Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಚಿಕ್ಕಬಳ್ಳಾಪುರದಲ್ಲಿ ಧಾರುಣ ಘಟನೆ: ಇಬ್ಬರು ಹೆಣ್ಣುಮಕ್ಕಳ ಜೊತೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

06/06/2025 1:56 PM

BREAKING: ಸಿಎಂ ಆದೇಶಾನುಸಾರ RCBಯ ನಿಖಿಲ್ ಸೋಸಲೆ ಬಂಧನ: ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ ಮಾಳವಿಕಾ ನಾಯ್ಕ್

06/06/2025 1:51 PM

SHOCKING : ಮಕ್ಕಳ ಕೈಗೆ `ಮೊಬೈಲ್’ ಕೊಡುವ ಪೋಷಕರೇ ಎಚ್ಚರ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

06/06/2025 1:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದೊಡ್ಡವರಾದ್ರೂ ಮಗು ತರ ಆಡ್ತಾರೆಯೇ…? : ಇದು ಕ್ಯೂಟ್ನೆಸ್ ಅಲ್ಲವೇ, ದೊಡ್ಡ ಖಾಯಿಲೆಯೇ…?
LIFE STYLE

ದೊಡ್ಡವರಾದ್ರೂ ಮಗು ತರ ಆಡ್ತಾರೆಯೇ…? : ಇದು ಕ್ಯೂಟ್ನೆಸ್ ಅಲ್ಲವೇ, ದೊಡ್ಡ ಖಾಯಿಲೆಯೇ…?

By KNN IT Team07/01/2024 9:50 PM

ದೊಡ್ಡವರಾಗಿದ್ರೂ ಕೂಡ ಕೆಲವರು ಚಿಕ್ಕ ಮಕ್ಕಳ ಹಾಗೆ ಆಡುತ್ತಾರೆ. ಅವರ ನಡೆ, ಅವರಾಡುವ ಮಾತು, ಮಾಡೋ ಕೆಲಸ ಎಲ್ಲದೂ ಚಿಕ್ಕಮಕ್ಕಳ ಹಾಗೆಯೇ ಇರುತ್ತದೆ. ಇದನ್ನು ಕಂಡ ನಾವು ಓಹ್ ಕ್ಯೂಟ್… ಕ್ಯೂಟ್ನೆಸ್ ಅನ್ನುತ್ತಾ ಅವರನ್ನು ಮನಸಾರೆ ಮೆಚ್ಚುತ್ತೇವೆ. ಆದರೆ ಇದು ಕ್ಯೂಟ್ನೆಸ್ ಅಲ್ಲ, ಒಂದು ರೋಗವಾಗಿದೆ. ದೊಡ್ಡವರಾಗಿದ್ರೂ ಕೂಡ ಕೆಲವರು ತಾವು ಬಾಲ್ಯದಲ್ಲಿ ನೋಡುತ್ತಿದ್ದ ಕಾರ್ಟೂನ್‌ಗಳು, ಆಡುತ್ತಿದ್ದ ಗೊಂಬೆಗಳನ್ನು ಇಂದಿಗೂ ಎಂಜಾಯ್ ಮಾಡುತ್ತಾ ಮಕ್ಕಳಂತೆ ವರ್ತಿಸುತ್ತಿರಬಹುದು. ಹೀಗೆ ದೊಡ್ಡವರಾದರೂ ಸಣ್ಣವರಂತೆ ವರ್ತಿಸುವುದನ್ನು ಎಲ್ಲರೂ ಕ್ಯೂಟ್ನೆಸ್ ಅನ್ನುತ್ತಾರೆ. ಆದರೆ ಇದನ್ನು ಸೈಕಾಲಜಿಯಲ್ಲಿ ಒಂದು ಸಮಸ್ಯೆಯಾಗಿ ನೋಡಲಾಗುತ್ತದೆ. ಅದುವೇ ‘ಪೀಟರ್ ಪ್ಯಾನ್ ಸಿಂಡ್ರೋಮ್’.

