Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ವಿದ್ಯಾರ್ಥಿನಿಯರ ಡ್ರೆಸ್ ಚೇಂಜ್ ಮಾಡೋ ಸ್ಥಳಕ್ಕೆ ಕಲ್ಲೇಸೆದ ಯುವಕನಿಗೆ ಥಳಿತ : ‘ಹೃದಯಘಾತದಿಂದ’ ಯುವಕ ಸಾವು!

13/03/2026 11:44 AM

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಪಕ್ಷಗಳ ‘ಪದಚ್ಯುತಿ’ ಅಸ್ತ್ರ: 193 ಸಂಸದರಿಂದ ಸಹಿ ಸಂಗ್ರಹ

13/03/2026 11:34 AM

ಯುದ್ಧದ ಎಫೆಕ್ಟ್ ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ನೀರಿನ ಬಾಟಲ್ ಬೆಲೆಯಲ್ಲಿ ಏರಿಕೆ !

13/03/2026 11:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಡಿಸಿಎಂ DK ಶಿವಕುಮಾರ್‌ ಮನೆಯಿಂದಲೇ ʻಪೆನ್‌ ಡ್ರೈವ್‌ʼ ವರ್ಗಾವಣೆ ಆಗಿದೆ : ಮಾಜಿ ಸಿಎಂ ʻHDKʼ ಹೊಸ ಬಾಂಬ್‌
KARNATAKA

BIG NEWS : ಡಿಸಿಎಂ DK ಶಿವಕುಮಾರ್‌ ಮನೆಯಿಂದಲೇ ʻಪೆನ್‌ ಡ್ರೈವ್‌ʼ ವರ್ಗಾವಣೆ ಆಗಿದೆ : ಮಾಜಿ ಸಿಎಂ ʻHDKʼ ಹೊಸ ಬಾಂಬ್‌

By kannadanewsnow5722/05/2024 12:50 PM

ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಮನೆಯಲ್ಲೇ ಪೆನ್ ಡ್ರೈವ್ ಟ್ರಾನ್ಸ್ ಫರ್ ನಡೆದಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸರಿಯಾದ ತನಿಖೆ ನಡೆಸದೇ ಇದ್ರೆ ಕಾನೂನು ಹೋರಾಟ ನಡೆಸಬೇಕಾಗುತ್ತದೆ. ಪೆನ್‌ ಡ್ರೈವ್‌ ಪ್ರಕರಣದಲ್ಲಿ ಡಿಕೆ ಬ್ರದರ್ಸ್ ಕೈವಾಡ ಇದೆ. ಹಾಸನದ ಕಾಂಗ್ರೆಸ್ ಅಭ್ಯರ್ಥಿ ಹೊಳೆನರಸೀಪುರದಲ್ಲಿ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಡಿ.ಕೆ.ಸುರೇಶ್, ಡಿಕೆ ಶಿವಕುಮಾರ್ ಬಳಿ ಹೋಗಿದ್ದಾನೆ. ಈ ವೇಳೆಯೇ ಡಿ.ಕೆ. ಶಿವಕುಮಾರ್‌ ಮನೆಯಲ್ಲೇ ಪೆನ್‌ ಡ್ರೈವ್‌ ಟ್ರಾನ್ಸ್‌ ಫರ್‌ ನಡೆದಿದೆ ಎಂದು ಹೊಸ ಬಾಂಬ್‌ ಸಿಡಿಸಿದ್ದಾರೆ.

ನಾನು ಪ್ರಜ್ವಲ್ ಪರವಾಗಿ ಇಲ್ಲ. ಆತನ ಅಪರಾಧ ಸಾಬೀತಾದರೆ ಶಿಕ್ಷೆ ಕೊಡಿ. ಈ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ. ದೇವರಾಜೇಗೌಡ, ಶಿವರಾಮೇಗೌಡ, ಡಿಕೆ ಶಿವಕುಮಾರ್ ಪೆನ್ ಡ್ರೈವ್ ವಿತರಣೆ ಹಿಂದೆ ಇದ್ದಾರೆ.
ಪೆನ್‌ ಡ್ರೈವ್‌ ಪ್ರಕರಣದಲ್ಲಿ ಡಿಕೆ ಬ್ರದರ್ಸ್ ಕೈವಾಡ ಇದೆ ಎಂದು ಹೇಳಿದ್ದಾರೆ.

