ಇಷ್ಟು ದಿನ ‘ಪೊಲೀಸ’ರಿಗೆ ‘ಹೆಲ್ಮೆಟ್’ ಧರಿಸೋದು ಕಡ್ಡಾಯವಿರಲಿಲ್ಲವೇ?- ಸಾರ್ವಜನಿಕರ ಪ್ರಶ್ನೆ

ಬೆಂಗಳೂರು: ಇಂದು ರಾಜ್ಯ ಸರ್ಕಾರದಿಂದ ಬೆಳಗಾವಿಯಲ್ಲಿ ಹೆಲ್ಮೆಟ್ ಧರಿಸದ ಕಾರಣಕ್ಕೆ ಎಎಸ್ಐ ಸಾವನ್ನಪ್ಪಿದ ಘಟನೆ ನಡೆದ ನಂತ್ರ, ಎಲ್ಲಾ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಹೆಲ್ಮೆಟ್ ಧರಿಸೋದನ್ನು ಕಡ್ಡಾಯಗೊಳಿಸಿ ಆದೇಶ ಮಾಡಲಾಗಿದೆ. ಆದ್ರೇ ಇಷ್ಟು ದಿನ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಹೆಲ್ಮೆಟ್ ಧರಿಸೋದು ಕಡ್ಡಾಯವಿರಲಿಲ್ಲವೇ? ಜನರಿಗೊಂದು ನ್ಯಾಯ, ಪೊಲೀಸರಿಗೊಂದು ಕಾನೂನಾ ಅಂತ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಮಾರ್ಚ್.17ರಂದು ಮುರಗೋಡ ಪೊಲೀಸ್ ಠಾಣೆಯ ಪಿಎಸ್ಐ ಅವರನ್ನು ಬೆಳಗಾವಿ ಎಸ್. ಪಿ ಭೀಮಾಶಂಕರ್ ಗುಳೆದ ಅವರು ಸೇವೆಯಿಂದ ಅಮಾನತುಪಡಿಸಿದ್ದರು. ಈ ಸುದ್ದಿ … Continue reading ಇಷ್ಟು ದಿನ ‘ಪೊಲೀಸ’ರಿಗೆ ‘ಹೆಲ್ಮೆಟ್’ ಧರಿಸೋದು ಕಡ್ಡಾಯವಿರಲಿಲ್ಲವೇ?- ಸಾರ್ವಜನಿಕರ ಪ್ರಶ್ನೆ