ಪೀಟರ್​ ಪ್ಯಾನ್​ ಸಿಂಡ್ರೋಮ್​ ಎಂಬುದು ಒಂದು ರೀತಿಯ ಮಾನಸಿಕ ಸ್ಥಿತಿ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಂಡು ಬರುತ್ತದೆ. ಹೆಚ್ಚಿನ ಬಾರಿ ಅವರಿಗಿನ್ನೂ ಮೆಚುರಿಟಿ ಬಂದಿಲ್ಲ ಎಂದುಕೊಂಡು ಉಳಿದವರು ಸುಮ್ಮನಾಗುತ್ತಾರೆ. ಆದರೆ, ನಿಜವಾಗಿ ಅವರಿಗೆ ತಜ್ಞರಿಂದ ವಿಶೇಷ ಕಾಳಜಿ ಮತ್ತು ಗಮನದ ಅಗತ್ಯವಿರುತ್ತದೆ. ಬೆಳವಣಿಗೆಯು ಕುಂಠಿತಗೊಳ್ಳುವ ಅಥವಾ ಬೆಳವಣಿಗೆ ಸರಿಯಾಗಿ ಆಗದೇ ಅವರು ವರ್ತಿಸುವ ನಡವಳಿಕೆಯನ್ನು ವಿವರಿಸಲು ಮನಶಾಸ್ತ್ರ ತಜ್ಞ ಡಾನ್​ ಕಿಲೆ ಈ ಪದವನ್ನು ರಚಿಸಿದ್ದಾರೆ. ಪೀಟರ್ ಪ್ಯಾನ್ ಸಿಂಡ್ರೋಮ್‌ಗೆ ಚಿಕಿತ್ಸೆ ನೀಡಬಹುದಾದರೂ, ಪೀಡಿತ ವ್ಯಕ್ತಿಯ ಕಡೆಯಿಂದ ಬಲವಾದ ಇಚ್ಛಾಶಕ್ತಿಯ ಅಗತ್ಯವಿರುತ್ತದೆ. ಈ ಸ್ಥಿತಿಯನ್ನು ನಿವಾರಿಸಲು ವ್ಯಕ್ತಿಯು ತಮ್ಮ ಕಂಫರ್ಟ್ ಝೋನ್‌ನಿಂದ ಹೊರ ಬರಬೇಕು. ಅವರು ಜವಾಬ್ದಾರಿ ಹೊರುವ ಮತ್ತು ಬದಲಾವಣೆಯ ಭಯವನ್ನು ಎದುರಿಸಬೇಕಾಗುತ್ತದೆಯಾಗಿದೆ.

Share. Facebook Twitter LinkedIn WhatsApp Email

Related Posts

ಫಿಟ್ನೆಸ್’ನಲ್ಲಿ ಹೊಸ ಟ್ರೆಂಡ್ ; 6-6-6 ನಡಿಗೆಯಿಂದ ಸುಲಭವಾಗಿ ತೂಕ ಇಳಿಸಿಕೊಳ್ಬೋದು.! ಹೇಗೆ ಗೊತ್ತಾ.?

05/06/2025 10:04 PM3 Mins Read

ರಾತ್ರಿ ಟೈಮಲ್ಲಿ ‘ಹಾಲು’ ಕುಡಿಯೋದ್ರಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?

05/06/2025 8:56 PM1 Min Read

ಬೆಳಿಗ್ಗೆ ಎದ್ದ ತಕ್ಷಣ ಈ ಪರಿಹಾರ ಅನುಸರಿಸಿ.! ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲಿರುತ್ತೆ

05/06/2025 8:22 PM2 Mins Read
Recent News

BREAKING: ಚಿಕ್ಕಬಳ್ಳಾಪುರದಲ್ಲಿ ಧಾರುಣ ಘಟನೆ: ಇಬ್ಬರು ಹೆಣ್ಣುಮಕ್ಕಳ ಜೊತೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

06/06/2025 1:56 PM

BREAKING: ಸಿಎಂ ಆದೇಶಾನುಸಾರ RCBಯ ನಿಖಿಲ್ ಸೋಸಲೆ ಬಂಧನ: ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ ಮಾಳವಿಕಾ ನಾಯ್ಕ್

06/06/2025 1:51 PM

SHOCKING : ಮಕ್ಕಳ ಕೈಗೆ `ಮೊಬೈಲ್’ ಕೊಡುವ ಪೋಷಕರೇ ಎಚ್ಚರ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

06/06/2025 1:44 PM

Badbox malware: ಬ್ಯಾಡ್ಬಾಕ್ಸ್ 2.0 ಮಾಲ್ವೇರ್ 1 ದಶಲಕ್ಷಕ್ಕೂ ಹೆಚ್ಚು ಆಂಡ್ರಾಯ್ಡ್ ಸಾಧನಗಳಿಗೆ ಹರಡುತ್ತದೆ: FBI

06/06/2025 1:41 PM
State News
KARNATAKA

BREAKING: ಚಿಕ್ಕಬಳ್ಳಾಪುರದಲ್ಲಿ ಧಾರುಣ ಘಟನೆ: ಇಬ್ಬರು ಹೆಣ್ಣುಮಕ್ಕಳ ಜೊತೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

By kannadanewsnow0906/06/2025 1:56 PM KARNATAKA 1 Min Read

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಧಾರುಣ ಘಟನೆ ಎನ್ನುವಂತೆ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ತಾಯಿಯೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ…

BREAKING: ಸಿಎಂ ಆದೇಶಾನುಸಾರ RCBಯ ನಿಖಿಲ್ ಸೋಸಲೆ ಬಂಧನ: ಹೈಕೋರ್ಟ್ ಮೆಟ್ಟಿಲೇರಿದ ಪತ್ನಿ ಮಾಳವಿಕಾ ನಾಯ್ಕ್

06/06/2025 1:51 PM

SHOCKING : ಮಕ್ಕಳ ಕೈಗೆ `ಮೊಬೈಲ್’ ಕೊಡುವ ಪೋಷಕರೇ ಎಚ್ಚರ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

06/06/2025 1:44 PM

ಬೆಂಗಳೂರು ಕಾಲ್ತುಳಿತ ದುರಂತ: ಮೃತರಿಗೆ 1 ಕೋಟಿ ಪರಿಹಾರ ಕೊಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹ

06/06/2025 1:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.