆ !

12/02/2026 9:18 AM1 Min Read

ALERT : `ಡಿಜಿಟಲ್ ವ್ಯಸನ’ದಿಂದ ಹೆಚ್ಚುತ್ತಿವೆ ನಿದ್ರಾಹೀನತೆ, ಮಾನಸಿಕ ಸಮಸ್ಯೆ!

12/02/2026 9:12 AM2 Mins Read

ನೀವು ಮನೆ ಖರೀದಿಸಲು ಹೊರಟಿದ್ದರೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ.!

12/02/2026 8:51 AM2 Mins Read
Recent News

BREAKING : ರಾಜ್ಯದ ಜನತೆಗೆ `ಕರೆಂಟ್ ಶಾಕ್’ : ಶೀಘ್ರದಲ್ಲೇ `ವಿದ್ಯುತ್ ದರ ಏರಿಕೆ’ ಸಾಧ್ಯತೆ !

12/02/2026 9:18 AM

ALERT : `ಡಿಜಿಟಲ್ ವ್ಯಸನ’ದಿಂದ ಹೆಚ್ಚುತ್ತಿವೆ ನಿದ್ರಾಹೀನತೆ, ಮಾನಸಿಕ ಸಮಸ್ಯೆ!

12/02/2026 9:12 AM

ಪಾಕ್‌ನಲ್ಲಿ ಹೆಚ್ಚಿದ ಭೀತಿ: ಬಂಡುಕೋರರ ಕೈಗೆ ಅತ್ಯಾಧುನಿಕ ಆಯುಧ, ಮಹಿಳೆಯರೇ ಈಗ ದಾಳಿಕೋರರು!

12/02/2026 9:09 AM

ನರವಾಣೆ ಆತ್ಮಚರಿತ್ರೆ ವಿವಾದ: ರಕ್ಷಣಾ ಸಚಿವಾಲಯದ ಅನುಮತಿ ಇಲ್ಲದೆ ಪುಸ್ತಕ ಉದ್ದೇಶಪೂರ್ವಕವಾಗಿ ಸೋರಿಕೆಯಾಗಿದೆ: ದೆಹಲಿ ಪೊಲೀಸರು

12/02/2026 8:53 AM
State News
KARNATAKA

BREAKING : ರಾಜ್ಯದ ಜನತೆಗೆ `ಕರೆಂಟ್ ಶಾಕ್’ : ಶೀಘ್ರದಲ್ಲೇ `ವಿದ್ಯುತ್ ದರ ಏರಿಕೆ’ ಸಾಧ್ಯತೆ !

By kannadanewsnow5712/02/2026 9:18 AM KARNATAKA 1 Min Read

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಶೀಘ್ರವೇ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ…

ALERT : `ಡಿಜಿಟಲ್ ವ್ಯಸನ’ದಿಂದ ಹೆಚ್ಚುತ್ತಿವೆ ನಿದ್ರಾಹೀನತೆ, ಮಾನಸಿಕ ಸಮಸ್ಯೆ!

12/02/2026 9:12 AM

ನೀವು ಮನೆ ಖರೀದಿಸಲು ಹೊರಟಿದ್ದರೆ ಈ ವಿಷಯಗಳನ್ನು ನೆನಪಿಟ್ಟುಕೊಳ್ಳಿ.!

12/02/2026 8:51 AM

`ಶ್ರೀಶೈಲಂ ಜಾತ್ರೆ’ಗೆ ಹೋಗುವ ಭಕ್ತರೇ ಗಮನಿಸಿ : ವಿಶೇಷ ಬಸ್ಸುಗಳ ಕಾರ್ಯಾಚರಣೆ

12/02/2026 8:39 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.