BIG NEWS : ಡಿಸಿಎಂ DK ಶಿವಕುಮಾರ್‌ ಮನೆಯಿಂದಲೇ ʻಪೆನ್‌ ಡ್ರೈವ್‌ʼ ವರ್ಗಾವಣೆ ಆಗಿದೆ : ಮಾಜಿ ಸಿಎಂ ʻHDKʼ ಹೊಸ ಬಾಂಬ್‌ BIG NEWS: 'Pen drive' transferred from Deputy CM DK Shivakumar's house: Former CM 'HDK' new bomb
Share. Facebook Twitter LinkedIn WhatsApp Email

Related Posts

SHOCKING : ವಿದ್ಯಾರ್ಥಿನಿಯರ ಡ್ರೆಸ್ ಚೇಂಜ್ ಮಾಡೋ ಸ್ಥಳಕ್ಕೆ ಕಲ್ಲೇಸೆದ ಯುವಕನಿಗೆ ಥಳಿತ : ‘ಹೃದಯಘಾತದಿಂದ’ ಯುವಕ ಸಾವು!

13/03/2026 11:44 AM1 Min Read

ಯುದ್ಧದ ಎಫೆಕ್ಟ್ ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ನೀರಿನ ಬಾಟಲ್ ಬೆಲೆಯಲ್ಲಿ ಏರಿಕೆ !

13/03/2026 11:32 AM2 Mins Read

ALERT : ಗ್ರಾಹಕರೇ ಎಚ್ಚರ : ಹಾಲಿನ 3,049 ಮಾದರಿಗಳಲ್ಲಿ ಕಲಬೆರಕೆ ಅಂಶ ಪತ್ತೆ!

13/03/2026 11:30 AM1 Min Read
Recent News

SHOCKING : ವಿದ್ಯಾರ್ಥಿನಿಯರ ಡ್ರೆಸ್ ಚೇಂಜ್ ಮಾಡೋ ಸ್ಥಳಕ್ಕೆ ಕಲ್ಲೇಸೆದ ಯುವಕನಿಗೆ ಥಳಿತ : ‘ಹೃದಯಘಾತದಿಂದ’ ಯುವಕ ಸಾವು!

13/03/2026 11:44 AM

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಪಕ್ಷಗಳ ‘ಪದಚ್ಯುತಿ’ ಅಸ್ತ್ರ: 193 ಸಂಸದರಿಂದ ಸಹಿ ಸಂಗ್ರಹ

13/03/2026 11:34 AM

ಯುದ್ಧದ ಎಫೆಕ್ಟ್ ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ನೀರಿನ ಬಾಟಲ್ ಬೆಲೆಯಲ್ಲಿ ಏರಿಕೆ !

13/03/2026 11:32 AM

ALERT : ಗ್ರಾಹಕರೇ ಎಚ್ಚರ : ಹಾಲಿನ 3,049 ಮಾದರಿಗಳಲ್ಲಿ ಕಲಬೆರಕೆ ಅಂಶ ಪತ್ತೆ!

13/03/2026 11:30 AM
State News
KARNATAKA

SHOCKING : ವಿದ್ಯಾರ್ಥಿನಿಯರ ಡ್ರೆಸ್ ಚೇಂಜ್ ಮಾಡೋ ಸ್ಥಳಕ್ಕೆ ಕಲ್ಲೇಸೆದ ಯುವಕನಿಗೆ ಥಳಿತ : ‘ಹೃದಯಘಾತದಿಂದ’ ಯುವಕ ಸಾವು!

By kannadanewsnow0513/03/2026 11:44 AM KARNATAKA 1 Min Read

ಬಾಗಲಕೋಟೆ : ವಿದ್ಯಾರ್ಥಿನಿಯರ ಡ್ರೆಸ್ ಬದಲಾವಣೆ ಸ್ಥಳದಲ್ಲಿ ಕಲ್ಲೆಸೆದ ಹಿನ್ನೆಲೆಯಲ್ಲಿ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದ್ದು, ಈ ವೇಳೆ…

ಯುದ್ಧದ ಎಫೆಕ್ಟ್ ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ನೀರಿನ ಬಾಟಲ್ ಬೆಲೆಯಲ್ಲಿ ಏರಿಕೆ !

13/03/2026 11:32 AM

ALERT : ಗ್ರಾಹಕರೇ ಎಚ್ಚರ : ಹಾಲಿನ 3,049 ಮಾದರಿಗಳಲ್ಲಿ ಕಲಬೆರಕೆ ಅಂಶ ಪತ್ತೆ!

13/03/2026 11:30 AM

BREAKING : ಉತ್ತರಕನ್ನಡದಲ್ಲಿ ಮೊಬೈಲ್ ನೋಡಬೇಡ ಎಂದು ಬುದ್ಧಿ ಮಾತು ಹೇಳಿದಕ್ಕೆ, 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

13/03/2026 11:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.