ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು ಮಹಿಳಾ ಪ್ರೀಮಿಯರ್ ಲೀಗ್ (WPL)ನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಎಂದು ಮರುನಾಮಕರಣ ಮಾಡಲಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ಹೆಸರು ಬದಲಾವಣೆಯನ್ನ ಘೋಷಿಸಲಾಯಿತು.
“ನಾವು ಪ್ರೀತಿಸುವ ನಗರ, ನಾವು ಅಪ್ಪಿಕೊಳ್ಳುವ ಪರಂಪರೆ, ಮತ್ತು ಇದು ನಮ್ಮ ಹೊಸ ಅಧ್ಯಾಯದ ಸಮಯ. ನಿಮಗೆ ಪ್ರಸ್ತುತಪಡಿಸುತ್ತಿದ್ದೇವೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು. ನೀವು ತಂಡ, ನೀವು ಆರ್ಸಿಬಿ” ಎಂದು ಬರೆಯಲಾಗಿದೆ.
The City we love, the Heritage we embrace, and this is the time for our ಹೊಸ ಅಧ್ಯಾಯ.
PRESENTING TO YOU, ROYAL CHALLENGERS BENGALURU, ನಿಮ್ಮ ತಂಡ, ನಿಮ್ಮ RCB!#PlayBold #ನಮ್ಮRCB #RCBUnbox pic.twitter.com/harurFXclC
— Royal Challengers Bangalore (@RCBTweets) March 19, 2024
ತೂಕ ಇಳಿಸೋಕೆ ಈ ತಂತ್ರ ಅನುಸರಿಸ್ತಿದ್ದೀರಾ? ಎಚ್ಚರ, ಹೃದ್ರೋಗದಿಂದ ಸಾಯುವ ಅಪಾಯ ಶೇ.91ರಷ್ಟು ಹೆಚ್ಚುತ್ತೆ : ಅಧ್ಯಯನ
ಇಷ್ಟು ದಿನ ‘ಪೊಲೀಸ’ರಿಗೆ ‘ಹೆಲ್ಮೆಟ್’ ಧರಿಸೋದು ಕಡ್ಡಾಯವಿರಲಿಲ್ಲವೇ?- ಸಾರ್ವಜನಿಕರ ಪ್ರಶ್ನೆ
BREAKING : RCB ತಂಡಕ್ಕೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಎಂದು ಮರುನಾಮಕರಣ